೨೦೮ [ಸರ್ಗ {ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಥ ಶ್ರೀಮನ್ಯಾ ಕಾಣ್ ಅಹ್ಮಾದಕಃ ಸರ್ಗಃ
- ಶ್ರೀ ಶಿವ ಉವಾಚ
ತತಸ್ತೆ ವಾನರಾಃ ಸರೇ ಸವಾತಿವಚನಾದ್ಧಿತಾತ್ | ಸಮವಾಯಂ ಸಮಾಸಾದ್ಯ ಭಾವಿ ಕಾರ್ಯನಚಿನ್ನರ್ಯ ||೧|| ಜಾವ್ಯವಾನುದೋ ವೀರೋ ಹನೂರ್ಮಾ ಮಾರುತಾತ್ಮಜಃ | ಅನ್ಯ ಕಪಿವರಾಂ ಶೂರಾಃ ಕುಕರಾಬುದ್ಧಿಮತ್ತರಾಃ ||೨|| ಅಜ್ಞದ ಉವಾಚ ವೃತ್ತಾನಉಪಲಬ್ಲೊ ನಃ ಸೀತಾಯಾಗ್ನಿಜಸತ್ತಮಾತ್ | ಸಮುದ್ರಮಧ್ಯಗಾ ಅಬ್ಬಾ ದುಪ್ಪವೇಶಾ ಸುರಾಸುರೈಃ ||೭|| ಲಜ್ಞನೀಯಃ ಸಮುದ್ರಕ್ಷ ಶತಯೋಜನವಿಸ್ತರಃ | ಸಮುದ್ರನೇ ಶಕ್ತಿಃ ಕಸ್ಯ ವಃ ಸ್ಥವಗೋತ್ತಮಾಃ ||8|| ತಂ ಪಶ್ಯಾಮಿ ಮಹಾವೀರ್ಯ ಸ್ವಾಮಿಕಾರ್ಯಧುರನ್ರಮ್ | ಕೃತಕೃತ್ಯಾಭವಿಷ್ಯಾಮಃ ಸೀತಾಂ ದೃಪ್ಲಾ ಮಹಾಬಲಾಃ | ಕಿವಿಂಧಾಕಾಂಡದಲ್ಲಿ ಹದಿನೆಂಟನೆಯ ಸರ್ಗವು. M ಪುನಃ ಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು - ಎಲ್ ಫಾರತಿ ! ಹೀಗೆ ಸಂಪಾತಿಯು ಹೇಳಿ ಹೊರಟುಹೋದ ಬಳಿಕ, ಅತಿ ಹಿತಕರವಾ ಗಿರುವ ಸಂಪಾತಿಯ ಮಾತಿನಂತೆ, ಜಾಂಬವಂತ, ಮಹಾವೀರನಾದ ಅಂಗದ, ವಾಯುಪುತ್ರನಾದ ಹನುಮಂತ, ಇನ್ನೂ ಇತರರಾದ ಕಾಠ್ಯದಕ್ಷರೂ ಬುದ್ದಿಶಾಲಿಗಳೂ ಆಗಿರುವ ಸಮಸ್ತ ಕಪಿಗಳೂ ಸಭೆ ಸೇರಿ, ಮುಂದೆ ಮಾಡಬೇಕಾದ ಕೆಲಸವನ್ನು ಆಲೋಚಿಸಿದರು ||೧೨|| ಆಗ ಅಂಗದನು ಹೀಗೆ ಹೇಳಿದನು . ಈಗ ನಮಗೆ ಸಂಪಾತಿಯ ಮುಖದಿಂದ ಸೀತಾದೇವಿಯ ವೃತ್ತಾಂತವೇನೋ ಗೊತ್ತಾ. ಯಿತು, ಆದರೆ, ಈ ಸಮುದ್ರ ಮಧ್ಯದಲ್ಲಿರುವ ಲಂಕಾಪಟ್ಟಣವು, ಸುರಾಸುರರಿಗೂ ದುಷ್ಪವೇ ಶವಾಗಿರುವುದು {4}} . ಈಗ ನೂರು ಗಾವುದದಗಲವುಳ್ಳ ಈ ಸಮುದ್ರವನ್ನು ದಾಟಬೇಕಾಗಿರುವುದು, ಅಯ್ಯಾ ? ಕಪಿಶ್ರೇಷ್ಠರಾ ! ಈ ಸಮುದ್ರವನ್ನು ದಾಟುವುದಕ್ಕೆ ನಿಮ್ಮಲ್ಲಿ ಯಾರಿಗೆ ಸಾಮರ್ಥ್ಯವಿರುವುದು ? || ಯಾವನು ಈ ಸಮುದ್ರವನ್ನು ದಾಟುವನೋ, ಅವನೇ ನಮ್ಮಲ್ಲೆಲ್ಲ ಮಹಾವೀರನೆಂದೂ ಸ್ವಾಮಿಕಾರ ಧುರಂಧರನೆಂದೂ ನಾನು ತಿಳಿಯುವೆನು. ಎಲೈ ಮಹಾಬಲರಾದ ವಾನರಶ್ರೇ ಷ್ಣರೇ ! ನಾವು ಇನ್ನು ಸೀತಾದೇವಿಯನ್ನು ನೋಡಿಕೊಂಡು ಹೋದರೆ, ಆಗ ಕೃತಕೃತ್ಯರಾಗು