ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಕೀದೃಶಂ ತಸ್ಯ ಸಂಸ್ಥಾನಂ ರೂಪಂ ವಾ ತಸ್ಯ ಕೀದೃಶಮ್ || ತಾನಿ ಮಹ್ಯಂ ಸಮಾಚಕ್ಷ ವಿಶ್ವಾಸೋ ಯೇನ ಮೇ ತಯಿ |||| ಏವಮುಕ್ತಸ್ತು ವೈದೇಹ್ಯಾ ಹನೂರ್ಮಾ ಪವನಾತ್ಮಜಃ | ತತೋ ರಾಮಂ ಯಥಾತ ಆಖ್ಯಾ ತುಮುಪಚಕಮೇ ||೧೫|| ರಾಮಃ ಕಮಲಪತಾಕ್ಷಃ ಸರ್ವಭೂತಮನೋಹರಃ | ವಿಫುಲಾಂಸೋ ಮಹಾಬಾಹುಃ ಕವು ಗಿವೋ ಮಹಾಹನಃ ||೧೬|| ಗೂಢಜತು ಸುತಾಮಾಕೊ ರಾಮೋ ದೇವಿ ಜನೈಃ ಶ್ರುತಃ | ದುನ್ನು ಭಿಕ್ಷನನಿರ್ಧಿಷಃ ವರ್ಣಃ ಪ್ರತಾಪರ್ವಾ | ರಾಮಃ ಸಮವಿಭಕ್ಕಾಬಿಕ್ಟೋ ವಣ೯೦ ಶ್ಯಾಮಂ ಸಮಾಶ್ರಿತಃ ||೧೭|| ಅಸ್ಥಿರಪಟ್ಟ ಸಮಸ್ತಿ ಪು ಚೋನ್ಮತಃ | ನನಗೆ ವಿಶದವಾಗಿ ಹೇಳು ಇದನ್ನು ಸರಿಯಾಗಿ ಹೇಳಿದಪಕ್ಷದಲ್ಲಿ ನಿನ್ನಲ್ಲಿ ನನಗೆ ನಂಬುಗೆ ಹುಟ್ಟು ವುದು ||೧೩-೧೪|| ಹೀಗೆಂದು ಸೀತಾದೇವಿಯಿಂದ ಹೇಳಲ್ಪಟ್ಟ ವಾಯುಪುತ್ರನಾದ ಹನುಮಂತನು, ಬಳಿಕ ಯಧಾಸ್ಥಿತವಾಗಿ ರಾಮನ ಸ್ವರೂಪವನ್ನು ಹೇಳುವುದಕ್ಕುಪಕ್ರಮಿಸಿದನು ||೧೫|| ಎಲ್‌ ದೇವಿ ! ಹಾಗಾದರೆ ಅರಿಕೆಮಾಡುವೆನು, ಕೇಳು ರಾಮನು, ತಾವರೆಯೆಲೆ ಯಂತೆ ಕಣ್ಣುಳ್ಳವನು , ಸತ್ವಭೂತಗಳಿಗೂ ಮನೋಹರನಾದವನು , ಅವನ ಹೆಗಲು ವಿಶಾಲ ವಾಗಿಯೂ, ಬಾಹುಗಳು ದೀರ್ಘವಾಗಿಯೂ ಇರುವುವು , ಅವನ ಕುತ್ತಿಗೆಯು ಶಂಖದಂತಿರು ವುದು , ಹನುಪ್ರದೇಶವು (ಮುಸುಡಿ) ವಿಶಾಲವಾಗಿರುವುದು , ಅವನ ಹೆಗಲ ಮಳಗಳು ಮುಚಿ ಕೊಂಡಿರುವುವು, ಕಣ್ಣುಗಳು ಆರಕವಾಗಿರುವುವು ಎಲೌ ದೇವಿ ! ಈ ರಾಮನು ಸಮಸ್ತ ಜನರಿಂದಲೂ ಚೆನ್ನಾಗಿ ಶ್ರುತನಾಗಿರುವನು ಅವನ ಧ್ವನಿಯು ದುಂದುಭಿಘೋಷಕ್ಕೆ ಸಮಾನವಾಗಿರುವುದು , ಅವನ ಶರೀರಕಾಂತಿಯು ಸತ್ವದಾ ಮಿರುಗುತಿರುವುದು , ಅವನ ಪ್ರತಾ ಪವು ಅತಿಪ್ರಶಸ್ತವಾದುದು, ಅವನ ಆಕಾರವು, ಅಧಿಕವಾಗಿಯೂ ನ್ಯೂನವಾಗಿಯೂ ಇರದೆ ಪರಾಪ್ತವಾಗಿರುವುದು , ಅವನ ಅವಯವಗಳೂ ಅದೇ ರೀತಿಯಲ್ಲಿ ಸಮವಾಗಿ ವಿಭಕವಾಗಿರು ವುವು , ಅವನ ಶರೀರವರ್ಣವು ನೀಲಮೇಘದಂತೆ ಕಪ್ಪಾಗಿರುವುದು ||೧೬-೧೭|| ಅವನ ಎದೆ ಮಣಿಕಟ್ಟು ಮುಷ್ಟಿ ಇವು ಮೂರೂ ಸ್ಥಿರವಾಗಿದ್ದು ಗೊಂಡು, ಅವನು ನೃಪತಿ ಯೆಂಬುದನ್ನು ಸೂಚಿಸುತಿರುವವು , ತೋಳು ಹುಬ್ಬು ಜನನೇಂದ್ರಿಯ ಇವು ಮೂರೂ ದೀರ್ಘ ವಾಗಿದ್ದು ಗೊಂಡು, ಅವನು ಚಿರಜೀವಿಯಂಬುದನ್ನು ಸೂಚಿಸುತಿರುವುವು , ಕೇಶಾಗ್ರ ವೃಷಣ ಮಂಡಿ ಇವು ಮೂರೂ ವಕ್ರವಿಲ್ಲದೆ ಸಮವಾಗಿದ್ದುಕೊಂಡು, ಅವನು ಭೂಪತಿಯಂಬುದನ್ನು ಸೂಚಿಸುತ್ತಿರುವುವು, ಉದರ ಹೃದಯ ನಾಭಿಯ ಸುತ್ತಲಿನ ಪ್ರದೇಶ ಇವು ಮೂರೂ ಉನ್ನತ