ಶ್ರೀ ತತ್ವ ಸಂಗ್ರಹ ರಾಮಾಯಣಂ ಸಮುದ್ರಸ್ಯ ಪದೇ ಪದೇ ಅತಿ ನಗರೀ ಕುಭಾ | ತಸ್ಯಾಂ ತು ರಾವಣಾಗಾರೇ ಸ್ತ್ರೀವನೇ ರಾಕ್ಷಸೀವೃತ ||೧೭|| ಪತಿವ್ರತಾ ಮಹಾಭಾಗಾ ತವಾಗಮನಕಾಂಕ್ಷಿಣೀ | ಏಕವೇಣೀ ಮಯಾ ದೃಷ್ಟಾ ಶನೈರಾಶ್ವಾಸಿತಾ ಶುಭಾ |av | ರಾವಣಂ ಸಕುಲಂ ಹತ್ವಾ ನೇಷ್ಯತಿ ತ್ವಾಂ ಸಕಂ ಪರಮ್ || ಅಭಿಜ್ಞಾಂ ದೇಹಿ ಮೇ ದೇವಿ ಯಥಾ ಮಂ ವಿಶ್ವಸೇದ್ವಿಭುಃ ||೧೯|| ಇತ್ಯುಕ್ತಾ ಸಾ ಶಿರೋರತ್ನಂ ಚಡಾವಾಶೇ ಸ್ಥಿತಂ ಪ್ರಿಯಮ್ || ದತ್ಸಾ ಕಾಣೇನ ಯತ್ತಂ ಜೆತ್ರಕೂಟಾಶ್ರಮೇ ಇರಾ || ತದಹಾಶುಪೂರ್ಣಾಕ್ಷೀ ಕುಶಲಂ ಹಿ ಲಕ್ಷ್ಮಣ ||೨೦|| ಇಹ ಪ್ರಸ್ಥಾಪಿತೋ ರಾಮ ತತ್ಸವಿಾಪಮುಪಾಗವಮ್ | ಇತಃಪರಂ ಕರಿಷ್ಯಾಮಿ ಕೃತ್ಯ ಶೇಷಂ ತದಾಜ್ಞಯಾ ||೨೧|| ಅವನು ವಿಜ್ಞಾಪಿಸಿದ ಪ್ರಕಾರವೇನೆಂದರೆ, ಸ್ವಾಮಿ1 ದಕ್ಷಿಣಸಮುದ್ರದ ಆಡಿಯ ದಡದಲ್ಲಿ ಲಂಕೆಯೆಂಬ ಒಂದು ದಿವ್ಯವಾದ ನಗರವಿರುವುದು , ಆ ನಗರದಲ್ಲಿ ರಾವಣನ ಅರಮನೆ ಯಿರುವುದು ಅಲ್ಲಿ ಸ್ತ್ರೀಯರ ಉದ್ಯಾನದೊಳಗೆ ರಾಕ್ಷಸಿಯರಿಂದ ಪರಿವೃತಳಾಗಿ-ನಿನ್ನ ಆಗಮನ ವನ್ನೇ ಬಯಸುತ- ಏಕ ದೇಣಿಯನ್ನು ಧರಿಸಿಕೊಂಡು ಕುಳಿತಿದ್ದ-ಮಹಾಪತಿವ್ರತೆಯಾದ ಸೀತಾದೇ ನಿಯನ್ನು ನಾನು ಕಂಡನು, ಒಳಿಕ ಮೆಲ್ಲಗೆ ಅವಳನ್ನು ಸಮಾಧಾನಪಡಿಸಿದೆನು ||೧೭-೧೨|| ಆಗ ನಾನು ಅವಳನ್ನು ಕುಂತು “ ತಾಯಿ ! ಶ್ರೀರಾಮನು ರಾವಣನನ್ನು ಬಂಧುಬಳಗ ಇಡಕಿ ಕೊಂದು, ನಿನ್ನನ್ನು ತನ್ನ ಬಟ್ಟಣಕ್ಕೆ ಕರೆದುಕೊಂಡು ಹೋಗುವನು ಶ್ರೀರಾಮನಿಗೆ ರುವ ಮೂಹುಟ್ಟುವಂತೆ ಯಾವುದಾದರೊಂದು ಅಭಿಜ್ಞಾನವನ್ನು ಕೊಡು' ಎಂದು ಪ್ರಾರ್ಥಿಸಿದನು. ಗಳನ್ನೂ ಯಾಗಿ ನನ್ನಿಂದ ಪ್ರಾರ್ಥಿಸಲ್ಪಟ್ಟ ಆ ಸೀತಾದೇವಿಯು, ತನ್ನ ತಲೆಯಲ್ಲಿದ್ದ ಅತಿ ಪ್ರಿಯ ವುದಕ್ಕೆ ಬಂದ ಮಣಿಯನ್ನು ನನ್ನ ಕೈಗೆ ಕೊಟ್ಟು, ಹಿಂದೆ ಚಿತ್ರಕೂಟಪಕ್ವತದ ಆಶ್ರಮಪ್ರದೇಶದಲ್ಲಿ ಆದರೆ ಸಿಕ್ಕುತಿದ ನಡೆದ ಯಾವ ವೃತ್ತಾಂತವುಂಟೋ ಅದನ್ನು ಕಣ್ಣೀರು ಸುರಿಯಿಸುತ ಹೇಳಿ, ಕುಶಲಪ್ರಶ್ನೆ ಮಾಡಿದಳೆಂದು ತಿಳಿಸಬೇಕೆಂದೂ ಆಜ್ಞಾಪಿಸಿ, ಬಳಿಕ ನನ್ನನ್ನು ರಿಗೂ ಬೇಕಾದಷ್ಟು ಮಧುರವಾದ :- 1 ರಾಮಭದ್ರ ! ಇಗೋ ನಾನು ತಮ್ಮ ಅನುಗ್ರಹಬಲ ಹೀಗೆ ಆ ವಾನರಸೈನಿಕರು ಫಲವನ್ನೂ ಮಧುವನಕ್ಕೆ ಸೇರಿರುವೆನು ಇನ್ನು ಮುಂದೆ ಯಾವ ಬಳಿಕ ಆನಂದಾತಿಶಯುವ ಕಾಯಪ್ರಷ್ಟಿಯನ್ನೂ ಪಡೆದವರಾಗಿ, ಆ ಯು (ಎಂದು ಆಂಜ ಆಟವಾಡುತ್ತಿದ್ದರು ||೧||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೦೬
ಗೋಚರ