ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೆ ಶ್ರೀ ತತ್ವಸಂಗ್ರಹ ರಾಮಾಯಣ ಅಥ ಶ್ರೀಮದರಣ್ಯಕಾಣೋ ಚತುರ್ಥಃ ಸರ್ಗಃ, + ರ್f - ಶ್ರೀಶಿವಉವಾಚ ತಿರೇಖಾವಟಮಾಲಿನ್ಯ ಮಧ್ಯೆ ತಾರವ್ವಯಂ ಲಿಖೇತ್ | ತನ್ಮಧ್ಯೆ ಬೀಜಮಾಲಿಬ್ ತದಧಃ ಸಾಧ್ಯವಾಲಿಬೇತ್ ||೧|| ದ್ವಿತೀಯಾನ್ಯಂ ಚ ತಸೊರ್ಧೇ ಪಪ್ಪನಂ ಸಾಧಕಂ ತಥಾ | ಕುರುದ್ವಯಂ ಚ ತತ್ರಾಣಿ ಅಬೇದ್ವೀಜಾಸ್ತರೇ ರಮಾಮ್ | ತತ್ಸರ್ವಂ ಪ್ರಣವಾಭ್ಯಾಂ ಚ ವೇಷ್ಟಯೇಚ್ಛುದ್ಧ ಬುದ್ಧಿರ್ಮಾ ||4|| ಅರಣ್ಯಕಾಂಡದಲ್ಲಿ ನಾಲ್ಕನೆಯ ಸರ್ಗವು --- ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು - ಎಲೌ ಪಾಶ್ವತಿ ! ಈಗ ನಿನಗೆ ಶ್ರೀರಾಮಚಕ್ರವನ್ನು ಉದ್ಘಾರಮಾಡುವ ರೀತಿಯನ್ನೂ ಪೂಜಾಕ್ರಮವನ್ನೂ ಹೇಳುವೆನು, ಕೇಳು ಶ್ರೀರಾಮಮಂತ್ರವನ್ನು ಉದ್ಧಾರಮಾಡತಕ್ಕವನು, ಮೊದಲು (೧) ತ್ರಿಕೋಣವನ್ನು ಸಂಪ್ರಟೀಕರಿಸಿ( ಎರಡು ತ್ರಿಕೋಣ-ಅರ್ಧಾತ ಷಟ್ಟೋಣ) ಸಮ ರೇಣಿಯಾಗಿ ಬರೆಯಬೇಕು, ಅದರ ಮಧ್ಯದಲ್ಲಿ, ಎರಡು ಪ್ರಣವಗಳನ್ನು ಬರೆಯಬೇಕು, ಇವೆರ ಡರ ಮಧ್ಯದಲ್ಲಿ, ಸ್ವಲ್ಪ ಅವಕಾಶವಿರಬೇಕು ಈ ಅವಕಾಶದಲ್ಲಿ ರಾಂ' ಎಂಬ ಬೀಜಾಕ್ಷರ ವನ್ನು ಬರೆಯಬೇಕು. ಈ ಬೀಚಾಕ್ಷರದ ಕೆಳಗಡೆ, ದ್ವಿತೀಯಾವಿಭಕ್ಕಂತವಾಗಿ (೨) ಸಾಧ್ಯ (ಅಭೀಷ್ಟ)ವನ್ನು ಬರೆಯಬೇಕು ಆ ಬೀಜಾಕ್ಷರದ ಮೇಲುಗಡೆ, ಷಷ್ಠಿವಿಭಕ್ತಂತವಾಗಿ (೧) ಈ ಯಂತ್ರೋದ್ದಾರ ಕ್ರಮವು ಬಾಯಲ್ಲಿ ಎಷ್ಟು ಓದಿದರೂ ತಿಳಿಯುವುದು ಕಷ್ಟವಾದಕಾರಣ, ಬಹು ಕಾಲಶ್ರಮಪಟ್ಟು ರಾಮತಾಪಿನೀ ಭಾಷ್ಯಾದಿಗಳನ್ನು ಪರಿಶಿ೦ದಿಸಿ, ಪ್ರತ್ಯೇಕವಾಗಿ ಬರೆದು ಸಿದ್ಧ ಪಡಿಸಲ್ಪಟ್ಟಿರು ವುದು ಅದನ್ನು ಮುಂದಿಟ್ಟುಕೊಂಡು ಈ ಬಾಗವನ್ನು ಓದಿದರೆ, ಇದರ ಅರ್ಥವು ಚೆನ್ನಾಗಿ ಸುರಿಸುವುದು ಈ ಚಕ್ರವು ಶಾಸ್ಪೋಕ್ತ ರೀತಿಯಾಗಿ ಉದ್ಧಾರಮಾಡಲ್ಪಟ್ಟಿದ್ದರೂ, ಯಧಾವಿಗಿಯಾಗಿ ಕಳುಸ್ಥಾಪನಾದಿಗಳನ್ನು ಮಾಡದಿದ್ದರೆ ಇದು ಸಿದ್ದಿಸಲಾರದು (೨) ಸಾಧ್ಯವೆಂದರೆ, ಉಪಾಸಕರ ಮನಸ್ಸಿನಲ್ಲಿ ಉದ್ದಿಷ್ಟವಾದುದುಇದು ಒಬ್ಬೊಬ್ಬರಿಗೊಂದೊಂದು ವಿಧವಾಗಿರಬಹುದಾದ ಕಾರಣ, ಸರರಿಗೂ ಸಾಮಾನ್ಯವಾಗಿ ಅನುಕೂಲಿಸುವಂತೆ ೯ ಅಭೀಷ್ಟ ಸಿದ್ದಿರಿ ಎಂದು ಬರೆ ಯುವುದು ಸಂಪ್ರದಾಯಸಿದ್ದವು.