401 ೧೭] ಕಿಂಧಾಕಾಂಡಃ ವೃದ್ಧ ಭಾವಾದನಕ್ಷತಾತ್ ಶೃಂಸ್ತದಪಿ ಮರ್ಪಯೇ ||೧೭|| ರಹಸ್ಯಂ ಕಿಂ ಚ ವೋ ವಕ್ಷೆ, ಪುರಾಹಂ ಕಾರಣಾನ್ಯರೆ ! ದಗ್ಗ ಪಕ್ಷಮಾಖ್ಯಂ ಋಷಿಮಭ್ಯಗಮಂ ಶನೈಃ | ಮೂಂ ದೃಪ್ಲಾ ಪ್ರಾಹ ಸ ಮುನಿಃ ದಗ್ಗ ಪಕ್ಷಂ ನಿರಾಕರ& Rav|| ದಗ್ ಕಿಮರ್ಧ೦ ತೇ ಪಕ್ಷ ಕಥ್ಯತಾಂ ಯದಿ ಮನ್ಯಸೇ |೧೯|| ತತೂಹಮಬ್ರುವಂ ವಿಪ್ರ ಜಟಾಯುರಹಮೇವ ಚ | ಸ್ಪಷ್ಟ ವೀರ್ಯಪರೀಕ್ಷಾ ರ್ಧ೦ ಗತಾವಾಮಣ್ಣಲಂ ರದೇ ||೨೦|| ಸೀದನಂ ಸೂರತಾಸೇನ ತತೋ-ರಕ್ಷಂ ಜಟಾಯುಷವ | ಸೂರಾಂಶುದಗ್ಗ ಪಕ್ಕೊಮ್ಮೆ ಮಾಂ ರಕ್ಷ ಶರಣಾಗತನ ||೧|| ನಿಶಾಕರಉವಾಚ ದೇಹವಲಮಿದಂ ದುಃಖಂ ದೇಹಃ ಕರ್ಮಸಮುದ್ಭವಃ | ಕರ್ಮಾಭಿಮಾನ ಸಂಭೂತಂ ಜಾತಃ ಸೋಪ್ಯವಿವೇಕತಃ | - ----- ಹೋಗಿಬಿಟ್ಟಿವೆ. ಹೀಗಿರುವುದರಿಂದ, ಇಂತಹ ಕೆಟ್ಟ ಸಮಾಚಾರವನ್ನು ಕೇಳಿಯ ನಾನು ಸಹಿಸ ಬೇಕಾಗಿರುವುದು ||೧೭|| ಮತ್ತು, ಈಗ ನಿಮಗೆ ನಾನೊಂದು ರಹಸ್ಯವನ್ನು ಹೇಳುವೆನು ಪೂತ್ವದಲ್ಲಿ ನಾನು ಏನೋ ಒಂದು ಕಾರಣದಿಂದ ರಕ್ಕೆಯನ್ನು ಸುಟ್ಟುಗೊಂಡು, ಮೆಲ್ಲಗೆ ನಿಶಾಕರನೆಂಬ ಮುನಿಯ ಹತ್ತಿರಕ್ಕೆ ಹೋದೆನು ||೧೮|| ಆಗ ರಕ್ಕೆ ಸುಟ್ಟು ಹೋಗಿರುವ ನನ್ನು ನೋಡಿ, ಆ ನಿರಾಕರನೆಂಬ ಮುನಿಯು, ನನ್ನನ್ನು ಕುರಿತು ಎಲೈ ಗೃಧ್ರನ ! ನಿನ್ನ ರಕ್ಕೆ ಏತಕ್ಕೆ ಸುಟ್ಟು ಹೋಯ್ತು ? ನಿನಗೆ ಗೊತ್ತಿದ್ದ ಪಕ್ಷದಲ್ಲಿ ಹೇಳು ' ಎಂದು ಕೇಳಿದನು ||೧೯ -೨೦|| ಅದಕ್ಕೆ ನಾನು ಅಯ್ಯಾ ! ಮರ್ಹಯ ನಾನೂ, ನನ್ನ ತಮ್ಮನಾದ ಜಟಾಯುವೂ, ನಮ್ಮ ವೀರ ಶಕ್ತಿಯನ್ನು ಪರೀಕ್ಷಿಸುವುದಕ್ಕೋಸ್ಕರ ಸೂರಿಮಂಡಲದವರೆಗೂ ಹೋಗಿಬಿಟ್ಟೆವು. ಆಮೇಲೆ, ಸೂರಕಿರಣತಾಪದಿಂದ ಸಂಕಟಪಡುತಿರುವ ಒಬಾಯುವನ್ನು, ನಾನು ನನ್ನ ರಕ್ಕೆ ಯನ್ನು ಮರೆಮಾಡಿಕೊಂಡು ಸಂರಕ್ಷಿಸಿದೆನು. ನನ್ನ ಕೈಗಳು ಸರಕಿರಣದಿಂದ ಸುಟ್ಟು ಹೋದುವು ನಾನು ನಿನಗೆ ಶರಣಾಗತನಾಗಿರುವೆನು ನನ್ನನ್ನು ನೀನು ಕಾಪಾಡಬೇಕು ? ಎಂದು ಪ್ರಾರ್ಥಿಸಿದೆನು ||೨೧|| ಆಗ ನಿಶಾಕರ ಮುನಿಯು ನನ್ನನ್ನು ಕುರಿತು ಹೀಗೆ ಹೇಳಿದನು -- ಅಪ್ಪಾ ! ಗೃಧ್ರ ! ಈ ಪ್ರಾಪಂಚಿಕ ದುಃಖವೆಲ್ಲವೂ ದೇಶಮೂಲಕವಾದುದು , ಈ ದೇಹವು ಕರ್ಮದಿಂದ ಹುಟ್ಟಿರುವುದು, ಕರವು ಅಭಿಮಾನದಿಂದ ಜನಿಸುವುದು , ಆ ಅಭಿಮಾನವು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೦೫
ಗೋಚರ