ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಣ್ಯಕಾಂಡಃ ಆದಿಕ್ಷಾರ್ನಾ ಕೇಸರೇಪು ವೃತ್ತಾಕಾರೇಣ ಸಲಿಖೇತ್ | ತದ್ಬಹಿಃ ಶೋಡಶದಳಂ ಲಿಖೇತ್ ತತೇಸರೇ ಹಿಯಮ್ || ವರ್ಮಾಸ್ತನತಿಸಂಯುಕ್ತಂ ದಳೇಮು ದ್ವಾದಶಾಕ್ಷರಮ್ | ತತ್ಪಸ್ಥಿಸ್ಪೀರಜಾದಿ: ನಾಂ ಮರ್ನ್ಯಾ ಮಸ್ತ್ರೀ ಸಮಾಲಿಖೇತ್ ||೧೦|| ಹೃ೦ ಸೃಂ ಭ್ರಂ ವೃಂ ಕೃಂ ಕೃಂ ಜೈಂ ಚ ಲಿಖೇತ್ ಸಮ್ಯಕ್ ತತೋ ಬಹಿಃ | ದ್ವಾತ್ರಿಂಶಾರಂ ಮಹಾಪದ್ಮಂ ನಾದಬಿನ್ನು ಸಮಾಯುತಮ್ | ವಿಲಿಬೇನ್ಮರಾಜರ್ಣಾ೯ ನೃಸಿಂಹಸ್ಯ ದಳಪ್ಪಥ |೧೧|| ಈ ದ್ವಾದಶದಳಪದ್ಮದ ಕೇಸರಗಳಲ್ಲಿ, ಅಕಾರಾದಿ ಕ್ಷ ಕಾರಾಂತವಾಗಿರುವ ಅಕ್ಷರಗಳನ್ನು ಪ್ರತಿಯೊಂದಕ್ಕೂ ನಾಲ್ಕರಂತೆ ಸಮಸಂಖ್ಯೆಯಾಗಿ ಬರೆಯಬೇಕು , ಕೊನೆಯ ದಳದಲ್ಲಿ ಮಾತ್ರ ಏಳಕ್ಷರಗಳನ್ನು ಬರೆಯಬೇಕಾಗುವುದು ಈ ದ್ವಾದಶದಳ ಪದ್ಮದ ಹೊರಗ ವಝುಳತ್ರಯಕೇಸ ರಗಳೊಡನೆ ಷೋಡಶದಳಪದ್ಯವನ್ನು ಬರೆಯಬೇಕು ಈ ಷೋಡಶದಳ ಪದ್ಮದ ಕೇಸಗಳಲ್ಲಿ ಕ್ರೀಂ ಕಾರವನ್ನು ಬರೆಯತಕ್ಕುದು ||೯|| ಈ ಷೋಡಶದಳಗಳಲ್ಲಿ, (೧) ವರ ಅಸ್ತ್ರ ನತಿಗಳೊಡನೆ ಯುಕ್ತವಾಗಿರುವ (೨) ಶ್ರೀರಾ ಮದ್ವಾದಶಾಕ್ಷರ ಮಂತ್ರದ ವರ್ಣಗಳನ್ನು ಬರೆಯಬೇಕು ಈ ಷೋಡಶದಳಗಳ (8) ಸಂಧಿ ಗಳಲ್ಲಿ, ಹನುಮಂತ ಮುಂತಾದವರ ನಾಮಗಳ ಅಧ್ಯಕ್ಷರಗಳನ್ನು ಋಕಾರ ಬಿಂದುಗಳೊಡನೆ ಬರೆಯಬೇಕು ಹೀಗೆ ಈ ಆವೃಕ್ಷರಗಳು ಕೃಂ ಸೃಂ ಭ್ರಂ ವೃಂ ಆ್ಯಂ ಶೃಂ ಜೈ ಎಂದು ಏಳಕ್ಷ ರಗಳಾಗುವುವುಆದರೆ, ಇಲ್ಲಿ ಸಂಕೇತಾನುಗುಣವಾಗಿ ಅ೦ ೦ ಟೈಂ ಕೃಂ ಜೈಂ ವ್ಯಂ ಸೃಂ ರೈಂ ಅಂ ಧೂಂ ಸೃಂ ಕೃಂ ಸೃಂ ಭ್ರಂ ವೃಂ ಕೃಂ ಎಂದು ಬರೆಯತಕ್ಕುದು ಈ ಷೋಡಶದಳ ಪದದ ಹೂರಗಡ ಯಧಾಪ್ರಕಾರವಾಗಿ ದ್ವಾತ್ರಿಂಶದ್ದಳಪದ್ಯವನ್ನು ಬರಯಬೇಕು ಈ ದಳಗಳಲಿ, ಶ್ರೀ ನೃಸಿಂಹನ (೪) ಮಂತ್ರರಾದ ಅಕ್ಷರಗಳನ್ನು ಬಂದುಸಹಿತವಾಗಿ ಬರೆಯಬೇಕು ||೧೦ ೧೧|| (9) 5 ಹುಂ' ಎಂಬುದಕ್ಕೆ ವರವೆಂದೂ- ೯ ಫಟ್ • ಎಂಬುದಕ್ಕೆ ಅಸ್ತ್ರವೆಂದೂ ೯ ನಮಃ' ಎಂಬ ಎರಡಕ್ಷ ರಗಳಿಗೆ ನತಿಯೆಂದೂ ಮಂತ್ರಶಾಸ್ತ್ರ ಸಂಕೇತವು (೨) ಓಂ ಊಂ ಭರತಾಗ್ರಜ ರಾಮ ↑°ಂ ಸ್ವಾಹಾ-ಎಂದು ಶ್ರೀ ರಾಮದ್ವಾದಶಾಕ್ಷರ ಮಂತ್ರವು ಈ ದ್ವಾದಶಾಕ್ಷರಗಳ ಜೊತೆಗೆ ಕೆ ಹುಂಫಟ್ -ನಮಃ ' ಎಂದು ನಾಲ್ಕಕ್ಷರಗಳು ಸೇರಿದರೆ ಹದಿನಾರಕ್ಷರಗಳಾಗುವವು (೩) ಸಂಧಿಯೆಂದರೆ ಒಂದುದಳಕ್ಕೂ ಮತ್ತೊಂದುದಳಕ್ಕೂ ಮಧ್ಯವೆಂದರ್ಥವು (೪) ನೃಸಿಂಹಾನುಷ್ಟುಪ್ ಮಂತ್ರಕ್ಕೆ ಮಂತ್ರರಾಜವೆಂದು ಹೆಸರು ಉಗ್ರ- ವಿರಂ ಮಷಾವಿಷ್ಣುಂ ಜ ಲಾಂ ಸರತೊಮುಖಂ | ನೃಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ | ಎಂಬುದು ನೃಸಿಂಹಾನುಷ್ಟುಪ್ ಮಂತ್ರವು. ಇದನ್ನು ಬಿಂದುಸಹಿತವಾಗಿಯಾಗಲಿ, ಅಥವಾ ಬಿಂದುರ ಹಿತವಾಗಿಯಾಗಲಿ ಬರೆಯುವ ಸಂಪ್ರದಾಯವುಂಟು,