ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವಸಂಗ್ರಹ ರಾಮಾಯಣಂ [ಸರ್ಗ ಸ್ನಾನಂ ಪುರುಷಸೂಕ್ತನ ಶುದ್ಧಂ ಕುಟ್ಟೋದಕೇನ ಚ | ಕ್ಷೀರದಧ್ಯಾಜ್ಯ ಮಧುಭಿಃ ತಥಾ ಗದಕೇನ ಚ • ೪೬ || ಐಕ್ಷವೇಳೋದಕೇನಾಮಿ ಕರ್ಪೂರೇ ಸುಗನ್ನಿನಾ । ಕದಳೀವನಸಾಮಾಗಾಂ ಜಲೇನಾಪಿ ಸುಗ ನಾ ||೪೭...! ಶತಂ ಸಹಸ್ರಮಯುತಂ ಯಥಾಶಕ್ಕಭಿಪೇಚಯೆತ್ | ತತಃ ಶುದ್ಧ ಜಲೇನೈವ ಸ್ನಾಪಯೇತ್ ತಮನನ್ಯಧೀಃ ||8| ದತ್ತಾ ಚಾಚಮನೀಯಂ ಚ ವಾಸನೀ ಪರಿಧಾಪಯೇತ್ | ವೀರಮಾನೀಯ ಸಂಸ್ಥಾಪ್ಯ ಪಾದುಕಾಮುದ್ರಯಾ ಹರಿವಮ್ | ಭೂಪರ್ಭಪಯೇದ್ಯೋಗ್ಯ ತುಲಸೀದಳ ಮಿಶಿತೈಃ ||೯|| ಮಲೇನ ಚಾರ್ಚಯೇದ್ದನ ಪುಷ್ಪಾಲ್ಯಷ್ಟಕಂ ತತಃ ೫೦ ವಾಮಭಾಗೇ ಸಮಾಸೀನಾಂ ನೀತಾಂ ಕಾನಸಭಾ | ಪೂಜಯಿತ್ಸಾ ಥ ರಾಮಸ್ಯ ದಕ್ಷಿಣೇ ಲಕ್ಷ್ಮಣ ಯಜೇತ ೫೧|| ಆಚಮನೀಯ ಮಧುಪರ್ಕಗಳನ್ನು ಯಥಾಯೋಗ್ಯವಾಗಿ ಸಮರ್ಪಿಸಿ, ಅಭ್ಯಂಗವನ್ನೂ ಉದ್ಯ ರ್ತನ(ಸ್ವಾನಚೂರ್ಣ)ವನ್ನೂ ಮಾಡಿಸಿ, ಬಳಿಕ ಮಹಾಭಿಷೇಕವನ್ನು ಮಾಡಬೇಕು "ಅಭಿಷೇ ಕಾಂಗವಾದ ವಸ್ತ್ರವನ್ನು ಸಮರ್ಪಿಸಿ, ಸ್ವಾಮಿಗೆ ನೀರಾಜನವನ್ನೆತ್ತಬೇಕು ||೪೪-೪೫|| ಪುರುಷಸೂಕ್ತವನ್ನು ಪಾರಾಯಣ ಮಾಡುತ್ತ, ಶುದ್ಧವಾದ ಶಂಖದಕದಿಂದ ಸ್ನಾನ ಮಾಡಿಸಬೇಕು ಕ್ಷೀರ ದಧಿ ಆಜ್ಯ ಮಧು ಗಂಧೋದಕ ಇಕ್ಟೋದಕ (ಕಬ್ಬಿನರಸ) ಸುಗಂಧ ವಾದ ಕರ್ಪೂರ ಕದಳೀರಸ (ಬಾಳೆಯ ಹಣ್ಣಿನ ಪಂಚಾಮೃತ) ಪನಸರಸ (ಹಲಸಿನಹಣ್ಣಿನ ಪಂಚಾಮೃತ) ಆಮ್ರರಸ (ಮಾವಿನಹಣ್ಣಿನ ರಸಾಯನ)-ಇವುಗಳಿಂದ ಯಧಾಶಕ್ತಿಯಾಗಿ ನೂರಾ ವೃತ್ತಿಯಾಗಲಿ ಸಾಎರಾವೃತ್ತಿಯಾಗಲಿ ಹತ್ತು ಸಾವಿರಾವೃತ್ತಿಯಾಗಲಿ ತನ್ನ ಕೈಲಾದಷ್ಟು ಸಲ ವಾಗಲಿ ಅಭಿಷೇಕ ಮಾಡಬೇಕು ಇವುಗಳೆಲ್ಲವೂ ಆದ ಮೇಲೆ, ಅನನ್ಯಚಿತ್ತನಾಗಿ ದಿಂದ • ನಮಾಡಿಸಬೇಕು ||೪೦ -೪೮|| ಅನಂತರ ಆಚಮನೀಯವನ್ನು ಕೊಟ್ಟು, ವಸ್ತ್ರಗಳನ್ನು ಸಮರ್ಪಿಸಬೇಕು ಆಮೇಲೆ ಸೀರವನ್ನು ಹಾಕಿ, ಅಲ್ಲಿ ಪಾದುಕಾಮುದ್ರೆಯಿಂದ ಶ್ರೀಹರಿಯನ್ನು ಕುಳ್ಳಿರಿಸಿ, ತುಲಸೀದಳ ಯುಕ್ತವಾಗಿರುವ ಆಭರಣಗಳಿಂದ ಯಧಾಯೋಗ್ಯವಾಗಿ ಆಲಂಕಾರಮಾಡಬೇಕು ಆಮೇಲೆ ಮೂಲಮಂತ್ರದಿಂದ ಆರ್ಚನೆಮಾಡಿ, ಗಂಧ ಮಿಶ್ರವಾದ ಕುಸುಮಾಂಜಲಿಯನ್ನು ಎಂಟಾವೃತ್ತಿ ಸಮರ್ಪಿಸಬೇಕು ||೪೯ -೫೦|| ಹೀಗೆ ಪೂಜೆಮಾಡಿದ ಬಳಿಕ, ಶ್ರೀರಾಮನ ಎಡಭಾಗದಲ್ಲಿ ಕುಳಿತಿರುವ ಸುವರ್ಣವರ್ಣ ೪ಾದ ಸೀತಾದೇವಿಯನ್ನು ಅರ್ಚಿಸಬೇಕು, ಆಮೇಲೆ, ರಾಮನಿಗೆ ಬಲಭಾಗದಲ್ಲಿ ಲಕ್ಷ್ಮಣನನ್ನು ಆರ್ಚಿಸಬೇಕು |೫||