ಸುಂದರಕಾಂಡ ಅಥ ಶ್ರೀಮತ್ಸುನ್ನರಕಾಸ್ಟ್ ದೀತಿಯಃ ಸರ್ಗಃ, ಶ್ರೀ ಶಿವಉವಾಚ ತತಃ ಸೂಕ್ಷ್ಮತನುಂ ವಾಪಿ ದಿವ್ಯ ತೇಜೋಮಯಂ ಕಪಿಮ್ | ದ್ವಾರಪಾಲೈ ನಿಯುಕ್ತಾ ಸಾ ಲಜ್ನೀ ನಾಮ ರಾಕ್ಷಸೀ ! ದೃಪೈವ ಭಯಮಾಪನ್ನಾ ಮನಸೈವವುಚಿಯತ್ || ಅದೃಷ್ಟ ಪೂರ್ವೋ ಹೈಸ್ನಾಭಿಃ ಅಯಂ ವಾನರಪುಬ್ಲಿ ವಃ | ಏತಸ್ಯ ದರ್ಶನಾದೇವ ಮಮಾಪಿ ಕ್ಷುಭ್ಯತೆ ಮನಃ ||೨! | ಅಬ್ಬಾ ಪ್ರವೇಶೋ ಯದ್ಯಸ್ಯ ಲಬ್ಬಲಕ್ಷ್ಮಿವಿನಶ್ಯತಿ ||೩| ನ ಮಯಾ ವಾರಿತುಂ ಶಕ್ತಿ ಸ್ವಾಮಿಕಾರ್ಯಸ್ಯ ಗೌರವಾತ' | ಸ್ಪದೋಷಪರಿಹಾರಾಯ ವಾರಯಾಮಿ ತಥಾಸ್ಯಹಮ' 18! ಇತಿ ನಿತ್ಯ ಮನಸಾ ತಸ ಸವಿ ಧೃತಾಯುಧಾ | ಭೀಮರೂಪಾ ಬಲವತೀ ರಾಕ್ಷಸೀ ಕಾಮರೂಪಿಣಿ |\>| ಸುಂದರಕಾಂಡದಲ್ಲಿ ಎರಡನೆಯ ಸರ್ಗವು ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನ - - ಎಲ್ ಪಾಶ್ವತಿ ! ಪೂರೋಕ್ತ ರೀತಿಯಲ್ಲಿ ಹನುಮಂತನು ಲಂಕಾ ಪಟ್ಟಣದ ದ್ವಾರಕ್ಕೆ ಹೋಗಿ ನಿಂತಬಳಿಕ, ಅಲ್ಲಿ ದ್ವಾರರಹ್ಮಣಕರದಲ್ಲಿ ನಿಯುಕ್ತಳಾಗಿದ್ದ ಶಂಕಿನಿಯ೦ಬ ರಾಕ್ಷಸಿಯು, ಆಗ ಹನುಮಂತನು ಅತಿಸೂಕ್ಷ್ಮ ದೇಹವುಳ್ಳವನಾಗಿದ್ದರೂ ಅವನ ಕೃತಜವನ್ನಿತನಾಗಿದ್ದ ಕಾರಣ ಅವನನ್ನು ಕಂಡಮಾತ್ರದಲ್ಲಿಯೇ ಅತಿಯಾಗಿ ಭಯವನ್ನು ಹೊಂದಿ, ತನ್ನ ಮನಸ್ಸಿನ ಳಗೆ ಈರೀತಿಯಾಗಿ ಆಲೋಚಿಸಿದಳು ||೧|| ಈಗ ಇಲ್ಲಿ ಒಂದು ನಿಂತಿರುವ ಈ ದೊಡ್ಡ ಕಪಿಯು ನಮ್ಮಿಂದ ಇದು ರರ ರೂ ನೋಡು ಟಿಲ್ಲ ಇದನ್ನು ನೋಡಿದಮಾತ್ರದಿಂದಲೇ ನನಗೂ ಮನಸ್ಸು ಕ್ಷುಭಿತವಾಗುತ್ತಿರುವುದು ||೨| ಇವನೇನಾದರೂ ಲಂಕಾಪಟ್ಟಣದೊಳಗೆ ಪ್ರವೇಶಮಾಡಿಬಿಟ್ಟ ಪಕ್ಷದಲ್ಲಿ, ಈ ಲಂಕಾಪು ರಿಯ ಲಕ್ಷ್ಮಿಯು ಆಗಲೇ ನಾಶಹೊಂದುವಳು ಇವನನ್ನು ನಾನು ಒಳಗೆ ಪ್ರವೇಶಮಾಡದಂತೆ ತಡೆಯಲು ಶಕ್ತಳಾಗಿಲ್ಲ ಆದರೂ ಕೂಡ, ಸ್ವಾಮಿ ಕಾವ್ಯಗೌರರದಿಂದಲೂ, ನನ್ನಲ್ಲಿ ದೋಷ ವುಂಟಾಗದಿರುವಂತೆ ಮಾಡಿ ಕೊಳ್ಳುವುದಕ್ಕಾಗಿಯ ಕೂಡ, ಇವನನ್ನು ಈಗ ನಾನು ತಡೆಯಬೇ ಕಾಗಿರುವುದು ||೩-೪|| ಹೀಗೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು, ಭಯಂಕರಾಕಾರಳಾಗಿಯ ಒಲಿ ಷ್ಟಳಾಗಿಯ ಕಾಮರೂಪಳಾಗಿಯ ಇರುವ ಆ ಲಂಕಿನಿಯು, ಕೈಯಲ್ಲಿ ಆಯುಧವನ್ನು ಧರಿಸಿ ನಿಂತುಕೊಂಡಳು ||೫||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೩೧
ಗೋಚರ