fಸರ್ಗ . ..." ಶ್ರೀ ತತ್ವ ಸಂಗ್ರಹ ರಾಮಾಯಣಂ ಅಧಿಗಮ್ಯ ತು ವೈದೇಹೀ೦ ನಿಲಯಂ ರಾವಣಸ್ಯ ಚ | ಮಾಸೇ ಪೂರ್ಣ ನಿವರ್ತಧಂ ಉದಯಂ ಪಾಸ್ಯ ಸರ್ವತಮ್ | ಮಾಸಾದೂರ್ಧ್ವಂ ನ ವಸ್ತವ್ಯಂ ವರ್ಸ ವಧೋ ಭವೇನ್ಮಮ ||೨|| ಅಥ ಪ್ರಸ್ಥಾಪ್ಯ ಸುಗ್ರೀವ ತನ್ನ ಹದ್ಘಾನರಂ ಬಲ ! ಸುಪೇಣಾದಿಕಾಂ ಪ್ರತೀಹೇಮಾದಿಶದ್ದಿಶಮ್ ||೨೯|| ದ್ರಾಭ್ಯಾಂ ಶತಸಹಸಭ್ಯಾಂ ಕವೀನಾಂ ಕಪಿಸತ್ತಮಾಃ | ಸುಷೇಣಪಮುರಾಯಯಂ ವೈದೇಹಿ೦ ಪರಿಮಾರ್ಗತ |೩೦|| ಅಧಿಗಮ್ಯ ತು ವೈದೇಹೀಂ ನಿಲಯಂ ರಾವಣಸ್ಯ ಚ | ಪೂರ್ಣೆ ಮಾಸೇ ಸಿವರ್ತಧ್ವಂ ಪಶ್ಚಿಮಂ ಪಾಪ್ಯ ಸರ್ವತಮ್ ||೩೧|| ಊರ್ಧ್ವ೦ ಮಾಸಾನ್ನ ವಸ್ತವ್ಯಂ ವರ್ಸ ವಧೋ ಭವೇನ್ಮಮ |೩೨|| ತತಃ ಸತ್ಯ ಸುಗ್ರಿವಃ ಶಕುರಂ ಪಶ್ಚಿಮಾಂ ದಿಶಮ್ || ವೀರಂ ಶತವಲಿಂ ನಾಮ ವಾನರ ವಾಕ್ಯಮಬ್ರವೀತ್ ||೩೩|| ವೃತಃ ಶತಸಹಸ್ರಣ ತಪ್ಪಿಧಾನಾಂ ವನೌಕಸಾಮ್ | ವೈವಸ್ವತಸುತೈಃ ಸಾರ್ಧ೦ ಪ್ರತೀಕ್ಷಸ ಸಮಸ್ತಿಭಿಃ ||೩೪|| ಹೀಗೆ ಒಂದು ತಿಂಗಳವರೆಗೂ ಹುಡುಕುತ, ಉದಯಪರ್ವತದವರೆಗೂ ಹೋಗಿ, ಸೀತಾದೇ ಪಿಯನ್ನೂ ರಾವಣನ ನಿಲಯವನ್ನೂ ಗೊತ್ತು ಮಾಡಿಕೊಂಡು ಬರಬೇಕು, ಒಂದು ತಿಂಗಳು ತುಂಬಿದಕೂಡಲೆ ಹಿಂದಿರುಗಿ ಬಂದು ಸೇರಬೇಕು, ಒಂದು ತಿಂಗಳಿಗಿಂತ ಹೆಚ್ಚಾಗಿ ಯಾರೂ ಎಲ್ಲಿಯ ವಾಸಮಾಡಕೂಡದು ಹಾಗೆ ಯಾರಾದರೂ ನಿಂತುಬಿಟ್ಟ ಪಕ್ಷದಲ್ಲಿ, ಅವನು ನನಗೆ ವಧ್ಯನಾಗುವನು ||೨೮|| ಹೀಗೆ ಹೇಳಿ ಆ ಎನತನೊಡಗೂಡಿದ ದೊಡ ಕಸೈನ್ಯವನ್ನು ಪೂರ್ವದಿಕ್ಕಿಗೆ ಕಳುಹಿಸಿ ಕೊಟ್ಟು, ಆಮೇಲೆ ಸುಷೇಣ ಮೊದಲಾದ ಕಪಿರಾಜರಿಗ ಪಶ್ಚಿಮದಿಕ್ಕನ್ನು ಆಜ್ಞಾಪಿಸಿದನು ||೨೯|| ಎಲೈ ಸುಷೇಣಪ್ರಮುಖರಾದ ಕಪಿಶ್ರೇಷ್ಠರೆ ! ನೀವುಗಳು ಎರಡು ಲಕ್ಷ ಕಪಿಸೈನ್ಯಗಳೂಡ ಗೂಡಿದವರಾಗಿ, ಪಶ್ಚಿಮದಿಕ್ಕಿನಲ್ಲಿ ಸೀತೆಯನ್ನು ಹುಡುಕಿರಿ ||೩೦|| ಅಲ್ಲಿ ಸೀತೆಯನ್ನೂ ರಾವಣನ ನೆಲೆಯನ್ನೂ ಗೊತ್ತು ಮಾಡಿಕೊಂಡು, ಅಸ್ತಪರ್ವತದ ವರೆಗೂ ಹೋಗಿ, ಒಂದು ತಿಂಗಳು ತುಂಬಿದೊಡನೆಯೇ ಹಿಂದಿರುಗಿ ಬಂದು ಸೇರಬೇಕು ಒಂದು ತಿಂಗಳಿಗಿಂತ ಹೆಚ್ಚಾಗಿ ಯಾರೂ ಇರಕೂಡದು , ಯಾವನಾದರೂ ಇದ್ದ ಪಕ್ಷದಲ್ಲಿ, ಅವನನ್ನು ಕೊಲೆಗೆ ಗುರಿಮಾಡುತ್ತೇನೆ jan-8.೨|| ಹೀಗೆಂದು ಸುಗ್ರೀವನು ತನ್ನ ಮಾವನನ್ನು ಪಶ್ಚಿಮದಿಕ್ಕಿಗೆ ಆಜ್ಞಾಪಿಸಿ, ಮಹಾವೀರನಾದ ಶತವಲಿಯೆಂಬ ವಾನರನನ್ನು ಕರೆದು ಹೀಗೆ ಹೇಳಿದನು ||೩೩|| ಅಯ್ಯ! ಶತವ ! ನೀನು ನಿನಗೆ ಸಮಾನವೀರರಾಗಿರುವ ಒಂದುಲಕ್ಷ ಕಪಿಗಳಿಂದ ಪರಿ ವೃತನಾಗಿ, ಯಮಪುತ್ರರಾದ ನಿನ್ನ ಮಂತ್ರಿಗಳೊಡನೆ ಹೊರಡು ||೩೪||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೭೨
ಗೋಚರ