ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ಅಥ ಶ್ರೀಮದರಸ್ಮಿಕಾ ಪಞ್ಚಮಃ ಸರ್ಗಃ, ಶ್ರೀಶಿವಉವಾಚ ಆದೌ ಪಟ್ಟೋಣಮಾಲಿನ್ಯ ತದ್ಭಹಿಶ್ಚಾತ್ವಪತ್ರಕಮ್ : ಲಿಖ್ಯ ಪೂರ್ವೋಕ್ತಮಾರ್ಗೇ ತನ್ಮಧ್ಯೆ ಪೀರಮರ್ಚಯೇತ್ | ತತಃ ಕಮಾದಾನುವಸ್ಯ ಕುರ್ಯಾರೂಪಾನ್ನ ಪೂಜನಮ್ ||೧|| ತಾಮಭಾಗೇ ವೈದೇಹೀಂ ಸೀತಾಂ ತನ್ನನತೋ ಯಜೇತ್ ||೨|| ದಕ್ಷಿಣೇ ಲಕ್ಷ್ಮಣ ಪೂಜೈ ರಾಘುವನ್ಯಾತ್ಮಮನ್ಮತಃ | ತಿಕೋಣವಾಮೇ ಶಾರ್ಙ್ಗ೦ ಚ ಯಜೇದ್ಯಕೀwಕೇಸರಾತ್ ||೩|| ಪ್ರಧಾನಪೂಜಾಂ ಕೃತ್ಸೆವಂ ಬಹಿರಬಾಂಸ್ಕತೋ ಯಜೇತ್ | ಸಾಗಾದಿ ಪಟ್ಟು ಕೋಣೇಷು ಹೃದಾದ ಜ್ಞಾನಿ ಪಠ್ಯಜೇತ್ ||8|| ಹನೂಮನ್ವಂ ಚ ಸುಗ್ರೀವಂ ಭರತಂ ಚ ವಿಭೀಷಣಮ್ | ಲಕ್ಷ್ಮಣಾ ದಶತ್ರುರ್ಫಾ ಜಾಮ್ಬವನ್ನ೦ ದಳಾದಿಷು |೨| -- -- ಅರಣ್ಯಕಾಂಡದಲ್ಲಿ ಅಯ್ದನೆಯ ಸರ್ಗವು. -+ - ಪುನಃ ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು - ಎಲ್‌ ಪಾಶ್ವತಿ! ಸೂಕ್ಷ್ಮವಾಗಿರುವ ಒಂದು ಯಂತ್ರವನ್ನು ಈಗ ಕೇಳುವಳಾಗುವೆ ದಲು ಷಡ್ಯೂಣ ಚಕ್ರವನ್ನು ಬರೆದು, ಅದರ ಹೊರಗೆ ಅಷ್ಟದಳ ಕಮಲವನ್ನು ಬರೆಯುವುದು. ಅದರ ಮಧ್ಯದಲ್ಲಿ ಪೂರ್ವೋಕ್ತ ಕ್ರಮವಾಗಿ ಪೀರಪೂಜೆಯನ್ನು ಮಾಡುವುದು ಅನಂತರ, ಶ್ರೀರಾಮನಿಗೆ ಅಲಂಕಾರಾಂತವಾಗಿ ಪೂಜೆಯನ್ನು ಮಾಡಬೇಕು ||೧|| ಅವನ ಎಡಭಾಗದಲ್ಲಿ, ಶ್ರೀಸೀತಾದೇವಿಯನ್ನು ಅವಳ ನಾಮ ಮಂತ್ರದಿಂದ ಪೂಜಿಸು ವುದು, ಶ್ರೀರಾಮನ ಬಲಭಾಗದಲ್ಲಿ, ಲಕ್ಷ್ಮಣನನ್ನು ಅವನ ನಾಮಮಂತ್ರದಿಂದ ಅರ್ಚಿಸಬೇಕು ತ್ರಿಕೋಣದ ಎಡಗಡೆಯಲ್ಲಿ, ಒಂಭಾಗದ ಕೇಸರದಮೇಲೆ ಶಾರ್ಙ್ಗಧನುಸ್ಸನ್ನು ಆರಾಧಿ ಸುವುದು ||೨-೩|| ಹೀಗೆ ಪ್ರTಾನವೂ ಚಯನ್ನು ಮಾಡಿ, ಒಳಿಕ ಬಹಿರಂಗದೇವತೆಗಳನ್ನು ಆರಾಧಿಸಬೇಕು ಷಟ್ಟೋಣಗಳಲ್ಲಿ ಪೂರೈಾದಿಕ್ರಮವಾಗಿ ಹೃದಯವೂದಲಾದ ಆರು ಜ್ಞಾನೇಂದ್ರಿಯಗಳನ್ನು ಅರ್ಚಿ ಸಬೇಕು ||೪|| ಆಮೇಲೆ, ಅಷ್ಟದಳಪದ್ಮದ ದಳಗಳಲ್ಲಿ, ಪೂರೈಾದಿಕ್ರಮವಾಗಿ, ಹನುಮಂತ ಸುಗ್ರೀವ ಭರತ ವಿಭೀಷಣ ಲಕ್ಷ್ಮಣ ಅ೦ಗದ ಶತ್ರುಘ್ನ ಜಾಂಬವಂತರನ್ನು ಆರಾಧಿಸಬೇಕು ||೫||