ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ವಾಲ್ಮನೋಬುದ್ಧ ಹಲ್ಕಾರಜ್ಞಾನಾಜ್ಞಾನಕೃತಾನಿ ಚ | ಜನ್ಮಾನರಕೃತಾನೀಹ ಪಾಪಾನಿ ವಿವಿಧಾನಿ ಚ ||೨೦|| ತಾನಿ ಸರ್ವಾಣಿ ದಗ್ನಾವ್ಯಾತ್ ಹರಕೊದಖನಃ : ಮಾತು ಮಾಂ ಸರ್ವ ರಾಮಃ ಶಾರ್ಬ್ದಬಾಂಧರಃ ಸದಾ ||೨೧|| ಇತಿ ಶ್ರೀ ರಾಮಚನ್ನಸ್ಯ ಕವಚಂ ವಪ್ರಸಂಟ್ಸ್ತಮ' | ಗುಹ್ಯಾದ್ದು ಹೃತಮಂ ನಿತ್ಯಂ ಹನೂರ್ಮ ಕಧಿತಂ ಮಯಾ |೨೦|| ಯಃ ಪಠೇಚ್ಛಖಯಾದಾಮಿ ಶ್ರಾವಯೇQಾ ಸಮಾಹಿತಃ | ಸ ಯಾತಿ ಪರಮಂ ಸ್ಥಾನಂ ರಾಮಚನ್ನಪ್ರಸಾದತಃ ||೨೩! ಮಹಾಪಾತಕಯುಕ್ಕೊ ವಾ ಗೋ ವಾ ಭ್ರೂಣಹಾ ತಥಾ | ಶ್ರೀರಾಮವಜ್ರಕವಚಸರನಾಚ್ಚುದ್ಧಿಮಾಪ್ಪಯತ್ 18 ಔರಾಪಸ್ಮಾರಕುಷ್ಠಾದಿವ್ಯಾಧಿಭಿಃ ಪೀಡಿತೆ'ಏ ರ್ಸ | ರವಿವಾರೇ ಜಲೇ ಸ್ಪಿತಾ ಜರ್ಪ ಶಾನ್ತಿಮವಾಪ್ನುಯಾತ್ |೨೫|
ವಾಕ್ಕು ಮನಸ್ಸು ಬುದ್ದಿ ಅಹಂಕಾರಗಳಿಂದಲೂ, ಜ್ಞಾನಪೂರ್ವಕವಾಗಿಯೂ, ಅಜ್ಞಾನ ಪೂರಕವಾಗಿಯೂ ಈ ಜನ್ಮದಲ್ಲಿಯ-ಹಿಂದಣ ಜನ್ಮಗಳಲ್ಲಿಯ, ನನ್ನಿಂದ ಮಾಡಲ್ಪಟ್ಟ ನಾನಾ ವಿಧವಾದ ಯಾವ ಪಾಪಗಳಿರುವುವೋ, ಅವುಗಳನ್ನು ದಹಿಸಿ, ಹರಕೋದಂಡಖಂಡನನು ನನ್ನನ್ನು ರಕ್ಷಿಸಲಿ ಧನುರ್ಬಾಣಧರನಾಗಿರುವ ಶ್ರೀರಾಮನು ನನ್ನನ್ನು ಸರ್ವದಾ ಸರ್ವಸ್ಥಳಗಳಲ್ಲಿಯೂ ರಕ್ಷಿಸಲಿ ||೨೦-೨೧|| - ಅಯ್ಯ ಹನುಮಂತನೆ ! ಇದೋ ಈರೀತಿಯಾಗಿ ವಜ್ರಪಂಜರನಾಮಕವಾದ ರಾಮ ಕವಚವು ನಿನಗೆ ಉಪದೇಶಿಸಲ್ಪಟ್ಟಿರುವುದು, ಇದು ರಹಸ್ಯಗಳಲ್ಲೆಲ್ಲ ರಹಸ್ಯಭೂತನಾದುದು ಇದನ್ನು ಯಾವನು ಸಮಾಧಾನಚಿತ್ತದಿಂದ ಪುಸುವನೋ, ಅಥವಾ ಯಾವನು ಇದನ್ನು ಶ್ರವಣ' ಮಾಡುವನೋ, ಅವನು ರಾಮಚಂದ್ರನ ಅನುಗ್ರಹದಿಂದ ಲೋಕೋತ್ತರ ಶ್ರೇಯಸ್ಸನ್ನು ಪಡೆಯು ವನು ||೨೨-೨೩|| ಮಹಾಪಾತಕಯುಕ್ತನಾದವನಾಗಲಿ, ಪತ್ಯಮಾಡಿದವನಾಗು, ಭ್ರೂಣಹತ್ಯೆ ಮಾಡಿ ದವನಾಗಲಿ, ಶ್ರೀರಾಮವಜ್ರಪಂಜರವನ್ನು ಪಠಿಸಿದರೆ ಪರಿಶುದ್ಧನಾಗುವನು |೨೪|| ಜ್ವರ ಅಪಸ್ಮಾರ ಕುಷ್ಪ ಮೊದಲಾದ ವ್ಯಾಧಿಗಳಿಂದ ಪೀಡಿತನಾಗಿದ್ದರೂ, ಭಾನುವಾರ ದಲ್ಲಿ ನೀರಿನೊಳಗೆ ನಿಂತುಕೊಂಡು ಈ ಕವಚವನ್ನು ಜಪಿಸಿದರೆ, ಅವನಿಗೆ ಆ ರೋಗಗಳು ಶಾಂತ ವಾಗುವುವು ||೨೫||