೧೮|| ೨೦ - ಕಿಂಧಾಕಾಂಡ ಸಮಯೇ ಸ್ವಾಮಿನಃ ಕಾರ್ಯಂ ಯಃ ಕರೋತಿ ಸ ಗಣ್ಯ ತೇ ||•t! ಇತ್ಯಬ್ದವಚಃ ಶ್ರುತ್ವಾ ಸರ್ವೆ ಈ ವಾನರೋತ್ತಮಾಃ | ಪೋರ್ಚು ಸಂಸ್ಟಂ ಬಲಂ ತತ್ರ ಸಮುದಸ್ಯ ವಿಜ್ನೆ 141 ಕಶ್ಚಿತ್ ತ್ರಿಂಶದ್ರೋಜನಾಸಿ ಕದ್ವಿಂಶತಿಸಂಖ್ಯೆಯಾ ? ಚತ್ವಾರಿಂಶತ್ ಕದಾದ ಪಾಶವಪರಃ ಕವಿಃ | 2 | ಅಜ್ಜ ದಃ ಪಾಪ ತಟ್ಟುತ್ತಾ ಕಣ್ಣನ್ಯೂನಂ ತನ್ನು ಧಿಮ್ | ಜಾನ್ವಾ - ವಚನಂ ಪಾಪ ತರಹಂ ಪೂರ್ಣಮವಾಮ' | ವೃದ್ದಾದ್ದು ಅವನಾರ್ತ ತಾತ ಸಂಶಯಃ ಪುನರಾಗರ್ಮೆ ಪ್ರತಾ ಮೆರ್ವಚ್ರನಾಸಕ್ತ: ತ್ರಿ: ಪ್ರದಕ್ಷಿಣಮಾಚರಮ | ತಯಂತನ್ನೊಟದೇವಾಃ ಯತ್ರ ತಿಷ್ಕನಿ ಸಕ್ರಿಯಃ ||೧೦|| ಅಷ್ಟ ದಿಕ್ಕಾರಿಕಾಯಸ್ಯ ಪ್ರದೇಶ ಪುರಸಂಸ್ಥಿತಾಃ | ಹರಿರ್ವೆ ಕುಣಮಧ್ಯಸ್ಥಃ ಶಿವಃ ಕೈಲಾಸಮಧ್ಯಗಃ ||೧೧|| ಬ್ರಹ್ಮಾ ಚತುರ್ಮುಖೋ ದೇವಃ ಸತ್ಯಲೋಕಂ ಪತಾಸತಿ |೧೦|| ವೆವು ಸಮಯದಲ್ಲಿ ಯಾವನು ಸ್ವಾಮಿಕಾರವನ್ನು ಮಾಡುವನೋ, ಅವನೇ ಗಣ್ಯನಾಗುವನು ಎಂದು ಅಂಗದನು ಹೇಳಿದನು ||೫|| ಹೀಗೆ ಹೇಳಿದ ಅಂಗದನ ಮಾತನ್ನು ಕೇಳಿ, ಆ ಸಮಸ್ತ ದಾನರಶ್ರೇಷ್ಠ ರೂ, ಆಗ ಸಮು ದ್ರವನ್ನು ದಾಟುವ ವಿಷಯದಲ್ಲಿ ತಮ್ಮ ತಮ್ಮ ಬಲವನ್ನು ಹೇಳಿಕೊಂಡರು ||೬|| ಒಬ್ಬನು ಇತ್ತು ಯೋಜನಗಳನ್ನು ದಾಟಬಲ್ಲನೆಂದ, ಒಬ್ಬನು ಮತ್ತು ಯೋಜನ ಗಳನ್ನು ದಾಟಬಲ್ಲನಂದೂ, ಇನ್ನೊಬ್ಬನು ನಾಲ್ವತ್ತು ಯೋಜನೆಗಳನ್ನೂ, ಮತ್ತೂಬ್ಬ ವೀರನು ಅಯ್ಯತ್ಯುಯೋಜನಗಳನ್ನೂ ಹೇಳಿದರು ಇದನ್ನೆಲ್ಲ ಕೇಳಿ, ಅಂಗದನು ತಾನು ಸ್ವಲ್ಪ ಕಡಮ ಯಾಗಿ ಸಮುದ್ರವನ್ನು ದಾಟಬಲ್ಲೆನಂದು ಹೇಳಿದನು || ೮|| ಆ ಬಳಿಕ ಚಾಂಬವಂತನು ಹೀಗೆ ಹೇಳಿದನು ,ನಾನು ಈ ಸಮುದ್ರವನ್ನು ಸಂಪೂರ್ಣ ವಾಗಿ ದಾಟಿಕೊಂಡು ಹೋಗಬಲ್ಲೆನು ಆದರೆ, ಈಗ ಕೇವಲ ವೃದ್ಧನಾಗಿ ವ್ಯಾಧಿಗ್ರಸ್ತನಾಗಿ ರುವ ಕಾರಣ, ಹಿಂದಿರುಗಿ ಬರಲು ಸಾಧ್ಯವಾಗುವುದೋ ಇಲ್ಲವೋ ಎಂದು ಸಂಶಯವಾಗುವುದು ಪೂರ್ವದಲ್ಲಿ ನಾನು ಮಹಾಮೇರುಪರ್ವತವನ್ನು ಪೂಜಿಸಬೇಕೆಂದು ಪ್ರಾರಂಭಿಸಿ, ಮುವತ್ತುಮೂರು ಕೋಟಿ ದೇವತೆಗಳು ತಮ್ಮ ಕುಟುಂಬದೊಡನ ವಾಸಮಾಡಿಕೊಂಡಿರುವ ಅತಿವಿಶಾಲವಾದ ಆ ಮಹಾಮೇರುವನ್ನು, ಮೂರಾವೃತ್ತಿ ಪ್ರದಕ್ಷಿಣೆಮಾಡಿದೆನು ||೧೦|| ಆ ಮೇರುಪರ್ವತದಲ್ಲಿ, ಅಷ್ಟದಿಕ್ಷಾಲಕರೂ ಒಂದು ಮೂಲೆಯೊಳಗೆ ವಾಸಮಾಡುತಿರು ವರು ; ಅಲ್ಲಿಯೇ ವೈಕು೦ರ ಮಧ್ಯದಲ್ಲಿ ವಿಷ್ಣುವು, ಕೈಲಾಸ ಮಧ್ಯದಲ್ಲಿ ಇವನೂ ವಾಸಮಾಡಿ ಕೊಂಡಿರುವರು , ಚತುರ್ಮುಖಬ್ರಹ್ಮನು ಸತ್ಯಲೋಕವನ್ನು ಸಂರಕ್ಷಿಸುತ್ತಿರುವುದೂ, ಆ ಮೇರು ಪರ್ವತದೊಳಗೆಯೇ ||೧೧-೧೨|
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೧೩
ಗೋಚರ