೧೭] ೨೧೭ ಕಿಂಧಾಕಾಂಡಃ ಲಯಾಂ ರಾವಣಾಗಾರೇ ಪ್ರಮದಾವನಮಧ್ಯಮೇ | ಸ್ವಸ್ತಿ ಮೋಸ್ತು ಗಮಿಪ್ಯಾಮಿ ಸೀತಾಂ ದಕ್ಷಢ ನಿಶ್ಚಯಃ | ಯತ್ನಂ ಕುರುಘ್ನಂ ದುರ್ಲಂಫ್ಯಸಮುದ್ರಸ್ಯ ವಿಲಬ್ಬಿನೇ ||೪|| ಸಂಪಾತಿವಮುಕ್ಕಾ, ರ್ತಾ ಸ್ಮರ್ರ ರಾಮಮನನ್ಯ ಧೀಃ | ಜಿಜ್ಞಾಸುಃ ಸಗತಿಂ ವೀರಃ ಪ್ರಯಯೌ ಸ ವಿಹಾಯಸಾ |>{೫|| ಇತ್ಯುಕ್ತಾಃ ಪಕ್ಷಿರಾಜೇನ ವಾನರಾಬುದ್ಧಿಮತ್ತರಾಃ | ತತಸ್ತದನ್ನು ತಾಸ್ಸಾದಂ ಸೀತಾವೃತಾನ್ನಗೋಚರಮ್ | ಶ್ರುತಾ ಪಕ್ಷಿವಚಃ ಸರ್ವೆ ವೇಲಾಯಾಂ ವ್ಯವರ್ಸ ಸುಖ }{+| ಇತಿ ಶ್ರೀಮತಿ ವಿನಾ ಕಾಣೈ ಸಂಪಾತಿಸಮಾಗಮೋ ನಾಮ ಸಪ್ತ ದಶಃ ಸರ್ಗಃ
ನಿಮಗೆ ಕುಶಲವಾಗಲಿ ನಾನಿನ್ನು ಹೋಗುವೆನು ನೀವು ನಿಶ್ಚಯವಾಗಿ ಸೀತೆಯನ್ನು ಕಾಣುವಿರಿ ಈಗ ಮೊದಲು ದುಸ್ತರವಾದ ಈ ಸಮುದ್ರವನ್ನು ದಾಟುವುದರಲ್ಲಿ ಪ್ರಯತ್ನ ಮಾಡಿ (ಎಂದು ಸಂಪಾತಿಯು ಅಂಗದಾದಿಗಳಿಗೆ ಹೇಳಿದನು) 11೫೪|| ಎಲ್ ಪಾರತಿ ! ಆಗ ಸಂಪಾತಿಯು ಆ ವಾನರರಿಗೆ ಹೀಗೆ ಹೇಳಿ, ತಾನು ಅನನಚಿತ್ರ ನಾಗಿ ಶ್ರೀರಾಮನನ್ನು ಸ್ಮರಿಸುತ, ತನ್ನ ಗಮನಶಕ್ತಿಯನ್ನು ತಿಳಿದುಕೊಳ್ಳಬೇಕೆಂದು, ಅಂತರಿಕ್ಷ ಮಾರ್ಗದಲ್ಲಿ ಹೊರಟುಹೋದನು ||೫೫||. ಈರೀತಿಯಾಗಿ ಆ ಜಟಾಯುವಿನಿಂದ ಹೇಳಲ್ಪಟ್ಟ ಮಹಾಬುದ್ಧಿಶಾಲಿಗಳಾದ ಅಂಗದಾದಿ ವಾನರರೆಲ್ಲರೂ, ಅಮೃತದಂತೆ ಮಧುರವಾಗಿರುವ ಸೀತಾವೃತ್ತಾಂತ ವಿಷಯಕವಾದ ಅವನ ಮಾತನ್ನು ಕೇಳಿ, ಆ ಸಮುದ್ರತೀರದಲ್ಲಿ ಸುಖವಾಗಿ ವಾಸಮಾಡಿದರು ||೫೬|| ಇದು ಕಿಂಧಾಕಾಂಡದಲ್ಲಿ ಸಂಪಾತಿಸಮಾಗಮವೆಂಬ ಹದಿನೇಳನೆಯ ಸರ್ಗವು.