ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 6 ಅರಣ್ಯಕಾಂಡ ಧ್ರುವೋ ಧನುಳ್ಳ ಸಮಕ್ಷ ಆಶಾನಿಲೋಚನ | ಪತ್ಯದ ಪ್ರಭಾಸ ನಸವೋಪ್ ಪ್ರಕೀರ್ತಿ |+೬| ವೀರಭದ್ರ ಕಮ್ಯು. ಗಿರೀಶ್ಚ ಮಹಾಯಶಾಃ | ಅಜೈ ಕನಾದಹಿರ್ಬುದ್ಧತಿ ಪಿನಾಕೀ ಚಾಮರಾಜಿತು {42 ಭುವನಾಧೀಶ್ವರವ ಕಪಾಲೀ ಚ ದಿಶಾಂ ಪತಿಃ | ಸ್ಥಾನರ್ಭಗ ಭಗರ್ವಾ ರುದ್ರಾಕಾದಶ ಸ್ಮೃತಾಃ ||೬vi. ಅರುಣಃ ಸೂರ್ಯವೇದಾಜ್ ಭಾನುರಿನ್ನೊ ರವಿಸ್ತಥಾ | ಗಳ ತ್ವರ್ಯಮಾ ಸ್ಪ-ರೇತಾಶ್ಚಾಥ ದಿವಾಕರಃ || ಮಿತ್ರ ವಿಷ್ಣುರಿತಿ ಪ್ರೊಕ್ಕಾ ಆದಿತ್ಯಾ ಆದಿತಿ ಕೈ ಮಾತ್ ||೯|| ದ್ವಾತ್ರಿಂಶತೃಕೇಪ್ಪರ್ತಾ ಅಷ್ಟಮಾವರಣೇರ್ಚಯೇತ್ ||೩೦| ಭೂಗೃಹೇ ಪ್ರಥಮ ಪೂಜ್ಯಾತಿ ಇನ್ಸಾ ದ್ಯಾನವನಾವೃತಿಃ | ತದರ್ಭ ಗೃಹೇರ್ನ್ಯ ದಶಮಾವರಣಂ ಭವೇತ್ ॥೭೧|| ಪೂರ್ವಪಶ್ಚಿಮರ್ವಿಷ್ಟ ವಿಧಿಂ ಯಾಜ್ಞಃ ಕಮಾತೆ | ನಕ್ಷತ್ರಾಣಿ ಗ್ರಹಾನಸ್ಟ್ ಶೇರ್ಪಾ ಪೂರ್ವಾದಿತೋ ಯಜೇತ್ |೩೨| ಧ್ರುವ ಧರ ಸೋಮ ಆಪ ಅನಿಲ ಅನಲ ಪ್ರತ್ಯಷ ಪ್ರಭಾಸ-ಎಂಬ ಈ ಎಂಟುಮಂದಿ ಯ ಅಷ್ಟವಸುಗಳೆಂದು ಹೇಳಲ್ಪಟ್ಟಿರುವರು ವೀರಭದ್ರ ಶಂಭು ಗಿರೀಶ ಅಜೈಕಪಾತ' ಆಹಿ ರ್ಬುದ್ಧ ಪಿನಾಕಿ ಭುವನಾಧೀಶ್ವರ ಕಪಾಲಿ ದಿಶಾಂಪತಿ ಸ್ಥಾಣು ಭಗ -ಎಂಬ ಹನ್ನೊಂದುಮಂದಿ ಯ ಏಕಾದಶರುದ್ರರೆನ್ನಿ ಸುವರು ಆರುಣ ಸತ್ಯ ವೇದಾಂಗ ಭಾನು ಇಂದ್ರ ರವಿ ಗಭಸ್ತಿ ಅಧ್ಯಮ ಸ್ವರ್ಣರೇತ ದಿವಾಕರ ಮಿತ್ರ ವಿಷ್ಣು-ಈ ಹನ್ನೆರಡು ಮಂದಿಯ ದ್ವಾದಶಾಧಿತ್ಯರೆನ್ಸಿ ಸುವರು ಒಟ್ಟುಗೂಡಿ ಈ ಮುವ್ವತ್ತೊಂದು ದೇವತೆಗಳಜತೆಗೆ ಅದಿತಿಯನ್ನು ಸೇರಿಸಬೇಕು. ಹೀಗೆ ಈ ಮುವ್ವತ್ತೆರಡು ದೇವತೆಗಳನ್ನೂ, ದ್ವಾತ್ರಿಂಶದ್ದಳಪದ್ಮದ ದಳಗಳಲ್ಲಿ ಪೂರ್ವಾಧಿಕ್ರಮದಿಂದ ಆವಾಹಿಸಿ ಪೂಜಿಸಬೇಕು. ಇದು ಅಷ್ಟಮಾವರಣ ಪೂಜೆಯು ||೬೬-೭೦|| ಆಮೇಲೆ ಭೂಪುರದ ಪ್ರಥಮ ವೀಧಿಯಲ್ಲಿ ಇಂದ್ರಾದಿ ದಿಕ್ಷಾಲಕರನ್ನು ಪೂಜಿಸುವುದು, ಇದು ನವಮಾವರಣ ಪೂಜೆಯು ಈ ಇಂದ್ರಾದಿಗಳ ಅಸ್ತ್ರಗಳನ್ನು ಭೂಪುರದ ದ್ವಿತೀಯವೀಧಿ ಯಲ್ಲಿ ಆರಾಧಿಸಬೇಕು. ಇದು ದಶಮಾವರಣಪೂಜೆಯು ||೭|| ಯಂತ್ರದ ಬಹಿರ್ಭಾಗದಲ್ಲಿ, ಪೂರ್ವದಿಕ್ಕಿನಲ್ಲಿ ವಿಷ್ಣುವನ್ನೂ, ಪಶ್ಚಿಮ ದಿಕ್ಕಿನಲ್ಲಿ ಬ್ರಹ ನನ್ನೂ, ಪೂರ್ವಾದಿ ದಿಕ್ಕುಗಳಲ್ಲಿ ಕ್ರಮವಾಗಿ ಸೂರ್ಯಾದಿಯಾದ (೧) ಆಷ್ಟ್ರಗ್ರಹಗಳನ್ನೂ ನಕ್ಷತ್ರಗಳನ್ನೂ ಇನ್ನೂ ಅವಶಿಷ್ಟರಾದ ದೇವತೆಗಳನ್ನೂ ಆರಾಧಿಸಬೇಕು ||೭೨|| (೧) ರಾಹು ಕೇತುಗಳಿಬ್ಬರನ್ನೂ ಒಟ್ಟು ಸೇರಿಸಿ ಒಂದೇ ಗ್ರಹವಾಗಿ ಪೂಜಿಸುವುದು