೧೫] ೧೮೬ ಕಿಂಧಾ ಕಾಂಡಃ ಅಬ್ಬಿ ಮಧ್ಯಸ್ಥಿತಂ ಮೇನೇ ಸ್ಪಮಾತ್ಮಾನಂ ಮರುತ್ತುತಃ |೬|| ಬ್ರಹ್ಮಾಮಪಿ ದುರ್ಧಷ್ರ೦ ಮುನ್ಸಿಫಾತೃರ್ನಿಶಾತಯೇ || ಚತುರ್ದಿಕ್ಷು ಸಮುದ್ರಾಂಕ್ಷ ಪದಘಾತೇನ ಶೋಷಯೇ |೬|| ಸುವೇಲಾಧಿಸವೋಪೇತಂ ಅಜ್ಯಾಪ್ರಾಕಾರಕೋಭಿತಮ್ | ಕುಮ್ಮಕರ್ಣಾದಿಭಿರ್ವ್ಯಾಪ್ತಂ ರಾವಣೇನ್ ಜೆದಾದಿಭಿಃ || ಸಮುತ್ಸಾಟ್ಯ ತ್ರಿಕೂಟಾದಿ ರಾಸುವಾಯ ನಿವೇದಯೇ | ಪ್ರಭುಪ್ರಸನ್ನತಾಕಾಮಾ ಜಾರಮಿವ ಯಾಚಕಃ ||೯|| ಇತ್ತು ಕ್ಯಾ: ಹನೂರ್ಮಾ ಸರ್ವೈಃ ಸಂವೃತ ಪರಿಯರಸೈಃ | ಕೃತ್ವಾ ಸ್ವಾನೆ ರಾಘುವಸ್ಯ ಪಾದಯುಗ್ಯಮನನ್ಯಧೀಃ | ವಿಜೇತುಂ ದಕ್ಷಿಣಾಮಾತಾಂ ಪ್ರಯತ್ ರಾಘುವಾಜ್ಞಯಾ ||೧೦|| ತತಃ ಸರೆ ಹರಿವರಾಃ ಸ್ಯಾ೦ಸ್ಕಾಂ ದಿಶಮತಂದ್ರಿತಾಃ | ವಿಜಿತ್ಯ ತತ್ರ ತೇ ಸೀತಾಂ ಅದೃಷ್ಟೆವಾಗತಾಃ ಪುನಃ ೧೧| ದಕ್ಷಿಣದಿಶಾಂ ಗತಾವೀರಾಃ ಮಹಾಬಲಪರಾಕ್ರಮಾಃ | - - - - - - ಆಗ ಅವನು, ರಾಮಸುಗ್ರೀವರ ಸನ್ನಿಧಿಯಲ್ಲಿ - ಅತಿದುರ್ಧಷ್ರರಾದ ಬ್ರಹ್ಮಾಂಡವನ್ನು ಬೇಕಾದರೂ ದುಪ್ರಸಾರದಿಂದ ಕೆಡುಕಬಲ್ಲೆನು , ನಾಲ್ಕು ದಿಕ್ಕುಗಳಲ್ಲಿಯೂ ಇರುವೆ ಸಮುದ್ರಗಳನ್ನಾದರೂ ನನ್ನ ಪಾದಘಾತದಿಂದ ಒಣಗಿಸಿಬಿಡುವನು, ಮತ್ತು, ಸುವಲಪರ್ವತ ಸಮೇತವಾಗಿಯೂ-ಲಂಕಾಪ್ರಾಕಾರ ವಿರಾಜಿತವಾಗಿಯೂ ರಾವಣ ಕುಂಭಕರ್ಣ ಇಂದ್ರಜಿತು ಮೊದಲಾದವರಿಂದ ಗ್ಯಾಸ್ತ್ರವಾಗಿಯೂ ಇರುವ-ತ್ರಿಕೂಟಪರ್ವತವನ್ನೇ ಬೇಕಾದರೂ ಕಿತ್ತು ಒಟ್ಟು, ಪ್ರಭುವಿನ ಪ್ರಸಾದವನ್ನು ಅಪೇಕ್ಷಿಸುವ ಯಾಚಕನು ಜಂಬೀರ (ಸಿಂಬ) ಫಲವನ್ನು ಅವನ ಮುಂದೆ ಸಮರ್ಪಿಸುವಂತೆ, ಶ್ರೀರಾಮಚಂದ್ರಪ್ರಭುವಿನ ಸನ್ನಿಧಿಯಲ್ಲಿ ಅದನ್ನು ತಂದು ಇನ್ನು ಬಿ ಕುವೆನು' ಎಂದು ಹೇ, ಸಮಸ್ತರಾದ ಕನಾಯಕುಂದಲೂ ಪರಿವೃತನಾಗಿ, ಅನನ್ಯಚಿತ್ರ ನಾಗಿ ಶ್ರೀ ರಾಮಚಂದ್ರನ ಪಾದಕಮಲದನ್ನು ತನ್ನ ಮನಸ್ಸಿನಲ್ಲಿ ಸ್ಮರಿಸುತ್ತ, ಶ್ರೀರಾಮನ ಆಜ್ಞ ಯಿಂದ ದಕ್ಷಿಣದಿಕ್ಕಿನಲ್ಲಿ ಸಿ೦ತಾದೇವಿಯನ್ನು ಹುಡುಕುವುದಕ್ಕಾಗಿ ಹೊರಟನು||೬-೧೨|| ಹೀಗೆ ಸಮಸ್ತ ಕಸಿಗಳೂ ಹೊರಟುಹೋದಬಳಿಕ, ಪೂರ ಪಶ್ಚಿಮೋತ್ತರ ದಿಕ್ಕುಗಳಿಗೆ ಹೋಗಿದ್ದ ಕನಾಯಕರು, ತಂತಮಗೆ ನಿಯಮಿತವಾಗಿದ್ದ ದಿಕ್ಕುಗಳನ್ನೆಲ್ಲ ಸಾವಧಾನವಾಗಿ ಹುಡುಕಿ, ಅಲ್ಲೆಲ್ಲೂ ಸೀತಾದೇವಿಯನ್ನು ಕಾಣದೆಯ ಹಿಂದಿರುಗಿ ಬಂದು ಸುಗ್ರೀವನ ಸನ್ನಿಧಿ ಯನ್ನು ಸೇರಿದರು ||೧೧|| - ದಕಿ ಇದಿಕ್ಕಿನಲ್ಲಿ ಹೋಗಿದ್ದ ಮಹಾವೀರರೂ ಮಹಾ ಬಲಶಾಲಿಗಳೂ ಆದ ಹನುಮಂತನೇ ಮೊದಲಾಗಿರುವ ಕವಿನಾಯಕರಾದರೋ, ವೃಕ್ಷ ಗು ಲತೆಗಳಲ್ಲಿಯೂ ಕೂಡ ಸೀತೆಯನ್ನು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೯೧
ಗೋಚರ