ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಕ್ಕಿಂಧಾಕಾಂಡ ಪತರ್ಗಣಾಮಿ ಚರಿತಂ ದುರಿತಂ ನಿಹನ್ನುಂ ರಾಮಸ್ಯ ತಸ್ಯ ಪರಭಕ್ಷಕುಲಾನ್ನಕಸ್ಯ | ಯಃ ಸಿನ್ನು ಬಣ್ಣಕಥಯಾ ಭವಬದ್ಧ ಹರ್ತಾ ರಾಜ್ಯಂ ಕರೋತಿ ಚ ವಿಭೀಷಣರಾಜ್ಯ ದಾತಾ |೧೦|| ಪ್ರಾತಃ ಕರೋಮಿ ಕಲಿಕುಪನಾಶಿ ಕರ್ಮ ತದ್ದುರ್ಲಭಂ ಭವತು ಭಕ್ತಿಕರಂ ಪರಂ ಮೇ || ಅನ್ನಃ ಸ್ಥಿತೇನ ಸುಖಭಾವಚಿದಾತ್ಮಕೇನ ರಾಮೇಣ ರಾಜಗುರುದೇವತಯಾ ನಿಯುಕ್ತಃ ||೧೧|| ಏವಂ ಶ್ಲೋಕತ್ರಯಂ ಪ್ರಾತಃ ಪರಿತ್ಸಾ ತನ್ಮನಾಬುಧಃ | ಕುರಾಚ್ಚಾದಿಕಂ ಕರ್ಮ ಶಾಸ್ಪೋಕ್ತ ವಿಧಿನಾ ತತಃ ||೧೦|| ಆಚಮ್ಯ ತು ಯಥಾಶಾಸ್ತ್ರಂ ದಧಾವನಪೂರ್ವಕಮ್ | ಪ್ರದೇ ನದ್ಯಾಂ ತಟಾಕೇ ನಾ ಕೃತ್ವಾ ಸಾನಂ ಯಥಾವಿಧಿ [೧೩] ತತಃ ಸಂಕ್ಷೇಪ ದೇರ್ವಾ ಮನುಷ್ಯಾಲಸ್ತರ್ಪಯೇತ್ ಪಿರ್ತ ! ವೀಡಯಿತ್ವಾ ಮೃರಂ ಚೂರೂ ಪ್ರಹ್ಲಾಳ್ಯಾಚಮ್ಯ ಯತ್ನತಃ ||೧೪|| E ಯಾವ ಶ್ರೀರಾಮಚಂದ್ರನು, ಸಮುದ್ರದಲ್ಲಿ ಸೇತುಬಂಧವನ್ನು ಮಾಡಿ ಆ ಕಥೆಯ ಸ್ಮರಣ ಮಾತ್ರದಿಂದಲೇ ಜನರಿಗೆ ಸಂಸಾರಬಂಧವನ್ನು ಪರಿಹರಿಸತಕ್ಕವನಾಗಿರುವನೋ, ವಿಭೀಷಣನಿಗೆ ರಾಜ್ಯವನ್ನು ಅನುಗ್ರಹಿಸಿದ ಯಾವ ಮಹಾನುಭಾವನು ಧರ ಸ್ಥಾಪನಾರ್ಧವಾಗಿ ರಾಜ್ಯಭಾರ ಮಾಡಿದನೋ, ಅಂತಹ ರಾಕ್ಷಸಕುಲಾಂತಕನಾದ ಶ್ರೀರಾಮನ ಚರಿತ್ರೆಯನ್ನು, ನಾನು ಸಕ ದುರಿತವನ್ನೂ ಕಳೆದುಕೊಳ್ಳುವುದಕ್ಕಾಗಿ ಪ್ರಾತಃಕಾಲದಲ್ಲಿ ಕೀರ್ತಿಸುವೆನು ||12||

  • ಸಚ್ಚಿದಾನಂದಾತ್ಮಕನಾದ ಶ್ರೀರಾಮನಿಂದ ಅಂತರಾಮಿಯಾಗಿ ಗುರುರೂಪದಿಂದಲೂ ದೇವತಾರೂಪದಿಂದಲೂ ನಿಯಮಿಸಲ್ಪಟ್ಟು, ನಾನು ಪ್ರಾತಃಕಾಲದಲ್ಲಿ ಕಲಿಕಲಷನಾಶಕವಾದ ಶ್ರೀರಾಮಸೇವಾಕರವನ್ನು ಆಚರಿಸುವೆನು ಅತಿ ದುರ್ಲಭವಾದ ಆ ಕರವು, ನನಗೆ ವಿಶೇಷ ವಾಗಿ ಶ್ರೀರಾಮನಲ್ಲಿ ಭಕ್ತಿಯನ್ನು ಹುಟ್ಟಿಸತಕ್ಕುದಾಗಲಿ ||೧೧||

ಎಲ್‌ ಪಾರ್ವತಿ ! ಹೀಗೆ ಈ ಮೂರು ಶ್ಲೋಕಗಳನ್ನೂ ಪ್ರಾತಃಕಾಲದಲ್ಲಿ ಪರನೆಮಾಡಿ, ಆ ಶ್ರೀರಾಮನಲ್ಲಿಯೇ ದುನಸ್ಸಿಟ್ಟು ಕೊಂಡು, ಬಳಿಕ ಶಾಸ್ಪೋಕ್ತ ವಿಧಿಯಿಂದ ಶೌಚಾದಿ ಕರವ ನೆಲ್ಲ ನೆರವೇರಿಸಬೇಕು |೧೨|| ಆ ಬಳಿಕ, ದಂತಧಾವನ ಮಾಡಿಕೊಂಡು ಯಧಾಶಾಸ್ತ್ರವಾಗಿ ಆಚಮನಮಾಡಿ, ಬಾವಿ ಯಲ್ಲಾಗಲಿ ಹೊಳೆಯಲ್ಲಾಗಲಿ ಕೆರೆಯಲ್ಲಾಗಲಿ ಯಧಾವಿಧಿಯಾಗಿ ಸ್ನಾನಮಾಡಿ, ಒಳಿಕ ಸಂಕ್ಷೇಪವಾಗಿ ದೇವ ಋಷಿ ಪಿತೃತರ್ಪಣವನ್ನು ಮಾಡಿ, ಸ್ನಾನಕಾಲದಲ್ಲಿ ಧರಿಸಿದ್ದ ವಸ್ತ್ರವನ್ನು ಹಿಂಡಿ, ಪಾದಗಳನ್ನು ಪ್ರಕ್ಷಾಳನೆಮಾಡಿಕೊಂಡು, ಕ್ರಮವಾಗಿ ಆಚಮನ ಮಾಡಿ, ಶುದ್ಧವಾದ