೧೩] ಸುಂದರಕಾಂಡಃ ೧೦೧ ನಿತ್ಯಂ ತ್ರಿಷನಣುನಂ ಕ್ಷುದ್ರಕರ್ಮವಿವರ್ಜನಮ್ || ನಿತ್ಯ ಪೂಜಾ ನಿತ್ಯ ದಾನಂ ದೇವತಾಸ್ತುತಿಪೂಜನಮ್ | ನೈಮಿತ್ತಿಕಾರ್ಚನಂ ಚೈವ ವಿಶ್ವಾಸೋ ಗುರುದೇವಯೋಃ | ಜಪನಿಷ್ಠಾ ದ್ವಾದಶೈತೇ ಧರ್ಮಾಃ ಸ್ಯುರ್ಮಸಿದ್ದಿ ದಾಃ ||೧೯|| ಶಿರೋಜ್‌೦ ಪಞ್ಚಗವ್ವನ ಕೇವಲಾಮಲಕೇನ ವಾ | ಶ್ರುತಿಸ್ಮೃತಿಪುರಾಣೋಕ್ತಿ ಮತ್ತೆ ಸ್ನಾಯಾದನನ್ನರಮ್ ||೨೦|| ಶಕ್ಟ್ ಪವನಸ್ಸನಂ ಅನ್ಯಥಾ ದ್ವೀ ಸಕೃತ್ ತಥಾ ||೨೧|| ನಿತ್ಯಂ ಸೂರ್ಯಮುಪಸ್ತಾಯ ತಸ್ಯ ವಾಭಿಮುಖೋ ಜಪೇತ್ | ದೇವತಾಪ್ರತಿಮಾದೌ ವಾ ವಡ್ಸ್ ವಾರ್ಚ ತನ್ನು ಖಃ ||೨೦|| ಸ್ನಾನಪೂಚಾಜಪಧ್ಯಾನಹೋಮತರ್ಪಣತತ್ಪರಃ | ನಿಷ್ಕಾಮೋ ದೇವತಾಯಾಂ ಚ ಸರ್ವಕರ್ಮನಿವೇದಕಃ | ಏವಮಾದೀಂಶ್ಚ ನಿಯರ್ಮಾ ಪುರಶ್ಚರಣ ಕೃಚ್ಛರೇತ್ ||೧೩|| ಯದಿ ಗ್ರಾಮೇ ಜಪೇನ್ನನ್ನಂ ಕೂರ್ಮಯನ್ನು ನಿರೀಕ್ಷ ಚ | ಸಿದ್ಧರ್ಧಂ ತನ್ಮುಖೇ ತಿರ್ದ್ಧ ಕೂರ್ಮಸ್ಯಾಕೃತಿರುಚ್ಯತೇ ||೨೪| ಒ
ಪೂಜೆ, ನೈಮಿತ್ತಿಕವಾದ ಅರ್ಚನೆ, ಗುರುದೇವತೆಗಳಲ್ಲಿ ಶ್ರದ್ಧೆ, ಜಪದಲ್ಲಿ ನಿಷ್ಠೆ, ಈ ಹನ್ನೆರಡು ಧರಗಳೂ ಮಂತ್ರಸಿದ್ದಿಯನ್ನುಂಟುಮಾಡತಕ್ಕುವುಗಳು ||೧೮-೧೯|| ಮಂತ್ರಪುರಶ್ಚರಣೆಮಾಡತಕ್ಕವನು, ತಲೆಗೆ ಪಂಚಗವ್ಯದಿಂದ ಅಭ್ಯಂಗಮಾಡಿಕೊಳ್ಳಬೇಕು, ಅಧವಾ ಬರಿಯದಾದ ನೆಲ್ಲಿಯ ಕಾಯಿಯೊಂದರಿಂದಲಾದರೂ ಅಭ್ಯಂಗಮಾಡಿಕೊಳ್ಳಬೇಕು ಬಳಿಕ, ಶ್ರುತಿ ಸ್ಮೃತಿ ಪುರಾಣಗಳಲ್ಲಿ ಉಕ್ತವಾಗಿರುವ ಮಂತ್ರಗಳಿಂದ ಸ್ನಾನಮಾಡಬೇಕು ಶಕ್ತಿಯಿದ್ದರೆ ತ್ರಿಹವಣಸ್ನಾನಮಾಡಬೇಕು , ಇಲ್ಲದಿದ್ದರೆ ಪ್ರಾತರ್ಮಾಧ್ಯಾಹ್ನ ಕನ್ಯಾನಗಳೆರಡ ನ್ನಾಗಲಿ, ಅದಕ್ಕೂ ಶಕ್ತಿಯಿಲ್ಲವಾದರೆ ಪ್ರಾತಸ್ಥಾನವೊಂದನ್ನೇ ಆಗಲಿ ಮಾಡಬೇಕು|೨೦-೨೧|| ನಿತ್ಯವೂ ಸೂರನನ್ನು ಉಪಸ್ಥಾನಮಾಡಿ ಅವನಿಗಿದುರಾಗಿಯಾದರೂ ಜಪಮಾಡಬಹುದು, ಅಧವಾ, ದೇವತಾವಿಗ್ರಹಗಳಲ್ಲಿಯಾದರೂ ಅಗ್ನಿ ಯಲ್ಲಾದರೂ ದೇವರನ್ನು ಆವಾಹಿಸಿ-ಅದಕ್ಕೆ ಅಭಿಮುಖವಾಗಿ ಜಪಮಾಡಬಹುದು |೨೨||
- ಸ್ನಾನ ಪೂಜ ಜಪ ಧ್ಯಾನ ಹೋಮ ತರ್ಪಣಗಳಲ್ಲಿ ನಿರತರಾಗಿರಬೇಕು ಐಹಿಕಾಮು ಗಳೊಂದರಲ್ಲೂ ಅಭಿಸಂಧಿಯಿಡದೆ, ಸತ್ವಕರ ಫಲವನ್ನೂ ಈಶ್ವರಾರ್ಪಣಮಾಡಬೇಕು ವ ಶರಣಮಾಡತಕ್ಕವರು, ಇವೇ ಮೊದಲಾದ ನಿಯಮಗಳನ್ನು ಆಚರಿಸಬೇಕು ||೨೩||
ಗ್ರಾಮದೊಳಗಿದ್ದುಕೊಂಡು ಜಪಮಾಡುವಪಕ್ಷದಲ್ಲಿ, ಜಪಸಿದ್ದಿಗಾಗಿ ಈ ಮಾಡಿ ಅದನ್ನು ನೋಡುತ6ತುಗೊಂಡು ಜಪಮಾಡಬೇಕು ಈಗ ಆ ” ಪವನ್ನು ಹೇಳುವೆನು ||೨೪||