ಸುಂದರಕಾಂಡಃ ಸ ಸೀತಾನುಜಸಂಯುಕ್ತಃ ಪಿತ್ತಾದಿಷ್ಟೋ ವನಂ ಗತಃ ||೬|| ಸಿತಾಂ ಜಹಾರ ತಾಲ್ಯಾಂ ಪಞ್ಚವಟ್ಯಾಂ ದಶಾನನಃ | ತಾಂ ವಿರ್ಚಿ ಸ ರಾಮೋಪಿ ಸುಗ್ರೀವಸಖತಾಂ ಗತಃ ||೭|| ರಾಮಾದಿಷ್ಟಃ ಕವೀನ್ ಸಃ ಸೀತಾನ್ವೇಷಣಕಾರಣಾತ್ | ದಿಕ್ಷು ಸಂಪ್ರೇಪಯಾಮಾಸ ಕೊಟಕೊ ವಾನರೋತ್ತರ್ಮಾ || ಅಹಂ ದಕ್ಷಿಣದಿಣ್ಣಾಗಂ ಪ್ರವಿಚಿನ್ನ ಹಾಗತಃ ||೯|| ನಿಶಾಯಾಂ ಲಜ್ನೀಂ ಹತ್ವಾ ದೃಪ್ಲಾ ಲಜ್ಞಾಪುರೀಂ ತತಃ | ಕಮಾದಶೋಕವನಿಕಾಂ ಪಾಷ್ಯ ಸಂತಾಡ್ಯ ರಾವಣಮ್ ||೧೦|| ಯಥಾರೂಪಾಂ ಯಥಾವರ್ಣಾಂ ಯಥಾಲಕ್ಷ್ಮಿ೦ ಚ ನಿಶ್ಚಿತಾಮ್ | ಅಶೋಷಂ ರಾಘುವಸ್ಯಾಹಂ ಸೇಯಮಾಸಾದಿತಾ ಮಯಾ ||೧೧|| ವಿರರಾಮೈವಮುಕ್ಕಾ, ಸಃ ವಾಚಂ ವಾನರಪುಜ್ಞ ವಃ | ತಾಂ ತು ರಾಮಕಥಾಂ ಕುತ್ತಾ ವೈದೇಹೀ ವಾನರರ್ಪಭಾತ್ | ಉವಾಚ ವಚನಂ ಸನ್ಮ ಇದಂ ಮಧುರಯಾ ಗಿರಾ ||೧೦|| ಯಾನಿ ರಾಮಸ್ಯ ವಿಜ್ಞಾನಿ ಲಕ್ಷ್ಮಣಸ್ಯ ಚ ವಾನರ ||೧೩|| ಪ್ರನಾಗಿ, ಹೆಂಡತಿಯಾದ ಸೀತೆಯನ್ನೂ ತಮ್ಮನಾದ ಲಕ್ಷ್ಮಣನನ್ನೂ ಕರೆದುಕೊಂಡು ಅರಣ್ಯಕ್ಕೆ ಹೊರಟುಹೋದನು ||೬|| ಆಮೇಲೆ, ಅವನ ಹಂಡತಿಯನ್ನು ಪಂಚವಟಿಯಲ್ಲಿ ರಾವಣನು ಅಪಹರಿಸಿದನು. ಅವ ಳನ್ನು ಹುಡುಕಿಕೊಂಡು ಅರಣ್ಯದಲ್ಲಿ ಸಂಚರಿಸುತ್ತಿರುವಾಗ, ರಾಮನು ಸುಗ್ರೀವನಿಗೆ ಮಿತ್ರನಾದನು|| ಒಳಿಕ ರಾಮನಿಂದ ಆಜ್ಞನಾಗಿ ಕಪಿರಾಜನಾದ ಆ ಸುಗ್ರೀವನು, ನಾಲ್ಕು ದಿಕ್ಕುಗಳಿಗೂ ಕೋಟಿಕೋಟಿ ಸಂಖ್ಯಾಕವಾಗಿ ವಾನರರನ್ನು ಕಳುಹಿಸಿದನು ||೮|| ಹೀಗೆ ಕಳುಹಿಸಲ್ಪಟ್ಟಿರುವ ಕಪಿಗಳಲ್ಲೊಬ್ಬನಾದ ನಾನು, ದಕ್ಷಿಣದಿಕ್ಕಿನಲ್ಲಿ ಹುಡುಕುತ ಇಲ್ಲಿಗೆ ಬಂದೆನು ಇಲ್ಲಿ ಈ ರಾತ್ರಿ ಲಂಕಿನಿಯನ್ನು ಕೊಂದು, ಆಮೇಲೆ ಲಂಕಾಪಟ್ಟಣವನ್ನೆಲ್ಲ ಚೆನ್ನಾಗಿ ನೋಡಿ, ಕ್ರಮೇಣ ಈ ಅಶೋಕವನವನ್ನು ಹೊಂದಿ, ಇಲ್ಲಿ ರಾವಣನನ್ನು ಪ್ರಹರಿಸಿ, ಈಗ ಈ ಸೀತೆಯನ್ನು ನೋಡಿದೆನು ಸೀತೆಯ ರೂಪವೂ ಅವಳ ವರ್ಣವೂ ಅವಳ ಕಾಂತಿಯ ಹೇಗಿರುವುವಂದು ನಾನು ರಾಘವನ ಮುಖದಿಂದ ಕೇಳಿದ್ದೆನೋ, ಅದೇ ರೀತಿಯಲ್ಲಿರುವ ರೂಪ ವರ್ಣಿ ಕಾಂತಿಗಳುಳ್ಳ ಇವಳನ್ನು ನಾನು ಇಲ್ಲಿ ಕಂಡೆನು ||೯-೧೧|| ಇಷ್ಟು ಮಾತನ್ನು ಹೇಳಿ, ಆ ವಾನರೋತ್ತಮನು ಸುಮ್ಮನಾದನು ಈ ರೀತಿಯಾಗಿ ಆ ಕವಿಪುಂಗವನ ಮುಖದಿಂದ ರಾಮಚಂದ್ರನ ವೃತ್ತಾಂತವನ್ನು ಕೇಳಿ, ಸೀತಾದೇವಿಯು ಕೇವಲ ಸಮಾಧಾನಪೂರಕವಾಗಿ ಈ ಮಧುರವಾದ ಮಾತನ್ನು ಹೇಳಿದಳು ||೧೨|| ಎಲೈ ವಾನರನೆ ! ರಾಮನಿಗೂ ಲಕ್ಷ್ಮಣನಿಗೂ ಇರತಕ್ಕ ಚಿಹ್ನೆಗಳಾವುವು ? ಆ ರಾಮನ ಅವಯವಸನ್ನಿವೇಶ ಹೇಗಿರುವುದು ? ಅವನ ಆಕಾರ ಹೇಗಿರುವುದು ? ಇವುಗಳನ್ನೆಲ್ಲ ನೀನು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೬೧
ಗೋಚರ