ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣ ಸಗನ್ ಕುತ್ಯನುಕ್ತಮಪಿ ಗ್ರಾಹ್ಯಂ ಯದೇ ಸಾಮ್ಪು ದಾಯಿಕಮ್ ||೧೨| ತತ್ರೆಕಾದಶರುದ್ರಾಣಾಂ ವಸಾನಾಂ ಚ ಲಿಖೇತ್ ಕಮಾತೆ | ಬೀಜಾನಿ ದ್ವಾದಶಾರ್ಕಾಣಾಂ ಬಹಿರ್ಧಾತುರ್ವತೀ ||೧೩! ಭೂಗೃಹಂ ವಜ್ರ ಶೂಲಾಡ್ಯಂ ರೇಖಾತ್ರಯಸಮನ್ವಿತಮ್ | ದ್ವಾರೋಪೇತಂ ಚ ರಾಶ್ಯಾದಿಭೂಷಿತಂ ಫಣಿಸಂಯುತಮ್ ೧೪) ಅನನ್ನೋ ವಾಸುಕಿದ ತಕ್ಷ ಕರ್ಕೋಟನಕ್ | ಮಹಾಪದ್ಮಸ್ತಥಾ ಶಬ್ಬ ಗುಳಕೋಸ್ಟ್ ಪ್ರಕೀರ್ತಿತಾಃ ||೧೫|| ಮುಂದೆ ಹೇಳುವ ಶ್ರೀರಾಮಾನುಷ್ಟುಪ್ ಮಂತ್ರವನ್ನು ಬರೆಯಲೇಬೇಕೆಂದು ರಾಮತಾ ವಿನೀಶ್ರುತಿಯಲ್ಲಿ ಹೇಳಲ್ಪಡದಿದ್ದರೂ, ಇದು ಸಂಪ್ರದಾಯ ಸಿದ್ಧವಾಗಿರುವಕಾರಣ ಪರಿಗ್ರಾಹ್ಯ ವಾಗಿರುವುದು ಈ (7) ರಾಮಾನುಷ್ಟುಭಮಂತ್ರವನ್ನು, ದ್ವಾತ್ರಿಂಶದ್ದಳಪದ್ಮದ ಸಂಧಿಗ ಳಲ್ಲಿ ಒರೆಯತಕ್ಕುದು ಈ ಪದ್ಯದ ಹೊರಗಡ ಕೇಸರಗಳನ್ನು ಬರೆದು, ಅವುಗಳಲ್ಲಿ ಏಕಾದಶರು ದ್ರರು ಅಷ್ಟವಸುಗಳು ದ್ವಾದಶಾದಿತ್ಯರು ಧಾತೃ-ಇವರುಗಳ ಬೀಜಾಕ್ಷರಗಳನ್ನು ಬರೆಯತ ಕುದು ಇದಕ್ಕೆ ಬದಲಾಗಿ ಕಕಾರಾದಿ ಸಕಾರಾಂತವರ್ಣಗಳನ್ನು ಬಿಂದು ಸಹಿತವಾಗಿ ಬರೆ ಯುವುದೂ ಉಂಟುಈ ದ್ವಾತ್ರಿಂಶದ್ದಳಪದ್ಮದ ಒಳಭಾಗದಲ್ಲಿರುವ ಕೇಸರಗಳಲ್ಲಿ ಓಂಕಾರ ವನ್ನು ಬರೆಯತಕ್ಕುದು ||೧೨-೧೨|| ಬಳಿಕ, ರೇಖಾತ್ರಯಯುಕ್ತವಾದ ಭೂಪುರವನ್ನು ಬರೆದು, ಅದರೊಳಗೆ ದಿಕ್ಕುಗಳಲ್ಲಿ ವಜ್ರವನ್ನೂ ಎದಿಕ್ಕುಗಳಲ್ಲಿ ಶೂಲವನ್ನೂ ಬರೆಯಬೇಕು ಈ ಭೂಪುರಕ್ಕೆ ನಾಲ್ಕು ದಿಕ್ಕುಗಳ ಇಯ ದ್ವಾರವನ್ನೂ ಬರೆಯುವುದಲ್ಲದೆ, ಮೇಷಾದಿದ್ಯಾದಶರಾಶಿರೇಖೆಯನ್ನು ವೀಧಿಗಳಲ್ಲಿ ಹಾಕಬೇಕು. ಪೂಾದಿ ದ್ವಾರಗಳಲ್ಲಿ ಪರಿಸ್ತರಣಾಕಾರವಾಗಿ ಅಷ್ಟ ಮಹಾ ಸರ್ಪಗಳನ ಬರೆಯಬೇಕು ||೧೪|| ಅನಂತ ವಾಸುಕಿ ತಕ್ಷ ಕರ್ಕೊಟ ಪದಕ ಮಹಾಪದ್ಮ ಶಂಖ ಗುಳಿಕ-ಇವರುಗಳೆ ಅಷ್ಟಮಹಾಸರ್ನರುಗಳು ||೧೭೪|| (೧) ರಾಮಭದ್ರ ಮಹೇಷ್ಟಾಗ ರಘುವೀರ ನೃಪೇತ್ರನು 1 ದಶಾಸ್ಪಾನಕ ಮಾಂ ರಕ್ಷ ದೇಹಿ ದಾಪಯ ಮೇ ಶ್ರೀಯಮ್ || ಎಂಬುದು ರಾಮನುಷ್ಟುಭಮಂತ್ರವು