ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] 90೫ ಕಿಂಧಾಕಾಂಡಃ ತೇನ ದೇಹಸ್ಯ ತದಾತ್ಮಾತ್ ದೇಹಕ್ಷೇತನಭಾಗ್ಯವೇತ್ ॥೪೦|| ದೇಹೋಹಮಿತಿ ಬುದ್ಧಿಃ ಸ್ಯಾತ್ ಆತ್ಮನೋಹಂಕೃರ್ತೇಲಾತ್ | ತನ್ಮೂಲವಿನ ಸಂಸಾರಃ ಸುಖದುಃಖಾದಿಸಾಧಕಃ ||8|| ಆತ್ಮನೋ ನಿರ್ವಿಕಾರಸ್ಯ ಮಿಥ್ಯಾತ್ವಾಧ್ಯಾಸತಃ ಸದಾ | ದೇಹೋಹಂ ಕರ್ಮಕರ್ತಾಹಂ ಇತಿ ಸಮ್ಮಿಲ್ಪ, ಸರ್ವದಾ ||೨|| ದೇವಃ ಕರೋತಿ ಕರ್ಮಾನೆ ತತ್ಸಲೈರ್ಬಧ್ಯತೇವಶಃ | ಊಧ್ಯಾ"ಧೋ ಭಮತೇ ನಿತ್ಯಂ ಪಾಪಪುಣಾತ್ಮಕಃ ಸ್ವಯಮ 118೩॥ ಪುನರ್ಬಾಲ್ಯಾ ದಿದುಃಖಾನಿ ಭವನ್ಯಭಿನಿವೇಶತಃ ||8|| ಏವಂ ದುಃಖಾಕರೇ ದೇಹೇ ತ್ಯಾ ಆಧ್ಯಾಸಂ ಗುರೋರ್ಮುಖತ್ | ಶರಿರಿತಯಾಗ್ನಿನ್ನ ಜ್ಞಾತ್ವಾತ್ಮಾನಂ ಸುಖೀ ಭವ ||೪೩! ಏವಂ ವಿಚಾರಿತೇ ತತ್ಸೆ ದುಃಖಂ ತೇ ನಶ್ಯತಿ ಧ್ರುವನಮ್ | ತತೋ ದೇಹೇನ ಸಹಿತೋ ಯಾವತ್ಸಾರಬ್ದ ಸಂಕ್ಷಯಃ | ತಾವತ್ ತಿಪ್ತ ಸುಖೇನ ತಂ ಮುಕ್ತಕಣ್ಣುಕಸರ್ಪವತ್ ||೬|| ಒಳಿಕ ಅದು ದೇಹದಲ್ಲಿ ಆತ್ಮ ಭಾವನೆಯನ್ನಿಡುವುದು, ಆಮೇಲೆ ದೇಹವೂ ಚೈತನ್ಯಯುಕ್ತವಾ ಗುವುದು ||೪|| ಬಳಿಕ, ಆ ಅಹಂಕಾರದ ಬಲದಿಂದ ಆತ್ಮನಿಗೆ ದೇಹವೇ ನಾನೆಂಬ ಬುದ್ದಿಯುಂಟಾಗುವುದು ಈ ದೇಹಾತ್ಮಭಾವನಾಮವಾಗಿಯ, ಸುಖದುಃಖಾದಿ ಸಾಧಕವಾದ ಸಂಸಾರವುದಯಿ ಸುವುದು ||೪೧|| ನಿ ಕಾರನಾದ ಆತ್ಮನಲ್ಲಿ ಮಧ್ಯಾತ್ವವನ್ನಾ ರೋಸಿ * ಈ ದೇಹರೇ ನಾನು , ನಾನು ಕಮ್ಮ ಮಾಡತಕ್ಕವನು' ಎಂದು ಸಂಕಲ್ಪ ಮಾಡಿಕೊಂಡು, ಜೀವನು ಕರಗಳನ್ನು ಮಾಡುವನು , ಆ ಮೇಲೆ ಆ ಕರಗಳ ಫಲದಿಂದ ಬದ್ದನಾಗುವನು ಬಳಿಕ ಕೇವಲ ಕರ ಪರತಂತ್ರನಾಗಿ, ಆಯಾ ಪುಣ್ಯಪಾಪಗಳ ಸ್ವರೂಪದಲ್ಲಿ, ಮೇಲಕ್ಕೂ ಕೆಳಕ್ಕೂ ಭ್ರವಿಸುತ್ತಿರುವನು ಆಮೇಲೆ, ಇವನ ಪ್ರಾಕ್ತನವಾಸನಾನುಗುಣವಾಗಿ ಮತ್ತೆ ಬಾಲ್ಯಾದಿ ದುಃಖಗಳುಂಟಾಗುವುವು |೪೨-೪೪|| ಎಲೈ ಪಕ್ಷಿಯೆ ! ಹೀಗ ದುಃಖಾಕರವಾಗಿರುವ ದೇಹದಲ್ಲಿ ಆತ್ಮತ್ಯಾರೋಪವುಂಟಾಗುವ ದೆಂಬ ವಿಷಯವನ್ನು ಗುರುವಿನ ಮುಖದಿಂದ ತಿಳಿದುಕೊಂಡು, ಆಮೇಲೆ ಆತ್ಮನು ಸ್ಕೂಲಾದಿ ದೇಹಾಯಕ್ಕಿಂತ ಭಿನ್ನನೆಂಬುದನ್ನೂ ನಿಶ್ಚಯಿಸಿಕೊಂಡು ನೀನು ಸುಖಿಯಾಗಿರು ||೪೫|| ಈ ರೀತಿಯಾಗಿ ತತ್ವವನ್ನು ವಿಚಾರಮಾಡಿದರೆ, ನಿನಗೆ ನಿಶ್ಚಯವಾಗಿ ದುಃಖನಾಶವಾಗು ವುದು. ಆಮೇಲೆ, ಪ್ರಾರಬ್ಬಕರ ಕ್ಷಯವಾಗುವವರೆಗೂ, ಪೊರೆಯನ್ನು ಬಿಟ್ಟಿರುವ ಹಾವಿನಂತೆ, ಈ ದೇಹವನ್ನೇ ಆಶ್ರಯಿಸಿಕೊಂಡಿರು |೪೬||