ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M foಗ್ರಹ ರಾಮಾಯಣಂ _{ಸರ್ಗ ದೃಷ್ಟಿಂ ಜಯಸ್ತಂ ವಿಜಯಂ ಸುರಾಷ್ಟ್ರ ರಾಷ್ಟ್ರ ವರ್ಧನಮ್ | ಅಶೋಕಂ ಧರ್ಮಪಾಲಂ ಚ ಸುಮನಂ ದಳ ಮಧ್ಯತಃ | ದಳಾಗೋ ಲೋಕಪಾಲಾಂ ತದಸ್ತಾನ ತತೋ ಬಹಿಃ ||೬|| ತತಃ ಸಹಸ್ರನಾಮಾಧ್ಯೆತಿ ಅಷ್ಟೋತ್ತರಶತೇನ ವಾ ||೭| ತುಲಸೀಕುಗ್ಗಪದ್ಮಾ. ಮಾಲತೀಮಲ್ಲಿ ಕಾದಿಭಿಃ | ಕರವೀರೇಶ ಮೈಕಾ ರಾಮಂ ಸಮೂಜಯೇತ್ ತತಃ | vi ವನಸ್ಪತಿರಸೋತ್ಪನ್ನಃ ಇತಿ ಧೂಪಂ ನಿವೇದ್ಯ ಚ | ಸಾಂ ತ್ರಿವರ್ತಿಸ೦ಯಕ್ಕಂ ಇತಿ ದೀಪಂ ದರ್ಶಯೇತ್ | F॥ ತತೋ ಮೃಷ್ಟಂ ಪಡಸಾನ್ನಂ ಭಕ್ಷ್ಯಭೋಜ್ಯಫಲಾನ್ನಿ ತಮ್ | ನೈವೇದ್ಯಂ ತುಲಸೀಯುಕ್ತಂ ಸಮೈಕ್ಷಾ ನಿವೇದಯೇತ್ ||೧೦|| ಶಾಲೀಭಕ್ಕಂ ಸುಪಕ್ಷಿ ಶಿಶಿರಕರಸಿತಂ ಪಾಯಸಾಪೂಪಸೂಪಂ | ಲೇಹ್ಯಂ ಪೇಯಂ ಸುಚೋಪ್ಯಂ ಸಿತಮಮೃತಸಮಂ ಖಾರಿಕಾದ್ಯಂ ಸುಖಾದ್ಯವಆಜ್ಯಂ ಪಾದ್ಯಂ ಸಮಿಜ್ಯ ನಯನರುಚಿಕರಂ ಜೀರಕೈಲಾಮರೀಚ | ಸ್ವಾದೀಯಃ ಶಾಕರಾಜೇಪರಿಕರಮಮೃತಾಹಾರಜೋಪಂ ಜುಪಸ್ಸು ||೧೧|| ಅಷ್ಟದಳಗಳ ಮಧ್ಯಗಳಲ್ಲಿ, ದೃಷ್ಟಿ ಜಯಂತ ವಿಜಯ ಸುರಾಷ್ಟ್ರ ರಾಷ್ಟ್ರವರ್ಧನ ಅಶೋಕ ಧರಪಾಲ ಸುಮಂತ್ರರನ್ನು ಪೂಜಿಸುವುದು ದಳಗಳ ಅಗ್ರಭಾಗಗಳಲ್ಲಿ ಲೋಕಪಾಲಕ ರನ್ನೂ , ಹೊರಗಡೆ ಅವರ ಅಸ್ತ್ರಗಳನ್ನೂ ಪೂಜಿಸಬೆಕು || 2 || ಅನಂತರ, ಸಹಸ್ರನಾಮದಿಂದಲಾಗಲಿ, ಅಷ್ಟೋತ್ತರ ಶತನಾಮದಿಂದಲಾಗಲಿ, ಶ್ರೀರಾಮ ನನ್ನು, ತುಲಸಿ ಕುಂದ ಪದ್ಮ ಮೊದಲಾದುವುಗಳಿಂದಲೂ ಮಾಲತಿ ಮಲ್ಲಿಗೆ ಮೊದಲಾದುವುಗ ಳಿಂದಲೂ, ಕರವೀರ (ಕಣಿಗಳೆ) ಚಂಪಕ (ಸಂಪಿಗೆ) ಮೊದಲಾದುವುಗಳಿಂದಲೂ ಪೂಜಿಸ ಬೇಕು ||೭-೮|| 'ವನಸ್ಪತಿರಸೋತ್ಪನ್ನೋ ಗಾಢಃ ಸುಮನೋಹರಃ | ಆಫ್ರೀಯಃ ಸತ್ವ ದೇವಾನಾಂ ಧೂಪೋಯಂ ಪ್ರತಿಗೃಹ್ಯತಾಮ್ ||' ಎಂಬ ಮಂತ್ರದಿಂದ ಧೂಪವನ್ನು ಸಮರ್ಪಿಸಿ 'ಸಾಜ್ಯಂ ತ್ರಿವರಿ ಸಂಯುಕ್ತಂ ವಹ್ನ ನಾ ಯೋಜಿತಂ ಮಯಾ | ಗೃಹಾಣ ಮಟ್ಗಳಂ ದೀಪಂ ತ್ರೈಲೋಕ್ಯ ತಿಮಿರಾಪಹ ||” ಎಂಬ ಮಂತ್ರದಿಂದ ದೀಪವನ್ನು ಸಮರ್ಪಿಸಬೇಕು ||೯|| ಅನಂತರ, ಷಡ್ರಸೋಪೇತವಾಗಿಯೂ ಭಕ್ಷ್ಯ ಭೋಜ್ಯ ಫಲಗಳಿಂದ ಮುಕ್ತವಾಗಿಯೂ ಇರುವ ಮೃಷ್ಟಾನ್ನವನ್ನು ತುಳಸೀದಳದೊಡನೆ ಪ್ರೋಕ್ಷಿಸಿ, ಅದನ್ನು ನೈವೇದ್ಯಾರ್ಥವಾಗಿ ಶ್ರೀರಾ ಮನಿಗೆ ಸಮರ್ಪಿಸಬೇಕು |Coo. ನೈವೇದ್ಯ ಸಮರ್ಪಣಕಾಲದಲ್ಲಿ ಈ ಯೆರಡು ಶ್ಲೋಕಗಳನ್ನು ಹೇಳಬೇಕು,ಹಪ್ರಭೋ ಚಂದ್ರಕಿರಣದಂತೆ ಶುಭ್ರವಾಗಿರುವ ಚೆನ್ನಾಗಿ ಪಕ್ವವಾದ ಶಾಲ್ಯವನ್ನೂ, ಪಾಯಸ ಅಪೂಪ