ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಳಳ ಸಂಗ್ರಹ ರಾಮಾಯಣಂ fಸರ್ಗ ತತಸ್ಯ ಮರ್ಸಿ ಹನುರ್ಮಾ ಸಮೃಮುದಮ್ಯ ವೀರರ್ವಾ ! ಜಧಾನ ಸಾರಥಿಂ ಸಾಕ್ಷಂ ರಥಂ ಚಾಚೂಣrಯತ್ ಕ್ಷಣಾತ್ ||೧|| ತತಃ ಪುನಾರಧಾರೂಢಃ ಪ್ರತ್ಯದೃಶ್ಯತ ರಾಕ್ಷಸಃ | ಹನೂಮದ್ದೇಗಸನ್ನುಷ್ಟಃ ಸ್ಪವೇಗಂ ತಸ್ಯ ದರ್ಶಯಿ್ರ ||೧೯|| ಆಯಸ್ಕೃಮೃಪ್ರಹಾರೇಣ ಮೂರ್ತಿ ರಾವಣಾತ್ಮಜಃ | ಪ್ರನರುತ್ಥಾಯ ತೇಜಸ್ಸಿ ಧನುಷ್ಟಾಣಿರವೃಶ್ಯತ ||೨೦|| ಪುನಃ ಪ್ರವೃತೇ ಯುದ್ಧಂ ಹನೂಮನ್ನೇಘನಾದಯೋಃ | ನ ದೃಷ್ಟಂ ನ ಶ್ರುತಂ ಚಾಪಿ ಭವಿತಾ ಚ ನ ತಬ್ಬಿ ಧಮ್ ||೨೧|| ರಾಮರಾವಣಯೋರ್ಯುದ್ಧಂ ನ ಭವಿಷ್ಯತಿ ತಾದೃಶಮ್ ||೨೦| ಕುಮೃ ಕಣr೦ ವಿನಾ ಸರ್ವೆ ಲಜ್ಞಾಪುರನಿವಾಸಿನಃ | ತದ್ಯುದ್ದಂ ದ್ರಷ್ಟುಮನಸಃ ಪರಿವಾರ್ಯ ಪ್ರತಸ್ಥಿರೇ || ಆಬಾಲವೃದ್ದಾ ನಗರೀ ಪದ್ಮಪತ್ರಜಲೋಪಮಾ ||೨೩|| ಅಸಾಂ ರಾಣ ವ್ಯತೀತಾಯಾಂ ಜೀವಾಮಃ ಸಹ ಬನ್ಸುಭಿಃ || ಅನಂತರ, ವಿಠ್ಯವಂತನಾದ ಹನುಮಂತನು, ವಿಶೇಷವಾಗಿ ಕೋಪವನ್ನು ತಾಳಿ, ತನ್ನ ಕೈಲಿದ್ದ ಕಂಬದಿಂದ ಅವನ ಸಾರಧಿಯನ್ನೂ ಅಶ್ವಗಳನ್ನೂ ರಥವನ್ನೂ ಒಂದು ಕ್ಷಣದೊಳಗಾಗಿ ಚೂರ್ಣಮಾಡಿಬಿಟ್ಟನು ||೧೮|| ಆ ಬಳಿಕ ಇಂದ್ರಜಿತುವು ಹನುಮಂತನ ವೇಗದಿಂದ ಸಂತೋಷಪಟ್ಟವನಾಗಿ, ತನ್ನ ವೇಗ ವನ್ನು ಅವನಿಗೆ ತೋರಿಸುವುದಕ್ಕೋಸ್ಕರ, ಮತ್ತೊಂದು ರಸವನ್ನು ಹತ್ತಿಕೊಂಡು ಬಂದು ಪುನಃ ಕಾಣಿಸಿಕೊಂಡನು ||೧೯|| ಆಮೆಲೆ ಹನುಮಂತನು ತನ್ನ ಕೈಲಿದ್ದ ಕಬ್ಬುಣದ ಕಂಬದಿಂದ ಹೂಡೆಯಲಾಗಿ, ಅದರ ಏಟಿನಿಂದ ಮರ್ಧಹೊಂದಿದ ರಾವಣಪುತ್ರನಾದ ಇಂದ್ರಜಿತುವು, ಮತ್ತೆ ಎಚ್ಚರಗೊಂಡವನಾಗಿ ಕೈಯಲ್ಲಿ ಧನುಸ್ಸನ್ನು ಧರಿಸಿ ಕಾಣಿಸಿಕೊಂಡನು ||೨೦|| ' ಒಳಿಕ ಪುನಃ ಆ ಹನುಮಂತನಿಗೂ ಮೇಘನಾದ(ಇಂದ್ರಜಿತು)ನಿಗೂ ಘೋರವಾದ ಯುದ್ಧವು ಉಪಕ್ರಮಿಸಿತು ಅಂತಹ ಯುದ್ಧವು ಹಿಂದೆ ನೋಡಲ್ಪಟ್ಟು ದೂ ಅಲ್ಲ, ಕೇಳಲ್ಪ ಟ್ರು ದನಿ ಅಲ್ಲ , ಮುಂದೆ ನಡೆಯತಕ್ಕುದೂ ಅಲ್ಲ ಮುಂದೆ ನಡೆಯ ತಕ್ಕುದಾಗಿರುವ ರಾಮ ರಾವಣರ ಯುದ್ದವೂ ಕೂಡ ಅಷ್ಟು ಮಟ್ಟಿಗಾಗತಕ್ಕುದಲ್ಲ ||೨೧-೨೨|| ಆಗ ಕುಂಭಕರ್ಣನೊಬ್ಬ ಹೊರತು ಮಿಕ್ಕ ಸಮಸ್ತರಾದ ಲಂಕಾನಿವಾಸಿಗಳೂ ಆ ಯುದ್ಧ ವನ್ನು ನೋಡಲು ಕುತೂಹಲವಿಟ್ಟು ಹೊರಟರು ಆಬಾಲವೃದ್ಧರಾಗಿ ಸಮಸ್ತ ಲಂಕಾಪಟ್ಟ ಜವೂ ಆಗ ತಾವರೆಯೆಲೆಯಮೇಲಿರುವ ನೀರಿನಂತೆ ಚಂಚಲವಾಗಿದ್ದಿತು ||೨೩|| ಆ ಸಮಯದಲ್ಲಿ ೨೦ಕಾಪಟ್ಟಣದ ಜನರೆಲ್ಲರೂ ಈ ವೊಂದು ರಾತ್ರಿ ಕಳೆದರೆ ನಾವೆಲ್ಲರೂ ನಮ್ಮ ಬಂಧುಗಳೊಡನೆ ಬದುಕಿದಹಾಗಾಯ ಈ ಹನುಮಂತನ ವೇಗವನ್ನು ಸಹಿಸತಕ್ಕ