ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಭೂತಪ್ರೇತಪಿಶಾಚಾನಾಂ ಭವೇದುಚ್ಛಾಟನಂ ಮತ್ |೨೫| ಇತ್ಯು ರಾಘವಃ ಶ್ರೀರ್ಮಾ ಸೀತಾಪ್ರತ್ಯಯಕಾರಣಾತ್ | ದದೌ ರಾಮಃ ಸೋನಾಮಾಗ್ನಿಂ ರತ್ನ ಬಾಬ್ಲುಳೀಯಕಮ್ ||೨೬|| 'ದತ್ತಾ ರಾಮಃ ಕಪಿವರಂ ಭಾವಿಕಾರಾರ್ಧತವಿತ್ | ಹನೂಮದ್ದಿ ತಮನ್ನಿರ್ಚ್ಛೆ ಪುನರ್ವಚನಮಬ್ರವೀತ್ |೨೩|| ಇತಿ ಶ್ರೀಮತಿನಾ ಕಾಣೇ ಹನೂಮದೂರದಾನ ಮುದ್ರಿಕಾಪ್ರದಾನ ಕಧನಂನಾಮ ತ್ರಯೋದಶಃ ಸರ್ಗಃ

ಸಮಸ್ತ ಮನೋರಧಗಳೂ ಸಿದ್ಧಿಸುವುವ, ಭೂತ ಪ್ರೇತ "ಶಾಚಾದಿಗಳೂ ಕೂಡ ಕ್ರಮೇಣ ಉಚ್ಚಾಟನ ಹೊಂದುವುವು. (ಎಂದು ಶ್ರೀರಾಮನು ಹನುಮಂತನಿಗೆ ಹೇಳಿದನು) |೨೪-೨೫|| ಹೀಗೆಂದು ಹೇಳಿ, ಮಹಾಲಕ್ಷ್ಮಿ ಸಂಪನ್ನನಾದ ರಘುಕುಲತಿಲಕನಾದ ಶ್ರೀರಾಮಭದ್ರನು, ಸೀತೆಗೆ ನಂಬುಗ ಹುಟ್ಟುವುದಕ್ಕೋಸ್ಕರವಾಗಿ, ತನ್ನ ನಾಮಾಂಕಿತವಾಗಿರುವ ದಿವ್ಯವಾದ ಉಂಗು ರವನ್ನು ಹನುಮಂತನ ಕೈಗೆ ಕೊಟ್ಟನು |೨೬|| ಅಂಗುಳೇಯಕವನ್ನು ಕೊಟ್ಟು, ಭವಿಷ್ಯತ್ತಾರ ಗೌರವವನ್ನು ಚೆನ್ನಾಗಿ ಬಲ್ಲವನಾದ ಶ್ರೀರಾಮನು, ಹನುಮಂತನಿಗೆ ಹಿತವುಂಟಾಗಲೆಂದು ಬಯಸಿದವನಾಗಿ, ಆ ಕಪಿನಾಯಕನನು ಕುರಿತು ಮತ್ತೆ ಈ ಮಾತನ್ನು ಹೇಳಿದನು ||೨೭|| ಇದು ಕಿಕ್ಕಿಂಧಾಕಾಂಡದಲ್ಲಿ ಹನೂಮದ್ವರಪ್ರದಾನ ಮುದ್ರಿಕಾಪ್ರದಾನಾದಿ ಕಧನವೆಂಬ ಹದಿಮೂರನೆಯ ಸರ್ಗವು