ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಥ ಶ್ರೀಮನ್ನಾಕಾಣೋ ಏಕಾದಶಃ ಸರ್ಗಃ, ಶ್ರೀ ಶಿವ ಉವಾಚ ತತೋಬ್ರವೀದನುಷ್ಟಂ ಸುಗ್ರಿವೊ ಭಕ್ತಿನವಧೀಃ | ದೇವ ಪಠ್ಯ ಸಮಾಯಾಂ ವಾನರಾಣಾಂ ಮಹಾಚಮೂಮ್ ||೧|| ಕುಲಾಚಲಾದಿಸಂಭೂತಾಃ ಮರುಮನರಸಂಭವಾಃ | ನಾನಾದೀಪಸರಿಟ್ಟೆಲವಾಸಿನಃ ಸರ್ವತೋಪಮಾಃ |೨|| ಅಸಂಖ್ಯಾತಾಃ ಸಮಾಯಾ ಹರಯಃ ಕಾಮರೂಪಿಣಃ | ಮಹಾಬಲಾಮಹಾವೀರಾತಿ ಶಕ್ರತುಲ್ಯಪರಾಕ್ರಮಾಃ ||೩|| ಏತನ್ನನರೇ ಚೈವ ರಜಃ ಸಮಭಿವರ್ತತ | ಉಪ್ಪಾಂ ತೀವಾ ಸಹಸ್ರಾ೦ಶೋಳಿ ಛಾದಯದ್ದಗನೇ ಪ್ರಭಾಮ್ || ದಿಶಃ ಸಾಕುಲಾಶ್ಚಾರ್ಸ ರಜಸಾ ತೇನ ಮೂರ್ತಿತಾಃ | ಚಚಾಲ ಚ ಮಹಿ ಸರ್ವಾ ಸಶೈಲವನಕಾನನಾ |Mil ತರುಣಾದಿತ್ಯವರ್ಣೆಕ್ಷ ಶಶಿಗೌರೈ ವಾನರೈಃ | ಕಿಂಧಾಕಾಂಡದಲ್ಲಿ ಹನ್ನೊಂದನೆಯ ಸರ್ಗವು. ಇನಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು ಎ ಪಾಶ್ವತಿ ! ಹಿಂಗೆ ಶ್ರೀರಾಮನ ಅಪ್ಪಣೆಯಿಂದ ಆಸನದಲ್ಲಿ ಕುಳಿತುಕೊಂಡ ಬಳಿಕ ಭಕ್ತಿಯಿಂದ ನಮ್ರವಾದ ಬುದ್ದಿಯುಳ್ಳ ಸುಗ್ರೀವನು, ಶ್ರೀರಾಮನನ್ನು ಕುರಿತು ಸ್ವಾಮಿ...! ಇಲ್ಲಿ ನಮ್ಮ ವಾನರರ ದೊಡ್ಡ ಸೈನ್ಯ ಬರುತ್ತಿರುವುದನ್ನು ನೋಡು ಇದರೊಳಗೆ, ಕುಲಪತಗ ಇಲ್ಲಿ ಹುಟ್ಟಿದವರೂ, ಮೇರು ಮಂದರ ಪರೈತಗಳಲ್ಲಿ ಹುಟ್ಟಿ ದವರೂ, ಅನೇಕವಾದ ದ್ವೀಪ ನದೀ ಪತಗಳಲ್ಲಿ ವಾಸಮಾಡತಕ್ಕವರೂ ಕೂಡ ತುಂಬಿರುವರು ಇವರೆಲ್ಲರೂ, ಸಾಮಾನ್ಯವಾಗಿ ಪಶ್ವತಸದೃಶ ಶರೀರರಾಗಿರುವರು , ಸೈಜ್ಞೆಯಿಂದ ಬೇಕಾದ ರೂಪವನ್ನು ಸ್ವೀಕರಿಸಬಲ್ಲರು ಮಹಾಬಲರಾಗಿಯೂ ಮಹಾವೀರರಾಗಿಯ ಇಂದ್ರಸಮಪರಾಕ್ರಮರಾಗಿಯ ಇರುವರು ಇಂತಹ ವಾನರರು ಅಸಂಖ್ಯಾಕರಾಗಿ ಬರುತಿರುವರು' ಎಂದು ವಿಜ್ಞಾಪಿಸಿದನು |೧೭|| ಹೀಗೆಂದು ಸುಗ್ರೀವನು ಶ್ರೀರಾಮನಿಗೆ ವಿಜ್ಞಾಪಿಸುತ್ತಿರುವಾಗಲೇ, ಉಷ್ಟವಾಗಿಯೂ ತೀವ್ರವಾಗಿಯೂ ಇರುವ ಸೂರನ ಪ್ರಭೆಯನ್ನು ಮರೆಮಾಡುತ, ಅಂತರಿಕ್ಷದಲ್ಲಿ ಧೂಳಿಯೆದ್ದಿತು || ಆ ಧೂಳಿಯಿಂದ ವ್ಯಾಪ್ತವಾಗಿ, ಸಮಸ್ತ ದಿಕ್ಕುಗಳೂ ವ್ಯಾಕುಲಪಟ್ಟು ವು ಶೈಲ ವನ ಸಹಿತವಾದ ಸಮಸ್ತ ಭೂಮಿಯ ನಡುಗಿ ತು ||೫|| ಆಗ, ಜಾಲಸೂರ್ಸಮಾನ ತೇಜಸ್ಕರಾಗಿಯ, ಚಂದ್ರನಂತೆ ಶುಭ್ರರಾಗಿಯೂ ಇರುವ