ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ] ಸುಂದರಕಾಂಡಃ ೧೧ ಉವಾಚ ವಚನಂ ಕುದ್ದಾ ಪರುಷಂ ಪವನಾತ್ಮಜಮ್ ||೧೨|| ಅಹಂ ಹಿ ನಗರೀ ಲಲ್ಕ (ಯಮೇವ ಪ್ಲವಣ್ಣ ಮ | ಸರ್ವತಃ ಪರಿರಕ್ಷಾಮಿ ಹೈತತ್ ತೇ ಕಥಿತಂ ಮಯಾ ||೧೩|| ಸ ತಾಂ ಸ್ತ್ರೀರೂಪವಿಕೃತಾಂ ದೃಪ್ಲಾ ವಾನರಪುಂಗವಃ | ಆಬಭಾಪೋಥ ಮೇಧಾವೀ ಸರ್ವಾ ಪ್ಲವಗಷ-ಭಃ ||೧೪|| ಕಿಂ ನ ಯಾಪಕೃತಂ ಭದ್ರ ವಾನರೊ ರನಾಯ ವಃ | ಚೇ ಏಾವಿಹಾರೈಃ ಸ್ಥವನೈಃ ಕ್ರೀಡಾಮೃಗಸಮಾವಯಮ್ || ೫|| ಸಂಭ್ರಮಂ ಜನಯಾಮೋತ್ರಜನಾನಾಂ ಪುಣ್ಯ ಕರ್ಮಣಾಮ್ | ಪ್ರತಿವೀಧಿ ಪ್ರತಿಗೃಹಂ ರಾಜಸಾಮನ್ಯಸಮ್ಮಸು ||೧೬|| ರಾವಣಸ್ಕಾಪಿ ಭವನೇ ತೇಜೋವೃದ್ಧಿರ್ಭವಿಷ್ಯತಿ || ಮಯಿ ಪ್ರವಿಷ್ಟೆ ಅಬ್ಬಾಯಾಂ ಕ್ಷಯಮಕ್ಷಯಮೇಷ್ಯತಿ ||೧೭|| ನಾನು ಲಂಕಾನಗರಿಯು , ನಾನು ಈ ರೂಪವನ್ನು ಧರಿಸಿಕೊಂಡು ಸರ್ವತ್ರ ಕಾಪಾಡಿಕೊಂಡಿ ರುವೆನು ಇದೋ ನಾನು ನನ್ನ ವಿಷಯವನ್ನು ನಿನಗೆ ಹೇಳಿರುವನು ' ಎಂದು, ಅತಿ ಪರುಷ ವಾಗಿ ಉತ್ತರ ಕೊಟ್ಟಳು ||೧೨-೧೩|| ಬಳಿಕ, ಅತಿವಿಕೃತವಾದ ರೂಪವನ್ನು ಧರಿಸಿರುವ ಆ ಲಂಕಾನಗರಿಯನ್ನು ಚೆನ್ನಾಗಿ ನೋಡಿ, ಮಹಾಮೇಧಾವಿಯ ಮಹಾಸತ್ವ ಸಂಪನ್ನನೂ ಆದ ಹನೂಮಂತನು ಅವಳನ್ನು ಕುರಿತು ಹೀಗೆ ಹೇಳಿದನು ||೧೪|| ಎಲೌ ಭದ್ರೆ ! ನಾನು ನಿಮಗೇನು ಅಪಕಾರ ಮಾಡಿದೆನು ? ಕಪಿಯಾದ ನಾನು, ಚೇಷ್ಟೆ ಗಳಿಂದಲೂ ವಿಹಾರಗಳಿಂದಲೂ ಸ್ಥವನಗಳಿಂದಲೂ ನಿಮಗೆಲ್ಲ ವಿನೋದಕ್ಕೆ ಅನುಕೂಲನಾಗಿರುವೆ ನುವೆ ! ಕಮೆಜಾತಿಯೋ ನಿಮಗೆ ಕ್ರೀಡಾಮೃಗಸಮಾನವಾದುದಷ್ಟೆ ' |||| ನಾವು ಇಲ್ಲಿ ಪ್ರತಿಬೀದಿಯಲ್ಲಿ, ಪ್ರತಿಮನೆಯಲ್ಲಿಯೂ, ಸಾಮಂತರಾಜರ ಅರಮನ ಯಲ್ಲಿಯೂ, ಪುಣ್ಯ ಕರಶೀಲರಾಗಿರುವ ಜನರಿಗೆ ಸಂಭ್ರಮವನ್ನುಂಟುಮಾಡುವೆವು ||೧೬|| ನಾನು ಪ್ರವೇಶಮಾಡಲಾಗಿ, ರಾವಣನ ಮನೆಯಲ್ಲಿಯ ತೇಜೋವೃದ್ಧಿಯುಂಟಾಗು ವುದು , ಲಂಕಾಪಟ್ಟಣದಲ್ಲಿ ಕ್ಷಯವೂ ಅಕ್ಷಯವಾಗುವುದು (೧) || ೧೭|| (೧) ಇಲ್ಲಿ ಹದಿನಾರನೆಯ ಶ್ಲೋಕದಲ್ಲಿ ' ಸ೦ಭ ಮ೦ ಜನಯಮಃ ' ಎಂದು ಹೇಳಿರುವು ದರಿಂದ ನಾವೆಲ್ಲರೂ ಬಂದು ರಾಕ್ಷಸರಿಗಲ್ಲ ಕಳವಳವನ್ನು ೦ಟುಮಾಡುವುವೆಂದೂ, ಹದಿನೇಳ ನೆಯ ಶ್ಲೋಕದಲ್ಲಿ - ತೇಜೋವೃದ್ಧಿರ್ಭವಿಷ್ಯತಿ' ಎಂದಿರುವುದರಿಂದ ಅಲ್ಲೆಲ್ಲ ಅಗ್ನಿ ಜ್ವಾಲೆ ಯುರಿಯುವುದೆಂದೂ, ಕ್ಷಯಮಕ್ಷಯಮೇಷ್ಯತಿ' ಎಂದಿರುವುದರಿ೦ದ – ಸ್ಥಿರವಾಗಿ ನಾಶವುಂಟಾ ಗುವುದೆಂದೂ, ಹನುಮಂತನ ಹೃದಯಗತವಾದ ಅಭಿಪ್ರಾಯವು