ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ರಾಕ್ಷರ್ಸಾ ವಾಲರೋಮಾಗ್ರ ಬದ್ಧಾ ವಾರಿಧಿವಾರಿಸು || ತ್ರಿಕೂಟಶಿಖರೇ ಸ್ಟತಾ ಮಜ್ಜಯಾಮಿ ಪುನಃಪುನಃ ||೫°| - ತೇನ ಸಾದರ್ಶಯ ನೀತಾಂ ಮೇ ರಾಕ್ಷಸಾಧಮಾಃ ||೧|| ಇತಿ ಸಂಜನಯನ್ನೇವ ಸೀತಾನ್ವೇಷಣತತ್ಪರಃ | ವಿವೇತಾಶೋಕವನಿಕಾಂ ಧ್ಯಾರ್ಯ ರಾಮಂ ಹೃಗಾ ಕಪಿಃ ||೩೦|| ಸ ಪ್ರವಿಶ್ಯ ವಿಚಿತ್ರಾಂ ತಾಂ ವಿಹಗೈರಭಿನಾದಿತಮ್ | ರಾ ಸತೈಸಿ ಕನೆಕ್ಷೆನ ಪಾದಪೈಃ ಸರ್ವತೋ ವೃತಾಮ್ |೩|| ವಿವಿಧೈರ್ಷ್ಟಗಸಂಜ್ಞೆ ವಿಚಿತ್ರಾಚಿತ್ರಕಾನನಾಮ್ | ವೃತಾಂ ನಾನಾವಿಧ್ಯೆ ರ್ವೃಕ್ಷೆ ಪುಸ್ತೋಪಗಫಲೋಪಗೈಕಿ ||8|| ಕೋಕಿಲೈರ್ಧೃಜ್ಞರಾಜೆಕ್ಷ ಮತ್ತೆ ರ್ನಿತ್ಯಂ ನಿಸೇವಿತಾ | ಉದಿತಾದಿತ್ಯಸಂಕಾತಾಂ ದರ್ದು ಕವಿಕುಞ್ಞರಃ ||>{೫!! ವಿಚಿನ್ನ ಜಾನಕಿಂ ತತ್ರ ಪ್ರತಿವೃಕ್ಷಂ ಮರುತ್ತುತಃ | ದದರ್ಶ ಶಿಂಶುಪಾವೃಕ್ಷಂ ಅತ್ಯನನಿಬಿಡಚ್ಚದವಮ್ ||೫೬|| ಅಥವಾ, ಈ ರಾಕ್ಷಸರನ್ನು ನನ್ನ ಬಾಲದ ತುದಿಯಿಂದ ಕಟ್ಟಿ ಬಿಟ್ಟು, ತ್ರಿಕೂಟಪಕ್ವತದ ಶಿಖರದಲ್ಲಿ ನಿಂತುಗೊಂಡು, ಅವರನ್ನೆಲ್ಲ ಈ ಸಮುದ್ರದ ನೀರಿನೊಳಗೆ ಮತ್ತೆ ಮತ್ತೆ ಮುಣುಗಿಸಿ ಎತ್ತುವನು ಇದರಿಂದ ಹೆದರಿಕೊಂಡು, ಈ ರಾಕ್ಷಸಾಧಮರು ನನಗೆ ಸೀತೆಯನ್ನು ತೋರಿ ಸುವರು || AC-೫೧ - ಇತ್ಯಾದಿಯಾಗಿ ಚಿಂತಿಸುತಲೇ, ಸೀತಾನ್ವೇಷಣನಿರತನಾದ ಆ ಹನುಮಂತನು, ಮನ ಸ್ಸಿನಲ್ಲಿ ಶ್ರೀರಾಮನನ್ನು ಧ್ಯಾನಮಾಡುತ ಅಶೋಕವನವನ್ನು ಪ್ರವೇಶಿಸಿದನು ||೫೨|| ಆಗ ಪಕ್ಷಿಗಳಿಂದ ಶಬ್ಯಾಯಮಾನವಾಗಿಯ, ರಾಜತ ಸೌವರ್ಣ ವೃಕ್ಷಗಳಿಂದ ಸುತ್ತಲೂ ಆವೃತವಾಗಿಯೂ, ನಾನಾವಿಧ ಮೃಗಬ್ಬಂದಗಳಿಂದ ವಿಚಿತ್ರವಾಗಿಯೂ, ನಾನಾವಿಧ ಫಲಪುಷ್ಪ ವೃಕ್ಷ ಷಂಡತವಾಗಿಯ, ಮತ್ತವಾದ ಕೋಗಿಲೆಗಳಿಂದಲೂ ಶೃಂಗಗಳಿಂದಲೂ ಸೇವಿತವಾಗಿಯೂ, ಆಗತಾನ ಉದಯಿಸಿದ ಸೂರನಂತೆ ವಿರಾಜಮಾನವಾಗಿಯೂ ಇರುವ ಈ ಅಶೋಕವನವನ್ನು, ಆ ಕಪಿಷ್ಟನು ಕುತೂಹಲದಿಂದ ನೋಡಿದನು ||೫೩-೫೫|| ೨೨ ಪ್ರತಿ ಯೊಂದು ವೃಕ್ಷದಲ್ಲಿ ಯ ಸಿ೦ತೆ ಯನ್ನು ಹುಡುಕುತ್ತಿರುವ ಆ ಆಂಜನೇ ಯನು, ಆ ದೃಕ್ಷಮಧ್ಯದಲ್ಲಿ ಅತ್ಯಂತ ನಿಬಿಡವಾದ ಪತ್ರಗಳುಳ್ಳ ಒಂದು, ಶಿಂಶುಪಾವೃಕ್ಷವನ್ನು ನೆ: ಡಿ31-1| ತ್ಯವೂ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೪೮
ಗೋಚರ