೧೫೪ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಧಾರಯೇದ್ರಾಸನೀ ಶುದ್ದೇ ಪರಿಧಾಟೋತ್ತರೀಯಕೆ || ಅಚ್ಚನ್ನೇ ಸವತೇ ಶುಕ್ಲ ಆಚಾಯೇತ್ ತೀರಸಂಸ್ಥಿತಃ ||೧೫|| ನಿತ್ಯಕರ್ಮರತೋ ವಿಪ್ರ ನಾದ ತು ಯದಮ್ಬರನಮ್ | ನಿಪ್ರೀಡಯಿತ್ಸಾ ವಸ್ತಂ ತತ' ಸ್ವಾತ' ಸನ್ಯಾ ಸಮಾಚರೇತ್ ||೧೬|| ಕೆತವಾರ್ದ್ವಾದಶಭಿಃ ನಾಮಭಿದ್ಯಾವಶಪ್ಪಲೇ | ಗೋ-ಏಕಚನ್ದನೆನೋರ್ಧಪುಂಡಾ* ದ್ವಾದಶ ಧಾರಯೇತ್ ||೧೭|| ಕೃತಾ ಸಂಧ್ಯಾಂ ಚ ಗಾಯತ್ರಿ ಜಪ್ಯೂಪಸ್ತಾಯ ವಾಗ್ಯತಃ | ಹುರ್ತಾ ವಿಧಿವದ್ದಿಪತಿ ಪಾತಃಕೃತ್ಯಂ ಸಮಾಸ ಚ ||೧|| ವಿಷ್ಣುಭರ್ಕ್ತಾ ಪರಸ್ಕೃತ್ಯ ರಾಮಮರ್ಡ್ಯ ಶಾಸ್ತ್ರತಃ | ರಾಮಕೋಟಿಂ ಕರೋಮಿತಿ ಕುಖ್ಯಾತ ಸಮಾದಿತಃ ||೧೯|| ಜಿತಾಸನೆ ರಾಮನಾಮಜಪಂ ಕುರಾದತಂದಿತಃ | ಆಮಧ್ಯಾಹ್ನಂ ತತಃ ಸ್ಮಾನಪೂಜಾಹೋಮಾದಿಕಂ ಚರೇತ್ ||೨೦|| BSC ( 25 cಹ ವಸ್ತ್ರಗಳನ್ನು ಧರಿಸಬೇಕು ಅಹಿಂಡಿತವಾಗಿಯ ಸದಶ ೨೦ಚುಳ್ಳ)ವಾಗಿಯ ಶುಭ್ರವಾಗಿಯ ಇರುವ ವಸ್ತ್ರಗಳನ್ನು ಧರಿಸಿ, ತೀರದಲ್ಲಿ ಕುಳಿತಗೊಂಡು ಆಚಮನ ಮಾಡಬೇಕು ||೧೩-೧೫।। ಸಿತಕರ ಸಿರತನಾದ ಬ್ರಾಹ್ಮಣನು, ತಾನು ಸ್ನಾನ ಕಾಲದಲ್ಲಿ ನೆನಪಿಸಿದ ವಸ್ತ್ರವನ್ನು ಹಿಂಡಿ ಬಿಚ್ಚು, ಅನಂತರ ಸಂಧಾ ರಂದನಯನ್ನು ಬಕು ||೧೬|| ಆ ಬಳಿಕ, ಕೇಶರಾದಿ ದ್ವಾದಶನಾಮಗ೦ದೆ, ಎಲಾಬಾದಿ ದ್ವಾದಶಸ್ತಳಗಳಲ್ಲಿ ಗೂಸೀ ಚಂದನದಿಂದ ದ್ವಾದಶೂರ್ಧ್ವಪುಂಡ್ರಗಳನ್ನು ಧರಿಸಬೇಕು ||೧೦ ಅನಂತರ, ಸಂಧ್ಯಾವಂದನೆಯನ್ನು ಮಾಡಿ, ಗಾಯತ್ರೀಜಪವನ್ನು ಆಚರಿಸಿ, ವಾಟ್ಸ್ಯ ಮವುಳ್ಳವನಾಗಿ ಉಪಸ್ಥಾನವನ್ನು ಮಾಡಿ, ಔಪಾಸನಾದಿ ಹೋಮವನ್ನು ಯಥಾವಿಧಿಯಾಗಿ ನಡೆಯಿಸಿ, ಹೀಗೆ ಪ್ರಾತಃಕಾಲ ನಡೆಯಿಸಬೇಕಾದ ಆಕಕೃತ್ಯವನ್ನು, ಮುಗಿಯಿಸಿಕೊಂಡು, ಆಮೇಲೆ ವಿಷ್ಣುಭಕ್ತರಾದವರನ್ನು ಆರಾಧಿಸಿ, ಶ್ರೀರಾಮಚಂದ್ರನನ್ನು ಶಾಸ್ರೋಕ್ತವಿಧಿಯಿಂದ ಪೂಜಿಸಿ, ಕೋಟಿ ರಾಮಮಂತ್ರಜಪವನ್ನು ಮಾಡುತ್ತೇನೆಂದು ಪ್ರಧಮತಃ ಸಂಕಲ್ಪ ಮಾಡ ಬೇಕು ||೧೮-೧೯|| ಹೀಗೆ ಸಂಕಲ್ಪ ಮಾಡಿ, ಏಕಾಸನದಲ್ಲಿ ಕುಳಿತುಕೊಂಡು, ಆಲಸ್ಯವಿಲ್ಲದೆ ಮಧ್ಯಾಹ್ನದ ವರೆಗೂ ರಾಮನಾಮವನ್ನು ಜಪಿಸುತ್ತಿರಬೇಕು , ಆಮೇಲೆ ಮಾಧಾಕ<ಸ್ಪ್ಯಾನ ದೇವತಾರ್ಚನ ವೈಶ್ವದೇವಾದಿಗಳನ್ನು ಆಚರಿಸಬೇಕು ||೨೦||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೫೮
ಗೋಚರ