ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಂದರಕಾಂಡಃ ೫೧ ಜಮ್ಯುಮಾಲೀ ಮಹಾಬಾಹುಃ ವಿವಾಧ ನಿಶಿತೈಃ ಶರೈಃ | ಚುಕೋಪ ಬಾಣಾಭಿಹತೋ ರಾಕ್ಷಸಸ್ಯ ಮಹಾಕವಿಃ |೨೫|| ತತಃ ಪಾರ್ಶ್ವಿತಿವಿಪುಲಾಂ ದದರ್ಶ ಮಹತೀಂ ಶಿಲಾಮ್ | ತರಸಾ ತಾಂ ಸಮುತ್ಸಾಟ್ಯ ಚಕ್ಷಸ ಬಲವದ್ದ ಲೀ | ತಾಂ ಶರೈರ್ದಶಭಿಃ ಕುದ್ದ ತಾಡಯಾಮಾಸ ರಾಕ್ಷಸಃ |೨೬| ವಿಸನ್ನಂ ಕರ್ಮ ತಪಾ ... ಹನೂಮಾಂಶ್ಚಣ್ಣವಿಕ್ರಮಃ ||೨೭|| ತವ ಪರಿಪುಂ ಗೃಹ್ಯ ಭಾವಯಿತ್ಸಾ ಬಲಾತ್ ಕಪಿಃ || ಪರಿಭುಂ ಪಾತ್ಯಾಮಾಸ ಜಮ್ಯುಮಾಲೇರ್ಮಹೋರಸಿ |ov | ಸ ಹತಸ್ಕರಸಾ ತೇನ ಜಮ್ಮು ಮಾಲೀ ಮಹಾರಧಃ | ಪಪಾತ ನಿಹತೋ ಭೂಮೌ ಚೂರ್ಣಿತಾಬ್ದ ವಿಭೂಷಣ (೦೯ || ಜಮ್ಮು ಮಾಲಿಂ ಚ ನಿಹತಂ ಕಿರಾಂಶ್ಚ ಮಹಾಬರ್ಲಾ | ಚುಕೋಧ ರಾವಣಃ ಶ್ರುತ್ವಾ ಕ್ರೋಧಸಂರಕ್ಷಲೋಚನಃ |೩೦|| ಸ ರೋಪಸಂವರ್ತಿತತಾವುಲೋಚನಃ ಪ್ರಹಸ್ತ ಪುತ್ರನಿಹತೇಮಹಾಬಲೇ। ಅಮಾತ್ಯ ಪುತ್ರಾನತಿವೀರ್ಯವಿಕ್ರರ್ಮಾ ಸಮಾದಿದೇಶಾಶು ನಿಶಾಚರೇಶ್ವರಃ || ಬಳಿಕ ಮಹಾಭುಜನಾದ ಜಂಬುಮಾಲಿಯು, ಹರಿತವಾದ ಬಾಣಗಳಿಂದ ಆಂಜನೇಯ ನನ್ನು ಹೊಡೆದನು ಹೀಗೆ ಬಾಣಗಳಿಂದ ಆಹತನಾದ ಆಂಜನೇಯನು ಅತಿಯಾಗಿ ಕೋಪರವಶ ನಾದನು ||೨೫|| ಅನಂತರ, ತನ್ನ ಪಾರ್ಶ್ವದಲ್ಲಿಯ ದೊಡ್ಡದಾದ ಒಂದು ಬಂಡೆಯನ್ನು ಕಂಡನು, ಒಡ ನೆಯೇ ಅದನ್ನು ಕಿತ್ತುಕೊಂಡು ಬಲವಾಗಿ ಎಸೆದನು ಆಗ ಜಂಬುವಾಲಿಯು ಅದನ್ನು ಹತ್ತು ಬಾಣಗಳಿಂದ ಹೊದೆದನು ||೨೬|| ಬಳಿಕ ತಾನು ಮಾಡಿದ ಕೆಲಸವು ವಿಫಲವಾದುದನ್ನು ಕಂಡು, ಮಹಾಘೋರಪರಾಕ್ರವು ನಾದ ಹನುಮಂತನು, ಆ ಜಂಬುಮಾಲಿಯ ಕೈಲಿದ್ದ ಸುಘವನ್ನೇ ಕಿತ್ತುಕೊಂಡು, ಅದನ್ನು ಬಲವಾಗಿ ತಿರುಗಿಸಿ ಜಂಬುವಾಲಿಯ ಎದೆಯ ಮೇಲೆ ಹೊಡೆದನು ||೨೭-೨೨|| ಹೀಗೆ ಪರಿಘದಿಂದ ಬಲವಾಗಿ ಹೊಡೆಯಲ್ಪಟ್ಟ ಮದಾಂಧನಾದ ಜಂಜಮಾಲಿಯು ಮೈಮೇಲಿದ್ದ ಆಭರಣಗಳೆಲ್ಲ ಚೂರ್ಣವಾಗುವಂತೆ ಭೂಮಿಯಲ್ಲಿ ಬಿದ್ದು ಬಿಟ್ಟನು ||೨೯|| ಅನಂತರ, ಜಂಬುಮಾಲಿಯ ಮಹಾಬಲರಾದ ಅವನ ಕಿಂಕರರೂ ಹತರಾದುದನ್ನು ಕೇಳಿ, ರಾವಣನು ಕಣ್ಣುಗಳನ್ನು ಕೆಂಡದಂತೆ ಮಾಡಿಕೊಂಡು ಕೋಪಾವಿಷ್ಟನಾದನು ||೩೦|| ಹೀಗೆ ಮಹಾಬಲನಾದ ಪ್ರಹಸ್ತ ಪುತ್ರನು ನಿಹತನಾದ ಬಳಿಕ, ಆ ರಾಕ್ಷ ಸಾಧಿಪತಿಯು, ರೋಷದಿಂದ ಕೆಂಪಗಿರುವ ಕಣ್ಣುಗಳನ್ನು ತಿರುಗಿಸುತ, ಒಡನೆಯೇ ಮಹಾವೀರ ಪರಾಕ್ರಮರಾದ ಮಂತ್ರಿಫುತ್ರರನ್ನು ಆಜ್ಞಾಪಿಸಿದನು ||೩೧|| ಬಲe