{ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಆಧ ಕ್ರೀಮತ್ಸುನ್ನರಕಾಸ್ಟ್ ತ್ರಯೋದಕಃ ಸರ್ಗಃ ಪಾರ್ವತ್ಯುವಾಚ ಭಗರ್ವ ಮನ್ನರಾಜಸ್ಯ ಕಿಂ ಮುಖ್ಯಂ ಸಿದ್ಧಿಸಾಧನಮ್ | ತತ್ ಸರ್ವಂ ಮಮ ದೇವೇಶ ದಯಯಾಚಕ್ಷ ಸ ಹಾತ್ ||೧|| ಶ್ರೀನಿವಉವಾಚ, ದೇವೇತಿ ಮನ್ಮಸಿದ್ಧ ರ್ಥಂ ಪುರಶ್ಚರ್ಯೆವ ಸಾಧನಮ್ | ವಿನಾ ಯಯಾ ನ ಸಿದ್ಧಃ ಸ್ಯಾತ್ ಮತ್ತೋ ವರ್ಷಕತೈರಪಿ |೨|| ಭಕ್ತಿಶ್ರದ್ಧೆಷ್ಟದಾನಾದಿಚೆರೋಪಾಸ್ತಿಪ್ರಸಾದಿತಾತ್ || ರೋರ್ಮನ್ನವರ ಅಬ್ಬಾ ಸರ್ವಾಭೀಷ್ಟಪ್ರದಂ ಬುಧಃ | ಪೂರ್ವವಚ್ಚ ಜಪೇನ್ನಿತ್ಯ ಪೂಜಯೇಚ್ಛ ಪ್ರಯತ್ನ ತಃ ||೩|| ಪಟ್ಟ ಹಸ್ತಂ ಸಹಸ್ರ ವಾ ಶತಮಷ್ಟೋತ್ತರ ಶುಚಿಃ | ತ್ರಿಶತಂ ತ್ರಿಸಹಸ್ರ ವಾ ಜಪಂ ಕುರ್ಯಾದ್ದಿನೇದಿನೇ |೪|| ಸುಂದರಕಾಂಡದಲ್ಲಿ ಹದಿಮೂರನೆಯ ಸರ್ಗವು. ಶ್ರೀ ಪಾರ್ವತಿಯು ಪರಮೇಶ್ವರನನ್ನು ಕುರಿತು ಪ್ರಾರ್ಥಿಸುವಳು - ಸ್ವಾಮಿಾ ! ತಾವು ಅಪ್ಪಣೆ ಕೊಡಿಸಿದ ಶ್ರೀರಾಮಮಂತ್ರಕ್ಕೆ ಮುಖ್ಯವಾದ ಸಿದ್ದಿ ಸಾಧನ ವಾವುದು ? ದೇವದೇವೇಶ ! ಅದೆಲ್ಲವನ್ನೂ ಸಂಗ್ರಹಿಸಿ ನನಗೆ ಅಪ್ಪಣೆ ಕೊಡಿಸಬೇಕು ||೧|| ಶ್ರೀ ಪರಮೇಶ್ವರನು ಉತ್ತರಹೇಳುವನು - ಎಲೌ ಪಾಶ್ವತಿ ! ಈ ಮಂತ್ರ ಸಿದ್ದಿ ಸುವುದಕ್ಕೆ ಪುರಶ್ಚರಣೆಯ ಮುಖ್ಯಸಾಧನವು, ಇದಿ ಲ್ಲದಿದ್ದ ಪಕ್ಷದಲ್ಲಿ, ನೂರಾರು ವರ್ಷಗಳು ಕಳೆದರೂ ಮಂತ್ರವು ಸಿದ್ಧಿಸುವುದಿಲ್ಲ |೨| ಅದು ಕಾರಣ, ಆ ಪುರಶ್ಚರಣೆಯ ಕ್ರಮವನ್ನು ಕೇಳುವಳಾಗು ಪ್ರಥಮತಃ ಭಕ್ತಿಯಿಂ ಶ್ರದ್ದೆಯಿಂದಲೂ ಅವನಿಗೆ ಬೇಕಾದುದನ್ನು ಒಪ್ಪಿಸುವುದರಿಂದಲೂ ಗುರುವನ್ನು ಬಹು `ಸಬೇಕು ಆಮೇಲೆ ಅವನಿಗೆ ಅನುಗ್ರಹ ಹುಟ್ಟಿದ ಬಳಿಕ ಅವನಿಂದ ಸಾಭೀಷ ಇತ್ರವನ್ನು ಉಪದೇಶತೆಗೆದು ಕೊಂಡು, ಅದರಲ್ಲಿ ಭಕ್ತಿಶ್ರದ್ಧೆಗಳನ್ನಿಟ್ಟು ಜಪಮಾಡಿ ಗನನ್ನೂ ಪ್ರಯತ್ನ ಪೂರ್ವಕವಾಗಿ ಪೂಜಿಸಬೇಕು ||೩|| 'ಆರುಸಾವಿರ ಜಪವನ್ನಾಗಲಿ, ಒಂದು ಸಾವಿರವಾಗಲಿ, ನೂರೆಂಟಾಗಲಿ, 'ಸಾವಿರ ಜಪವನ್ನಾಗಲಿ ಪರಿಶುದ್ಧನಾಗಿ ಮಾಡಬೇಕು ||೪||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೨೦
ಗೋಚರ