ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಓ ಅರಣ್ಯಕಾಂಡ ಪಾದುಕಾಮುದ್ರಯಾನೀಯ ಮೂರ್ತ ಸಂಯೋಜ್ಯ ನಿದ್ದಯಾ | ಮುದ್ರಾ ಪ್ರದರ್ಶಯೇತ' ಸಪ್ತ ದಕ ಚಾವಾಹನಾದಿಕಾಃ ॥೩೯ - ಆವಾಹನೀ ಸ್ಥಾಪನೀ ಚ ಸನ್ನಾನಕರಣೀ ತಥಾ | ಸುಸನ್ನಿರೋಧಿನೀ ಮುದಾ ಸಮ್ಮುಬೀಕರಣೀ ತಥಾ ||8|| ಸಲೀಕರನೇ ಚೈವ ಮಹಾಮುದಾ, ತಥೈವ ಚ ಶಬ್ಧ ಚಕ್ರ ಗದಾ ಪದ್ಮ ಧೇನು ಕೌಸ್ತುಭ ಗಾರುಡಾಃ | ಶ್ರೀವತ್ಸಂ ವನಮಾಲಾಂ ಚ ಯೋನಿಮುದ್ರಾಂ ಚ ದರ್ಶಯೇತ್ | Vr!! ಏತಾಭಿಃ ಸರದಶಭಿಃ ಮುದ್ರಾಭಿಸ್ತು ವಿಚಕ್ಷಣಃ | ಯೋ ರಾಮಮುರ್ಚಯೇನ್ನಿತ್ಯಂ ಮೋದತೇ ಸ ಸುರೇಶ್ವರಿ ||೨|| ಸಾಲಗಾಮೇ ಸ್ಥಾವರೇ ವಾ ನಾವಾಹನವಿಸರ್ಜನೇ | ಸಾಲಗಾಮಶಿಲಾದೌ ತು ನಿತ್ಯಂ ಸನ್ನಿಹಿತೋ ಹರಿ: ||೩|| ಆದೌ ಪ್ರಜ್ವಲಿಂ ದತ್ವಾ ಪಾದ್ಯಾದೀನಿ ತತಃ ಪರಮ | ಸಾಮರ್ಥ್ಯ೦ ಚಾಚಮನಂ ಮಧುಪರ್ಕಂ ಯಥೋಚಿತವಮ್ ೪೪॥ ಅಭ್ಯಬಿದರ್ತನೇ ಕೃತ್ವಾ ಮಹಾನ್ನಾನಂ ಸಮಾಚರೇತಃ | ಅಭಿಷೇಕಾ ವಸ್ತಂ ಚ ದತ್ವಾ ನೀರಾಜಯೇತ್ ಪ್ರಭು | ಪಾದುಕಾ ಮುದ್ರೆಯನ್ನು ತೋರಿಸಿ, ಅದನ್ನು ಆ ವಿಗ್ರಹದಲ್ಲಿ ಸಮರ್ಪಿಸಿ ಆಮೇಲೆ ಆವಾಹಿನಿ ಮುಂತಾದ ಹದಿನೇಳು ಮುದ್ರೆಗಳನ್ನು ತೋರಿಸಬೇಕು || ೩೯|| ಆವಾಹನಿ ಸ್ಥಾಪನಿ ಸಂಧಾನಕರಣಿ ಸುಸನ್ನಿ ರೋಧಿಸಿ ಸಮ್ಮುವೀಕರಣಿ ಸಂಕಲೀಕರಣಿ ಮಹಾಮುದ್ರೆ ತಂದಿಮುದ್ರ ಚಕ್ರಮುದ್ರ ಗ ರಾಮುದ್ರೆ ಸಮುದ್ರ ಧೇನುಮುದ್ರೆ ಕೌಸ್ತುಭ ಮುದ್ರೆ ಗಾರುಡಮುದ್ರೆ ಶ್ರೀವತ್ಸ ಮುದ್ರೆ ವನಮಾಲಾಮುದ್ರೆ ಯೋನಿಮುದ್ರೆ, ಇವೇ ಹದಿನೇಳು ಮುದ್ರೆಗಳು ಇವುಗಳನ್ನು ಯಧಾಧಿಯಾಗಿ ತೋರಿಸಬೇಕು ||• ೦-೪-೨|| ಎಲೌ ಪಾಶ್ವತಿ ವಿಚಕ್ಷಣವಾದ ಯಾವ ಪ್ರರುಷನು, ಈ ಸಪ್ರದಶ ಮುದ್ರೆಗಳಿಂದ ಶ್ರೀರಾಮನನ್ನು ನಿತ್ಯವೂ ಅರ್ಚಿಸುವನೋ, ಅವನು ಸದಾ ಸುಖಭಾಜನನಾಗುವನು ||೪೨|| ಸಾಲಗ್ರಾಮದಲ್ಲಿಯಾಗಲಿ-ಸ್ಥಿರವಾಗಿ ಪ್ರತಿಷ್ಠೆ ಮಾಡಿರುವ ವಿಗ್ರಹದಲ್ಲಿಯಾಗಲಿ ಪೂಜೆ ಮಾಡುವುದಾದರೆ, ಆಗ ಆವಾಹನ ಎಸರ್ಜನಗಳರಡೂ ಇಲ್ಲ ಎಂದು ತಿಳಿಯಬೇಕು ಏಕೆ೦ ದರೆ, ಸಾಲಗ್ರಾಮ ಶಿಲೆ ಮುಂತಾದುವುಗಳಲ್ಲಿ ಶ್ರೀಹರಿಯು ಸರ್ವದಾ ಸಾನ್ನಿಧ್ಯ ಮಾಡಿ ಕೊಂಡಿರುವನು || ೪೩|| ಶ್ರೀರಾಮನ ಪೂಜೆಯನ್ನು ಮಾಡತಕ್ಕವನು ಪೂಜಾಪ್ರಾರಂಭದಲ್ಲಿ ಒಂದುಸಲ ಪುಷ್ಪಾ ಒಲಿಯನ್ನು ಸಮರ್ಪಿಸಿ, ಆಮೇಲೆ ಪಾದ್ಯಾದಿಗಳನ್ನು ಸಮರ್ಪಿಸತಕ್ಕುದು. ಪಾದ್ಯ ಅರ್ಭ್ಯ