ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ + ವಾಮಭಾಗೇ ತಿಕೋಣಸ್ಯ ಶಾಜ್ro ದಕ್ಷಿಣಕೇಸರಾತ್ ! ಪೂಜಾನುಜ್ಞಾ ತತೋ ಲಬ್ಬಾ ಬಹಿರಜ್ಞಾಂಸ್ಕಥಾರ್ಚಯೇತ್ ೫೭!! ಪಗಾದಿ ಪಟ್ಟು ಕೋನೇಷ'ಹೃದಾದ್ಯಜ್ಞಾನಿ ಪದ್ಯಜೇತ್ !೩!! ತತ ಕಟ್ಟೋದಕಂ ಪ್ರಪ್ರಸಹಿತಂ ಗೃಹ್ಯ ತತಃ | ದಯಾಬ್ ಸಹಿ ಸಂಸಾರಸರ್ವಾನ್ಮ ತಾಹಿ ರಾಘವ ಭಕ್ಕಾ'ಸಮರ್ಪಯೇ ಚಾಹಂ ಪ್ರಥಮಾವರಣಾರ್ಚನಮ್ | X8) ಏವ ದಯಾಬ್ ಶಾಹೀತಿ ಶ್ಲೋಕಮುಚ್ಚಾರ್ಯ ಭಕ್ತಿರ್ಮಾ | ಪತ್ಯಾವರಣಪೂಜಾಂ ತು ರಾಧುವಾಯಾರ್ಪಯೇತ್ ಸುಧೀಃ ॥೫॥ 'ದ್ವಿತೀಯಾತ್ಮಾದಿರ್ದೆವೈಃ ಅಬ್ಬಾಬ್ಬದಳಮೂಲಕ ! ಆತ್ಮಾನರಾತ್ಮ ಪರಮಜ್ಞಾನಾತ್ಮಾನಂ ಕಮಾದ್ಯಜೇತ್ |14|| ನಿವೃತ್ತಿ ಚ ಪ್ರವತ್ತಿಂ ಚ ವಿದ್ಯಾಂ ಶಾನ್ತಿ: ವಿದಿದ್ದು ತು | ವಾಸುದೇವಂ ಶ್ರಿಯಂ ಸರ್ವಂ ಶಾನ್ತಿಂ ದಳಾನ್ನರೇ || ೫೭|| ಪ್ರದ್ಯುನ್ನ ಪ್ರತಿಮಮಲಾಂ ಅನಿರುದ್ಧಂ ರತಿಂ ಯಜೇತ್ |೫|| ತ್ರಿಕೋಣಚಕ್ರದ ಬಲಗಡೆಯ ಕೇಸರಕ್ಕೆ ಎಡಭಾಗದಲ್ಲಿ, ಮಹಾವಿಷ್ಣುವಿನ ಧನುಸ್ತಾದ ಶಾರ್ಙ್ಗವನ್ನು ಪೂಜಿಸಬೇಕು ಅನಂತರ ಪೂಜಗೆ ಅನುಜ್ಞೆಯನ್ನು ಪ್ರಾರ್ಥಿಸಿ ಬಹಿರಂಗದೇವತೆ ಗಳನ್ನು ಪೂಜಿಸಬೇಕು |೫೨|| ಷಟ್ಕಣಚಕ್ರದ ಆರು ಕೋಣಗಳಲ್ಲಿಯೂ, ಪೂರ್ವಾದಿಯಾಗಿ ಹೃದಯ ಮೊದಲಾದ ಆರು ಜ್ಞಾನೇಂದ್ರಿಯಗಳನ್ನು ಅರ್ಚಿಸಬೇಕು ಆ ಬಳಿಕ, ಭ್ರಷ್ಟ ಸಹಿತವಾದ ಶಂಬೋದಕವನ್ನು ಕೈಲಿ ಹಿಡಿದುಕೊಂಡು, ಭಕ್ತಿಯಿಂದ 'ಎಲೈ ಕರುಣಾಸಾಗರನೆ' ನನ್ನ ನ್ನು ಸರಿಪಾಲಿಸು ಎಲೆ ರಾಘವನೆ' ಈ ಸಂಸಾಗಸರ್ಪದ ದೆಸೆಯಿಂದ ನನ್ನನ್ನು ರಕ್ಷಿಸು ನಾನು ಮಾಡಿದ ಈ ಪ್ರಧಮಾ ವರಣವೂಜೆಯನ್ನು ನಿನಗೆ ಭಕ್ತಿಯಿಂದ ಸಮರ್ಪಿಸುವೆನು' ಎಂದು ಹೇಳಿ, ಪ್ರಥಮಾವರಣ ಪೂಜೆಯನ್ನು ಸಮರ್ಪಿಸಬೇಕು ||೫೩-೫೪|| ಹೀಗೆಯ ಪ್ರಾಜ್ಞನಾದ ಆರ್ಚಕನು, ಪ್ರತಿಯೊಂದು ಪೂಜೆಯಲ್ಲಿಯೂ 'ದಯಾದ್ದೇ ಪಾಹಿ' ಎಂಬ ಶ್ಲೋಕವನ್ನು ಭಕ್ತಿಯಿಂದ ಹೇಳುತ್ತ, ಆಯ ಆವರಣಪೂಜೆಯನ್ನು ಸಮರ್ಪಿ ಸಬೇಕು ||೫೫| ಆಮೇಲೆ ಅಷ್ಟದಳಪದ್ಮದ ಮೂಲದಲ್ಲಿ ಆತ್ಮಾದಿದೇವತೆಗಳಿಂದ ದ್ವಿತೀಯಾವರಣಪೂಜೆ ಮಾಡಲ್ಪಡಬೇಕು ಅಲ್ಲಿ ಆತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮರನ್ನು ಕ್ರಮವಾಗಿ ಪೂಜಿಸ ಬೇಕು ||೫೬|| ಅಷ್ಟದಳ ಪದ್ಮದ ವಿದಿಕ್ಕುಗಳಲ್ಲಿ ನಿವೃತ್ತಿ ಪ್ರವೃತ್ತಿ ವಿದ್ಯಾ ಶಾಂತಿಗಳನ್ನೂ, ಅಷ್ಟದಳ ಪದ್ಮದ ದಳಮಧ್ಯಗಳಲ್ಲಿ ವಾಸುದೇವ ಶ್ರೀದೇವಿ ಸಂಕರ್ಷಣ ಶಾಂತಿ ಸುದ್ಯುಮ್ಮ ಪ್ರೀತಿ ಅನಿರುದ್ಧ ರತಿಗಳನ್ನೂ ಆರಾಧಿಸಬೇಕು ಇದು ತೃತೀಯಾವರಣ ಪೂಜೆಯು ||೫೭-೫೮||