ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FJಂದರಕಾಂಡಃ ೭೫ ವೀಕ್ಷಮಾಸ್ತತೋ ಲಾಂ ಕಪಿಃ ಕೃತಮನೋರಧಃ | ವರ್ಧಮಾನಸಮುತ್ಸಾಹಃ ಕಾರ್ಯಶೀವನಚೆನ್ನಯತ್ |೩೨| ಕಿಂನು ಖಲ್ಪ ವಶಿಷ್ಟಂ ಮೇ ಕರ್ತವ್ಯಮಿಹ ಸಾಂಪ್ರತಮ್ | ಯದೇವಾಂ ರಕ್ಷಸಾಂ ಭೂಯಃ ಸನಾಪಜನಕಂ ಭವೇತ್ |೩೩! ವನಂ ತಾವತ್ ಪ್ರಮಧಿತಂ ಪ್ರಕೃಪ್ಲಾರಾಕ್ಷಸಾಹತಾಃ | ಬಲೈಕದೇಶಃ ಕಪಿತಃ ಶೇಷಂ ದುರ್ಗವಿನಾಶನಮ್ ||೩೪|| ತತಃ ಪ್ರದೀಪ ಲಾಬೂಲಃ ಸವಿದುದಿವ ತೋರದಃ | ಭವನಾಗ್ರೆಪು ಅಬ್ರಾಯಾಂ ವಿಚಾರ ಮಹಾಕಪಿ: ||೩೫ ಅವಫ್ತುತ್ಯ ಮಹಾವೇಗ ಪ್ರಹಸ್ತನ್ಯ ನಿವೇಶನೇ || ಅಗ್ನಿಂ ತಿನ ನಿಕ್ಷಿಪ್ಯ ಶೃಸನೇನ ಸಮೋ ಬರೀ | ತತೋನ್ಯತೆ ಪುಪ್ಪವೇ ವೇ ಮಹಾಪಾರ್ಶ್ವಸ್ಯ ವೀರ್ಯವರ್ಾ ||೩೬|| ಮುಮೋಚ ಹನುಮಾನಗ್ನಿಂ ಕಾಲಾನಂತಿಸೋಸನಮ್ | ವಜ್ರದಂಷ್ಟ್ರಸ್ಯ ಚ ತಥಾ ಪುಷ್ಣುವೇ ಸ ಮಹಾಕವಿಃ |೩೭|| ಅನಂತರ, ಸುತ್ತಲೂ ಲಂಕಾಪಟ್ಟಣವನ್ನು ನೋಡಿ ಇಷ್ಟಾರ್ಧ ಪೂರ್ತಿಪಡೆದವನಾದ ದೇಸಿ ಮಂತನು, ಮನಸ್ಸಿನಲ್ಲಿ ಉತ್ಸಾಹ ಹಚ್ಚಿದವನಾಗಿ, ಮುಂದೆ ಮಾಡಬೇಕಾದ ಕರಶಸ ರವೆಂದು ಹೀಗೆ ಯೋಚಿಸಿದನು ||೩೨|| ಈಗ ನಾನು ಇಲ್ಲಿ ಮಾಡಬೇಕಾದುದಾಗಿ ಉಳಿದಿರುವುದು ಯಾವುದು ' ಅದನ್ನು ನಾನು ಮಾಡಿಮುಗಿಯಿಸಿದರೆ ಈ ರಾಕ್ಷಸರಿಗಲ್ಲ ಇನ್ನೂ ಹೆಚ್ಚಾಗಿ ಸಂತಾಪವುಂಟಾಗರ(ಕು ! A !! ರಾವಣನಿಗೆ ಅತಿಪ್ರಿಯವಾಗಿದ್ದ ಅಶೋಕವನವನ್ನೆಲ್ಲ ಮುರಿದುವಾಯಿತು, ನ.. ಮುಖ್ಯರಾಗಿದ್ದ ಅನೇಕ ಮಂದಿ ರಾಕ್ಷಸರನ್ನು ಕೊಂದುದೂ ಆಯ), ರಾವಣ ಸೈನ್ಯದಲ್ಲಿ ಒಂದು ಭಾಗವನ್ನು ಕ್ಷಯಹೊಂದಿಸಿಯೂ ಆಯ್ತು ಇನ್ನು ಇವನ ದುರ್ಗವನ್ನು ಹಾಳುಮಾ ಡುವುದೊಂದು ಉಳಿದಿರುವುದು ||೩೪|| - ಹೀಗೆಂದು ಯೋಚಿಸಿ, ಪ್ರಜ್ವಲಿಸುತ್ತಿರುವ ಬಾಲವುಳ್ಳ ಆ ಹನುಮಂತನು, ಮಿಂಚಿನೆಡೆ ಗೂಡಿರುವ ಮೇಘದಂತೆ, ಲ೦ಕಾಪಟ್ಟಣದ ಮನೆಗಳ ಮೇಲೆಲ್ಲ ಸಂಚರಿಸಲುಪಕ್ರಮಿಸಿದನು! ಮಹಾವೇಗಶಾಲಿಯಾದ ಆ ಹನುಮಂತನು, ಪ್ರಧನದಲ್ಲಿ ಪ್ರಹಸ್ತನ ಮರೆಯಮೇಲೆ ಇಳಿದು, ಅಲ್ಲಿ ಬೆಂಕಿಯನ್ನು ಹಾಕಿ, ಬಳಿಕ ವಾಯುವೇಗದಿಂದ ಹೊರಟು, ಮತ್ತೊಂದಾದ ಮಹಾಪಾರ್ಶ್ವನ ಮನೆಯಮೇಲಕ್ಕೆ ಹಾರಿಹೂದನು , ಅಲ್ಲಿ ಪ್ರಳಯಾಗ್ನಿ ತುಲ್ಯವಾದ ಜ್ವಾಲೆ ಯನ್ನು ಹಬ್ಬಿಸಿದನು ಬಳಿಕ ಅದೇರೀತಿಯಲ್ಲಿ ವಜ್ರದಂಷ್ಟನ ಮನೆಗೆ ಹಾರಿದನು || ೩೬-೭|