ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ (68 ಕಿಕ್ಕಿಂಧಾಕಾಂಡಃ ಇತಿ ಸಾ ವಾನರಾವಾಹ ಸ್ತುತಾತ್ಯನಂ ಪ್ರಕೃಷ್ಟ ಧೀಃ | ಯಥೇಷ್ಟ ಫಲಮೂಲಾನಿ ಜಗ್ಗಾ ಪೀತಾಮೃತಂ ಪಯಃ | ಕ್ಷುಪ್ಪಿಪಾಸಾನಿವೃತ್ತಾಕ್ಷ ಪನರಾಗನ್ನು ಮರ್ಹಧ ||2| ತತಕ್ಕೇ ವಾನರಾಃ ಸದ್ದೇ ತದನಂ ವಿವಿಕುರ್ಮುದಾ | ಉಭಾಭ್ಯಾಮಪಿ ಹಸ್ತಾಭ್ಯಾಂ ಬುಮಜ ಃ ಫಲಮುತ್ತಮಮ್ ||vi ಕುನ್ನಿವೃತ್ತಾಃ ಸರೋ ಗಾ೭ಪಿಸಂಸತ್ಸಲಿಲಂ ಶುಭನ' | ತತೋಜ್ ದವಚಃ ಶ್ರುತ್ವಾ ಯೋಗಿನಿಸನ್ನಿಧಿಂ ಗತಾಃ |F ಯೋಗಿನೀಮಾಯಯಾ ಸರೇ ಬಹಿರ್ದೆಶಮುಸಾಗತಾಃ | ಸಾಪಿ ಗುಹಾಂ ಶ್ರೇಷ್ಠಾಂ ಯಮೌ ರಾಘುವಸನ್ನಿಧಿಮ್ ||೧೦|| ತತ್ರ ರಾಮಂ ಸಸುಗ್ರೀವಂ ಲಕ್ಷ್ಮಣಂ ಚ ದದರ್ಶ ಸಾ | ಕೃತಾ ಪ್ರದಕ್ಷಿಣಂ ರಾಮಂ ಪ್ರಣಮ್ಮೋವಾಚ ಯೋಗಿನೀ ||೧೧|| ದಾಸೀ ತವಾಹಂ ರಾಜೇ ದರ್ಶನಾರ್ಧಮಿಪಾಗತಾ | ಬಹುವರ್ಪಸಹಸ್ರಾಣಿ ತಪ್ತಂ ಮೇ ದುಗ್ಧರಂ ತಪಃ ||೧೨|| ಕೇವಲ ಹರ್ಷದಿಂದ ಅವರನ್ನು ವಿಶೇಷವಾಗಿ ಸ್ತುತಿಸಿ, ಪ್ರನಃ ಅವರನ್ನು ಕುರಿತು : ಇನ್ನು ನೀವು ಯಥೇಷ್ಟವಾಗಿ ಫಲಮಲಗಳನ್ನು ತಿಂದು, ಅಮೃತತುಲ್ಯವಾದ ಜಲವನ್ನು ಪಾನಮಾಡಿ, ನಿಮ್ಮ ಕ್ಷುವಾಸೆಗಳನ್ನು ಶಾಂತಗೊಳಿಸಿಕೊಂಡು ಬನ್ನಿ ಎಂದು ಹೇಳಿದಳು ||೧-೭ || ಹೀಗೆ ಆ ಯೋಗಿನಿಯಿಂದ ಹೇಳಲ್ಪಟ್ಟ ಬಳಿಕ, ಆ ಕಪಿಗಳೆಲ್ಲರೂ ಸಂತೋಷದಿಂದ ಆ ದಿವ್ಯವನವನ್ನು ಪ್ರವೇಶಿಸಿದರು, ಅಲ್ಲಿ ಎರಡು ಕೈಗಳಿಂದಲೂ ಬೇಕಾದಷ್ಟು ದಿವ್ಯ ಫಲಗಳನ್ನು ಭಕ್ಷಿಸಿದರು ||೨|| ಬಳಿಕ ಹಸಿವನ್ನು ಕಳದುಕೊಂಡು ಅಲ್ಲಿದ್ದ ಸರೋವರಕ್ಕೆ ಹೋಗಿ, ಅಲ್ಲಿ ದಿವ್ಯವಾದ ಜಲ ವನ್ನು ಪಾನಮಾಡಿದರು, ಆಮೇಲೆ ಅಂಗದನ ಮಾತನ್ನು ಕೇಳಿ, ಮತ್ತೆ ಆ ಯೋಗಿನಿಯಿರುವ ಸ್ಥಳಕ್ಕೆ ಬಂದರು ||೯|| ಅನಂತರ, ಅವರೆಲ್ಲರೂ ಯೋಗಿನಿಯ ಮಹಿಮೆಯಿಂದ ಗುಹಯನ್ನು ಒಟ್ಟು ಹೊರೆಗೆ ಬಂದುಬಿಟ್ಟರು. ಬಳಿಕ ಅವಳೂ ಆ ಗುಹೆಯನ್ನು ಒಟ್ಟು ಶ್ರೀರಾಮನ ಸನ್ನಿಧಿಯನ್ನು ಸೇರಿದಳು || ಅಲ್ಲಿ ಸುಗ್ರೀವಸಹಿತನಾದ ರಾಮನನ್ನೂ ಲಕ್ಷ್ಮಣನನ್ನೂ ಕಂಡನು ಆದಿ ಶ್ರೀರಾಮ ನಿಗೆ ನಮಸ್ಕಾರಮಾಡಿ ಹೀಗೆ ಪ್ರಾರ್ಥಿಸಿದಳು ||೧೧|| ಹೇ ರಾಜೇಂದ್ರ ! ನಾನು ನಿನ್ನ ವಾಸಿಯು, ನಿನ್ನ ದರ್ಶನಕ್ಕೊಸ್ಕರ ಇಲ್ಲಿ ಬಂದಿರು ವೆನು ನಾನು ಅನೇಕ ಸಹಸ್ರವರ್ಷಕೆ- ಬಹು ದುಷ್ಟರವಾದ ತಪಸ್ಸನ್ನು ಮಾಡಿದನು ||೧೨||