ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸುಂದರಕಾಂಡಃ ಮಧ್ಯೆ ನಿಧನಂ ಚಾಪಿ ಪರಿಹಾರಾಯ ಕಾರಣಮ್ | ಪಲಾಯನಂ ಭೂತಮಿಪಾತ್ ವರಂ ಮೇ ಪ್ರಾಣನಾಶನಾತ್ ||೬|| ಇತಿ ಸಂಜನಯನ್ನೇವ ರಾವಣ ಶಿಥಿಲೀಕೃತಃ | ಹನೂಮತೋ ಮುಷ್ಟಿಮುತಂ ಸ್ಮರವ ಪಲಾಯಿತಃ ||೭|| ಇತಿ ಶ್ರೀಮತ್ಸುರಕಾಣೇ ತ್ರಿಜಟಾಸ್ಪಷ್ಟ ರಾವಣಪಲಾಯನಾದಿ ಕಥನ ಚತುರ್ಥಃ ಸರ್ಗಃ
ಇದೂ ಅಲ್ಲದೆ, ಇಲ್ಲಿ ಈ ಸ್ತ್ರೀಯರ ಮಧ್ಯದಲ್ಲಿ ಒಂದು ಕಪಿಯಿಂದ ಹತನಾಗಿ ಸಾಯು ವುದು ಕೇವಲ ಪರಿಹಾಸಾಸ್ಪದವಾಗುವುದು ಹೀಗೆಲ್ಲ ಇರುವುದರಿಂದ, ಇಲ್ಲಿ ಈ ಕಪಿಯ ಕೈಲಿ ಪ್ರಾಣ ಕಳೆದುಕೊಳ್ಳುವುದಕ್ಕಿಂತ ಏನೋ ಒಂದು ಭೂತ ಒಂದಿತೆಂದು ನೆಪಮಾಡಿ ಕೊಂದು ಇಲ್ಲಿಂದ ಓಡಿಹೋಗುವುದೇ ಲೇಸು ||೫೬|| ಈ ರೀತಿಯಾಗಿ ಚಿಂತಿಸುತಲೇ, ಜರ್ಜರೀಕೃತನಾದ ಆ ರಾವಣನು, ಹನುಮಂತನು ತನಗೆ ಮಾಡಿದ ಮುಷ್ಟಿ ಪ್ರಹಾರವನ್ನು ಸ್ಮರಿಸಿಕೊಳ್ಳುತ್ತಲೇ ಅದೃಶ್ಯನಾಗಿ ಅಶೋಕವನವನ್ನು ಬಿಟ್ಟು ಓಡಿಹೋದನು ||೫೭|| ಇದು ಸುಂದರಕಾಂಡದಲ್ಲಿ ತ್ರಿಜಟಾಸ್ಕಪ್ಪ ದರ್ಶನ ರಾವಣಪಲಾಯನಾದಿ ಕಧನವೆಂಬ ನಾಲ್ಕನೆಯ ಸರ್ಗವು
- *