ಸಂಗ್ರಹ ರಾಮಾಯಣಂ fಸರ್ಗ ಹನೂಮಾನಸಿ ತೇಜಸ್ಸಿ ಸಂಭ್ರಮೇಣ ಶನೈಶ್ಯನೈ | ಅಬ್ಯಾಸವೇಶನಂ ಕರ್ತುಂ ಉದ್ಯುಕೋಳೂನ್ಮಹಾಕವಿಃ ||೬|| ತತಃ ಶನೈವಜನಂ ತಂ ಎರಯಾಮಾಸ ಲಭ್ಯನೀ | ಹಸ್ಯವೇತ್ರಪ್ರಸಾರೇಣ ಕಠೋರವಚನೇನ ಚ ||೭|| ಕಸ್ಯ ಕೇನ ಚ ಕಾರ್ಯೆ ಇಹ ಪಪ್ಪೋ ವನಾಲಯ | ಕಧಯಸ್ಸೇಹ ಯತ್ ತತ್ಸಂ ಯಾವತ್ ಪಾಣಾಧರ ತೇ || ನ ಶಕ್ಯಾ ಖಲ್ಸಿಯಂ ಅಬ್ಬಾ ಪ್ರವೇಷ್ಟು ವಾನರ ತಯಾ | ರಕ್ಷಿತಾ ರಾವಣಬಲೈಃ ಅಭಿಗುತ್ತಾ ಸಮನ್ವತಃ ೯ || ಅಥ ತಾಮಬ್ರವೀದ್ದೀರೋ ಹನೂರ್ಮಾ ಪುರತಃ ಸ್ಥಿತಾಮ್ ||೧೦|| ಕಥಯಿಷ್ಯಾಮಿ ತತ್ ತತ್ವಂ ಯನ್ನಾಂ ತ್ವಂ ಪರಿಪೃಚ್ಛಸಿ | ಕಾ ತಂ ವಿರೂಪನಯನಾ ಪರದಾರೇವತಿಷ್ಠಸೇ | ಕಿಮರ್ಧ೦ ವಾಪಿ ಮಾಂ ರುಪ್ಪಾ ನಿರ್ಭತ್ಯ ಸಿ ದಾರುಣಾ ||೧೧|| ಹನೂಮದ್ವಚನಂ ಶ್ರುತ್ವಾ ಲಲ್ಕ ಸಾ ಕಾಮರೂಪಿಣೀ | , ಆಗ ಮಹಾ ತೇಜಸ್ವಿಯಾದ ಹನುಮಂತನೂ ಕೂಡ, ಸಂಭ್ರಮದಿಂದ ಮೆಲ್ಲ ಮೆಲ್ಲಗೆ ಲಂಕೆಯೊಳಕ್ಕೆ ಪ್ರವೇಶಿಸುವುದಕ್ಕೆ ಉದ್ಯುಕ್ತನಾದನು ||೬|| ಆ ಬಳಿಕ, ಮೆಲ್ಲ ಮೆಲ್ಲಗೆ ಒಳಕ್ಕೆ ಹೋಗುತ್ತಿರುವ ಆ ಹನುಮಂತನನ್ನು, ಕೈಯಲ್ಲಿರುವ ಬೆತ್ತವನ್ನು ಮುಂದಕ್ಕೆ ನೀಡುವುದರಿಂದಲೂ -ಕರಿನೋಕ್ತಿಯಿಂದಲೂ ಕೂಡ ಆ ಲಂಕಿನಿಯ, ತಡೆದಳು ||೭|| ಆಗ ಅವಳು ಹೇಳಿದ ವಚನವೇನೆಂದರೆ - ಎಲೈ ವನಾಲಯನೆ ! (ಕಪಿ) ನೀನು ಯಾರು? ಯಾವ ಉದ್ದೇಶದಿಂದ ಇಲ್ಲಿಗೆ ಬಂದೆ ? ನಿನ್ನ ಪ್ರಾಣವನ್ನೂ ಉಳಿದಿರುವಾಗಲೇ ಇದನ್ನೆಲ್ಲ ಯಧಾ ವತ್ತಾಗಿ ಹೇಳು |೮|| ಎಲೈ ವಾನರನೆ | ನಮ್ಮ ಈ ಲಂಕಾಪಟ್ಟಣವನ್ನು, ರಾವಣನ ಸೈನ್ಯಗಳು ಕಾಯ್ದು ಕೊಂ ಡಿರುವುವು , ಇದರ ಸುತ್ತಲೂ ಚೆನ್ನಾಗಿ ಭದ್ರಪಡಿಸಿರುವರುಹೀಗಿರುವುದರಿಂದ, ಇದರೊಳಕ್ಕೆ ನೀನು ಪ್ರವೇಶಿಸುವುದು ಅಸಾಧ್ಯವಲ್ಲವೆ! ||೯|| ಹೀಗೆಂದು ಆ ಲಂಕಿನಿಯು ಹೇಳಿದ ಬಳಿಕ, ಮಹಾವೀರನಾದ ಹನುಮಂತನು, ಮುಂದು ಗತೆ ನಿಂತಿರುವ ಅವಳನ್ನು ಕುರಿತು - ಎಲೌ ರಾಕ್ಷಸಿ ! ನೀನು ನನ್ನನ್ನು ಏನು ಕೇಳುವೆಯೋ, ಅದನ್ನೆಲ್ಲ ಆಮೇಲೆ ಹೇಳುವೆನು , ಮೊದಲು ನೀನು ನನಗೆ ಉತ್ತರ ಹೇಳು ಮಹಾವಿಕೃತ ನೇತ್ರಿಯಾಗಿ ಈ ಲಂಕಾಪುರದ್ವಾರದಲ್ಲಿ ನಿಂತಿರುವೆಯಲ್ಲ-ನೀನು ಯಾರು ? ಇಷ್ಟು ದಾರುಣ ೪ಾಗಿ ನನ್ನನ್ನು ತಡೆದು ಏತಕ್ಕಾಗಿ ತರ್ಜನೆಮಾಡುವೆ ?' ಎಂದು ಪ್ರಶ್ನೆ ಮಾಡಿದನು ||೧೦-೧೧|| ಹೀಗೆ ಹೇಳಿದ ಹನುಮಂತನ ಮಾತನ್ನು ಕೇಳಿ, ಕಾಮರೂಪಿಣಿಯಾದ ಆ ಅ೦ಕಾಧಿ ದೇವತೆಯು, ಅತಿಯಾಗಿ ಕೋಪಿಸಿಕೊಂಡು, ಹನುಮಂತನನ್ನು ಕುರಿತು - ಎಲೈ ಕಪಿಯೆ | ರು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೩೨
ಗೋಚರ