ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಶ್ರೀ ತತ್ವ ಸಂಗ್ರಹ ರಾಮಾಯಣಂ ಯೋಗಿನಾಮಪಿ ಸಿದ್ದಾನಾಂ ದೇವಾನಾಮಪಿ ರಕ್ಷಸಮ್ | ದುರ್ಲಭಂ ಸರ್ವಜನ್ನೂ ನಾಂ ಗಿರೇರ್ಮೆರೋಫಿ ಪ್ರದಕ್ಷಿಣವ |೧೩|| ಜಾನುದೇಶೇ ಮಮ ರಯಾತ್ ಶಿಖರಂ ತಾಡನಾತ್ ಸ್ಥಿತಮ್ | ಯಥಾ ಪದತಳೇ ವ್ಯಕ್ತಃ ಕಣ್ಣ ಕೋವಿ ಸುದುಃಖದಃ | ತಪ್ಪನ್ನೇ ಜಾನುದೇಶಸ್ಥಂ ವಿಖರಂ ಚ ಸುದುಃಖದಮ್ ೧೪|| ಏವಮುಕ್ಕಾ, ಜಾಮ್ಬವಾಂರ್ಸಾ ಹನೂಮನಮಥಾಬ್ರವೀತ್ ॥ind{|| ವೀರ ಗಚ್ಚ ಮಹಾತೇಜೋ ಹನೂರ್ಮ ಮಾರುತಾತ್ಮಜ | ರತಕೋಟಸ್ಥವಾ ನಾಂ ಅನ್ನು ಕಂ ತಂ ಗತಿರ್ಭವ ||೧೬|| ಜಾತ್ರಾ ಸೀತಾಪ್ರವೃತ್ತಿಂ ಹಿ ಸುಖಂ ಗಚ್ಚಾಮಹೇ ವಯಮ | ದುರ್ಯಶಃ ಪ್ರಾಣಸಂದೇಹಃ ಸಾ ಮಿಕಾರ್ಯವಿನಾಶನೇ |೧೨| ನಕ್ಷೆರಾಜವತಃ ಶ್ರುತ ಹನೂರ್ಮಾ ಮಾರುತಾತ್ಮಜಃ | ಪ್ರತ್ಯುವಾಚ ಮಹಾತೇಜಾ ಹರ್ಷದ್ರ ಕವಿನಾಯಕ” ||೧v||


--- - ಇಂತಹ ಮಹಾಮೇರುವಿನ ಪ್ರದಕ್ಷಿಣ ಕಾರು, ಯೋಗಿಗಳಿಗೂ ಸಿದ್ಧರಿಗೂ ದೇವತೆ ಗಳಿಗೂ ರಾಕ್ಷಸರಿಗೂ ಕೂಡ ಅತಿದುರ್ಲಭವಾದುದು ||೧೫|| ಹೀಗೆ ನಾನು ಮರುವನ್ನು ಪ್ರದಕ್ಷಿಣೆ ಮಾಡುತಿರುವಾಗ, ನನ್ನ ವೇಗದಿಂದ ಏಟುಬಿದ್ದು ಮುರಿದುಹೋಗಿ ಆ ಮೇರುಪರ್ವತದ ಒಂದು ಶಿಖರವು ನನ್ನ ಬಾನುಪ್ರದೇಶದಲ್ಲಿ ಸಿಕ್ಕಿಕೊಂಡಿತು ಆಗ ಅಂಗಾಲಿನಲ್ಲಿ ಹೊಕ್ಕಿಕೊಂಡ ಮುಳ್ಳು ಎಷ್ಟು ಮಟ್ಟಿಗೆ ವ್ಯಧೆಯುಂಟುಮಾಡುವುದೋ, ನನ್ನ ಚಾನುಪ್ರದೇಶದಲ್ಲಿ ಸಿಕ್ಕಿ ಕೊಂಡ ಮೇರುಶಿಖರವೂ ನನಗೆ ಅಷ್ಟು ಮಾತ್ರವೇ ವ್ಯಧೆಯನ್ನುಂಟು ಮಾಡಿತು ||೧೪|| ಹೀಗೆಂದು ಆ ಸಮಸ್ತ ಕಪಿಸಮೂಹಕ್ಕೂ ಹೇಳಿ, ಜಾಂಬವಂತನು, ಬಳಿಕ ಹನುಮಂತ ನನ್ನು ಕುರಿತು : ಎಲೈ ಮಹಾವೀರನೆ ! ಮಹಾತೇಜಸ್ವಿಯೆ ವಾಯುಪುತ್ರನಾದ ಹನುಮಂ ತನ ! ಇದೇನು ಹೀಗೆ ಸುಮ್ಮನೆ ಕುಳಿತಿರುವೆ? ನೀನು ಹೊರಡು, ನಮ್ಮ ಶತಕೋಟಿ ಸಂಖ್ಯಾಕ ರಾದ ಕಪಿಗಳಿಗೆಲ್ಲ ಈಗ ನೀನೇ ಗತಿಯಾಗಬೇಕಾಗಿರುವುದು. ಈಗ ಸೀತೆಯ ವೃತ್ತಾಂತ ಗೊತ್ತಾದರೆ ನಾ ರೆಲ್ಲರೂ ಸುಖವಾಗಿ ಹೋಗಬಹುದು, ಅದಲ್ಲದೆ ಸ್ವಾಮಿಕಾರವನ್ನು ಹಾಳು ಮಾಡಿಬಿಟ್ಟರೋ, ಆಗ ನಮ್ಮ ಗಳಿಗೆಲ್ಲ ಅಪಯಶಸ್ಸು ಬರುವುದಲ್ಲದೆ, ನಾವು ಉಳಿಯುವುದೇ ಸಂದೇಹಾಸ್ಪದವಾಗುವುದು.' ಎಂದು ಹೇಳಿದನು {{೧೫-೧೨|| ಹೀಗೆ ಹೇಳಿದ ಆ ಋಕ್ಷಾಧಿಪತಿಯ ಮಾತನ್ನು ಕೇಳಿ, ಮಹಾತೇಜಸ್ವಿಯಾದ ಹನು ಮಂತನು, ಆ ಸಮಸ್ತ ಇವಿನಾಯಕರಿಗೂ ಸಂತೋಷವುಂಟಾಗುವಂತೆ ಹೀಗೆ ಮಾತನಾಡಿ ದನು ||೧||