ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೮ ೮ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಥ ಶ್ರೀಮನ್ನಾಕಾಣೋ ಸಪ್ರದಶಃ ಸರ್ಗಃ ಶ್ರೀಶಿವಉವಾಚ ಅಥ ತತ್ರ ಸಮಸೀನಾ ವೃಕ್ಷ ಪಣ್ಪು ವಾನರಾಃ | ದಿಗ್ತಾನಾ ಇವ ದೃಶ್ಯನೆ ಕಪಯಸ್ತನ್ನಿರೀಕ್ಷಣಾತ್ |•!! ತತ ಹಾನಿ ಸಂದೃಶ್ಯ ದಿಗ್ವಿಭಾಗವಿವೇಕಿನಃ | ಕಪಯತ್ನಿ ನಯಾಮಾಸುಃ ಕಾಲಾತೀತಇತಿ ಸ್ಪುಟಮ್ ||೨|| ತತಃ ಸಮುದ್ರನಿಕಟಂ ಪ್ರಾಪ್ಯ ಸರ್ವೆ - ಹರೀಶ್ಚರಾಃ | ವೇಲಾತಟಮನುಪಸ್ಯ ಚಕ್ಷುರನ್ನೊನ್ಯಭಾಷಣಮ್ ||೩|| ಶಾಸನಾತ್ ಕವಿರಾಜಸ್ಯ ವಯಂ ಸರ್ವೆ ವಿನಿರ್ಗತಾಃ | ಮಾಸಃ ಪೂರ್ಣೋ ಬಿಲಸ್ಥಾನಾಂ ಉಪಾಯಃ ಕಿಂ ನ ಬುಧ್ಯತೇ ||8|| ತೀಕ್ಷ್ಯ ಪ್ರಕೃತ್ಯಾ ಸುಗ್ರೀವಃ ಸ್ವಾಮಿಭಾವೇ ವ್ಯವಸ್ಥಿತಃ | ನ ಕ್ಷಮಿಷ್ಯತಿ ನಃ ಸರ್ವಾ೯ ಅಪರಾಧಕೃತೋ ಗತಾಹ್ !!

ಕಿಮ್ಮಿಂಧಾಕಾಂಡದಲ್ಲಿ ಹದಿನೇಳನೆಯ ಸರ್ಗವು ಪುನಃ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು - ಎಲ್‌ ಪಾರ್ವತಿ ! ಹೀಗೆ ಸ್ವಯಂಪ್ರಭೆ ಹೊರಟುಹೋದ ಬಳಿಕ, ಅಲ್ಲಿ ವೃಕ್ಷ ಸಮೂಹಗ ಳೊಳಗೆ ಕುಳಿತುಕೊಂಡಿರುವ ಆ ಅಂಗದ ಮೊದಲಾದ ಕವಿಗಳು, ಅವುಗಳನ್ನೆಲ್ಲ ನೋಡಿ ದಿಗ್ಧ ಮಹಿಡಿದವರಂತೆ ತೋರುತ್ತಿದ್ದರು ||೧|| ಆಮೇಲೆ ಆ ಕ ಗಳು ಮೆಲ್ಲ ಮೈಗೆ ಗುರುತುಹಿಡಿದು ದಿಗ್ವಿಭಾಗವನ್ನು ಗೊತ್ತುಮಾಡಿ ಕೊಂಡವರಾಗಿ, ಸುಗ್ರೀವನಿಂದ ನಿರ್ದತಿಸಲ್ಪಟ್ಟಿದ್ದ ಕಾಲ ಕಳದುಹೋಯ್ತುಂದು ಯೋಚಿಸಿದರು| ಬಳಿಕ ಸಮುದ್ರದ ಹತ್ತಿರ ಬಂದು, ಅಲ್ಲಿ ತೀರದಲ್ಲಿ ಕುಳಿತು ಕೊಂಡು, ಹೀಗೆ ಒಬ್ಬರಿಗೂ ಬರು ಮಾತಾಡಿಕೊಂಡರು ||೨|| ನಾವು ನಮ್ಮ ದೊರೆಯ ಅಪ್ಪಣೆಯಂತೆ ಹೂರಟುಒಂದುಬಿಟ್ಟೆ. ಈಗ ಈ ಗುಹೆಯಲ್ಲಿ ಹೋಗಿ ಸೇರಿಕೊಂಡಿರುವಾಗ, ನಮಗೆ ಗೊತ್ತೇ ಇಲ್ಲದೆ ಒಂದು ತಿಂಗಳು ಕಳೆದುಹೋಯ್ತು ಇನ್ನು ಮುಂದೇನುಪಾಯಮಾಡಬೇಕೋ ಗೊತ್ತಾಗುವುದಿಲ್ಲ ||೪|| ನಮ್ಮ ಸುಗ್ರೀವನೋ, ಸ್ವಭಾವತಏವ ಅತಿ ಊರನು, ಈಗ ಅವನಿಗೆ ದೊರೆತನಬೇಳೆ ಬಂದುಬಿಟ್ಟಿದೆನಾವು ಅಪರಾಧಮಾಡಿ ಇಲ್ಲಿಂದ ಹೋದರೆ, ಅವನು ನಮ್ಮೆಲ್ಲರಮೇಲೂ ಕೊಪಮಾಡುವನು ||೫||