ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಂದರಕಾಂಡಃ ೪೫ ರಾವಣಸ್ಯ ಪ್ರಿಯಂ ರಮ್ಯಂ ವನಂ ನನ್ನನಸಮ್ಮಿತಮ್ | ಉತ್ಸಾಟ್ಯ ತದನಂ ಸರ್ವಂ ನಿವೃತ್ತಮಕರೋತ್ ಕ್ಷಣಾತ್ ||೩೭|| ಮಹಾಸಾರಂ ಸಾಲವೃಕ್ಷ ಉತ್ಸಾಟ ಸ ಮಹಾಬಲಃ | ತೇನೈವ ನ್ಯಹನದೀರಾ- ವನಪಾಲಾ- ಮಹೌಜಸಃ ||೩|| ಶತಕೋಟೀರಾಕ್ಷಸಾನಾಂ ವನಪಾನಾಂ ಮಹಜನಾಮ್ | ನಿಮೇಷಾನ್ಯರಮಾಣ ಹತಾಸೀದ್ಘಾಯುಸೂನುನಾ ರ್೩ ಅವತಿಪಾವನಾಧ್ಯಕ್ ರಾವಾಯ ನಿವೇದಿತುಮ್ | ವಿಸೃಜ್ಞಾವಿರವರೆಣ ಜ್ಞಾತ್ವಾ ವೀರವಧೇಚ ಯಾ ||80|| ಈ ಗತ್ರಾ ರಾವಣಗೃಹಂ ಚತುಃಪಇಾವಶೇಷಿತಾಃ ಹನೂಮತಾ ಕೃತಂ ಸರ್ವಂ ರಾವಣಾಯ ನೈವೇದರ್ಯ \8೧|| ದೇವ ಕನ್ಯಹಾಸತ್ತೋ ವಾನರಾಕೃತಿವೇಷಧ್ರನ್ | ನೀತಯಾ ಸಹ ಸಂಭಾಷ್ಯ ಹೈಸೂಕವನಿಕಾಂ ಕ್ಷಣಾತ್ | ಉತ್ಸಾಟ್ಯ ಚೈತ್ಯ ಪ್ರಾಸಾದಂ ಒಧಾಮಿತವಿಕ್ರಮಃ |೨| ಆ ಅಶೋಕವನವ, ರಾವಣನಿಗೆ ಕೇವಲ ಪ್ರೀತಿಪಾತ್ರವಾಗದು, ಅತಿಮನೋಹರವಾ ದುದು, ನಂದನವನಕ್ಕೆ ಸಮಾನವಾಗಿತ್ತು, ಅಲ್ಲಿ ಆ ಕಾಲದಲ್ಲಿಯೂ ಕೂಡ ಬೇಕಾದ ಫಲಪುಷ್ಪ ಗಳು ಯಥೇಚ್ಛವಾಗಿ ತುಂಬುತಿದ್ದವು ಇಂತಹ ಆ ರಸವನ್ನು ಕಿತ್ತುಹಾಕಿ, ಒಂದು ಕ್ಷಣ ದೊಳಗಾಗಿ ಅದು ಇದಿದ್ದಂತೆ ಮಾಡಿದನು || ೧ - ಆಗಲೆ, ಮಹ ಒJನಾದ ಮಾರುತಿಯು, ಅಲ್ಲಿ ಮಹಾಸ)ರವಾಗಿದ್ದ ಒಂದು ಸಾಲ ದೃ5 ವನ್ನು ಕಿತ್ತುಕೊಂಡು, ಅದೊ೦ದಲೇ ಒಲ್ಲದ ಮಹಾ »ರರೂ ಗುಹಾ ತೇಜಸ್ವಿಗಳೂ ಆದ ಕಾವಲುಗಾರರನ್ನು ಹೂಡದುಹಾಕಿಗೆನು || ೩೦|| ಆಗ ಒಂದು ನಿಮಿಷಾಧ ದೂಳಗಾt ಗುಹಾ ಪರಾಕ್ರ, ಗಳಾದ ಒಂದುನೂರು ಕೋಟಿ ರಾಕ್ಷಸರು ಹನುಮಂತನಿಂದ ಕೊಲ್ಲಲ್ಪಟ್ಟರು. [೩೯|| ಮಹಾವೀರನಾದ ಹನುಮಂತನು, ಇನ್ನೂ ಆ ಲಂಕಯಲ್ಲಿರುವ ಎರರನ್ನು ಕೊಲ್ಲ ಬೇ ಕೆಂಬ ಇಚ್ಛೆಯಿಂದ, ತಾನು ಇಲ್ಲಿ ಮಾಡಿದ ಕಸವನ್ನು ರಾವಣನಿಗೆ ತಿಳಿಯಿಸುವುದಕ್ಕೋಸ್ಕರ, ಕೆಲವುಮಂದಿ ವನಪಾಲಕರನ್ನು ಅವಶೇಷಮಾಡಿ ಬಿಟ್ಟು ಬಚ್ಚನು ||೪೦|| ಹೀಗ ಅವನಿಂದ ಅವಶಪಿತರಾದ + ನಾ ದುಮಂದಿ ರಾಕ್ಷಸರು, ರಾವಣನ ಮನಗೆ ಹೋಗಿ, ಹನುಮಂತನಿಂದ ಮಾಡಲ್ಪಟ್ಟುದಲ್ಲವನ್ನೂ ಅವನಿಗೆ ಹೀಗೆ ಅರಿಕೆಮಾಡಿದರು ||೪೧|| ಮಹಾಪ್ರಭೋ | ವಾನರದಂತ ಆಕಾರವನ್ನೂ ವೇಷವನ್ನೂ ಧರಿಸಿರುವ ಮಹಾವಿಕ್ರಮ ಶಾಲಿಯಾದ ಯಾವನೋ ಒಬ್ಬ ಮಹಾ ಸತ್ವ ಸಂಪನ್ನನು, ಈಗ ಸೀತೆಯೊಡನೆ ಮಾತನಾಡಿ ಕೊಂಡು, ಒಂದು ಕ್ಷಣದೊಳಗಾಗಿ ನಮ್ಮ ಅಶೋಕವನವನ್ನು ಕಿತ್ತುಹಾಕಿ-ಅಲ್ಲಿದ್ದ ಚೈತ್ಯಪ್ರಾ ಸಾದ (ಒಂದು ಬಂಗಲೆ)ವನ್ನೂ ಒಡೆದುಬಿಟ್ಟನು ||೪೨||