ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಶ್ರೀ ತತ್ವ ಸಂಗ್ರಹ ರಾಮಾಯಣd fಸರ್ಗ ನಾಮಮನೈರ್ನಮಸರಚತುರ್ಥ ಪೂಜಯೇತ್ | ದಶಾವರಣಪೂಜೇಯಂ ಕರ್ತವ್ಯಾ ರಾಘುವಾರ್ಚಕೃತಿ | ಸಕಾಮೋ ಭುಕ್ತಿಮಾಿತಿ ನಿಷ್ಕಾಮೋ ಮುಕ್ತಿ,ಾಗು ವವಮ್| ೭೩॥ ಏವಂ ಮಹಾರ್ಚನಂ ಕರ್ತುಂ ಅಶಕ್ರೋ ಯೋಲಸಃ ಶಿವೇ || ತಸ್ಯ ಯಾನರಂ ಸೂಕ್ಷ್ಮ ಪೂಜಾರ್ಥಂ ವ ತಚ್ಛಣು | ೭೪॥ ಇತಿ ಶ್ರೀಮದರ ಕಾಣ್ಣೆ ಶ್ರೀರಾಮಯuದಶಾವರಣಪೂಜಾವಿಧಿ ಕಥನಂ ನಾಮ ಚತುರ್ಥಃ ಸರ್ಗಃ ಈ ಆವರಣದೇವತೆಗಳನ್ನೆಲ್ಲ, ಚತುರ್ಧ್ಯಂತವಾದ ನಾಮಮಂತ್ರಗಳಿಗೆ (೧) ನಮ ಶಬ್ದವನ್ನು ಸೇರಿಸಿ ಆ ಮಂತ್ರದಿಂದ ಪೂಜಿಸಬೇಕು ಶ್ರೀರಾಮನನ್ನು ಪೂಜಿಸತಕ್ಕವರು ಈ ದಶಾವರಣ ಪೂಜೆಯನ್ನು ಆವಶ್ಯಕವಾಗಿ ಮಾಡಬೇಕು ಸಕಾಮನಾಗಿ ಪೂಜಿಸಿದವನು ಐಹಿಕ ಭೋಗವನ್ನು ಪಡೆಯುವನು, ನಿಷ್ಕಾಮನಾಗಿ ಪೂಜಿಸಿದವನು ಮೋಕ್ಷಭಾಗಿಯಾಗುವನು ಇದ ರಲ್ಲಿ ಸಂಶಯವಿಲ್ಲ ||೭೩|| ಎಲ್‌ ಪಾರ್ವತಿ! ಈಗ ನಾನು ಹೇಳಿದುದು ಮಹಾಪೂಜಯೆನ್ನಿಸುವುದು ಯಾವನು ಅಶಕ್ತಿಯಿಂದ ಈ ಮಹಾಪೂಜೆಯನ್ನು ಮಾಡಲು ಸಾಮರ್ಥ್ಯವಿಲ್ಲದವನಾಗುವನೋ, ಅಂಧ ವನು ಪೂಜಿಸುವುದಕ್ಕೋಸ್ಕರವಾಗಿ ಸೂಕ್ಷ್ಮವಾದ ಮತ್ತೊಂದು ಯಂತ್ರವನ್ನು ಹೇಳುವೆನು, ಅದನ್ನು ಕೇಳುವಳಾಗು ||೭೪|| ಇದು ಅರಣ್ಯ ಕಾಂಡದಲ್ಲಿ ಶ್ರೀರಾಮಯಂತ್ರ ದಶಾವರಣಪೂಜಾವಿಧಿ ಕಧನವೆಂಬ ನಾಲ್ಕನೆಯ ಸರ್ಗವು (೧) ಭರತಾಯನಮಃ, ಲಕ್ಷಣಾಯನಮಃ, ಇತ್ಯಾದಿ ರೀತಿಯಾಗಿ ಹೇಳಬೇಕೆಂದು ತಾತ್ಪರ್ಯನ