೧೧] F ಕಿಂಧಾಕಾಂಡಃ ದಿಶಂ ಹ್ಯುದೀಜೀಂ ವಿಕ್ರಾನ್ನಾ ಹಿಮಶೆಲಾವತಂಸಿತಾಮ್ | ಸರ್ವತಃ ಪರಿಮಾರ್ಗಧ್ಯಂ ರಾಮಸಮನಿತಾಮ್ |೩೫|| ತತ್ರ ಪರ್ವತಪ್ಪಪೈಪು ನಿರ್ಝರೇಷು ಗುಹಾಸು ಚ | ರಾವಣ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ |೩೬|| ಮಾಸೇ ಪೂರ್ಣೆ ನಿವರ್ತಧ್ವಂ ಗತೋದೀಜೀಂ ದಿಶಂ ಪುನಃ | ಮಸಾದೂರ್ಧ್ವ೦ ನ ವಸ್ತವ್ಯಂ ವರ್ಸ ವಧೋ ಭವೇನ್ಮಮ |೩೭|| ಇತಿ ಶ್ರೀಮನ್ನಾ ಕಾಣೇ ವಾನರಪ್ರೇಷಣಾದಿಕಥನಂ ನಾಮ ಏಕಾದಶಃ ಸರ್ಗಃ ಇಲ್ಲಿಂದ ಹೊರಟು, ಹಿಮಾಲಯ ಪರ್ವತದಿಂದ ಅಲಂಕೃತವಾಗಿರುವ ಉತ್ತರದಿಕ್ಕನ್ನು ನೀವೆಲ್ಲರೂ ಹೋಗಿ ಸೇರಿರಿ , ಅಲ್ಲಿ, ಮಹಾಮಹಿಮಳಾದ ಆ ಸೀತಾದೇವಿಯನ್ನು ಎಲ್ಲಾ ಕಡ ಯಲ್ಲೂ ಹುಡುಕಿರಿ ||೩೫|| ಅಲ್ಲಿ ಸರ್ವತರಗಳಲ್ಲಿಯ ಗಿನಿಯೂರಪ್ರದೇಶಗಳಲ್ಲಿಯ ಗುಹಗಳಲ್ಲಿಯ ಸೀತ ಯನ್ನೂ ರಾವಣನನ್ನೂ ಹುಡುಕಬೇಕು ||೩೬|| ಹೀಗೆ ಉತ್ತರದಿಕ್ಕಿಗೆ ಹೋಗಿ, ಒಂದು ತಿಂಗಳಾದಕೂಡಲೆ ಹಿಂದಿರುಗಿ ಬರಬೇಕು ಒಂದು ತಿಂಗಳಿಗೆ ಹೆಚ್ಚಾಗಿ ಇರಕೂಡದು ಹಾಗೆ ನಿಂತವನು ವಧ್ಯನಾಗುವನೆಂದು ತಿಳಿಯಿರಿ (ಎಂದು ಸುಗ್ರೀವನು ಕವಿಗಳಿಗೆ ಆಜ್ಞಾಪಿಸಿದನು) ||೩೭|| ಇದು ಕಿಂಧಾಕಾಂಡದಲ್ಲಿ ಹನ್ನೊಂದನೆಯ ಸರ್ಗವು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೭೩
ಗೋಚರ