ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೫ ಅರಣ್ಯಕಾಂಡಃ ಬ್ರಹ್ಮಶಾರ್ವಿಮಲಯವಿಭಿಃ ಸೂಪವಿಷ್ಟೆ ಸಮೇತಃ ಲಕ್ಷ ಶಿಞ್ಞQಲಯಕರಯಾ ಸಾದರಂ ವೀಜ್ಯಮಾನಃ | ನರ್ಮಕ್ರಿಡಾಪಹಸಿತಮುಖೋ ಹಾಸರ್ಯ ಪಭೋರ್ಕ್ ಭು ಪಾತ್ರೆ) ಕನಕರಚಿತೇ ಪಡರ್ಸಾ ಶ್ರೀರಮೇಶಃ ||೧೦|| ಗಾಣ ಸಿಕಂ ಜಲಂ ದದ್ಯಾತ್ ದದ್ಯಾದಾಚಮನಂ ತತಃ | ಹಸ್ತವಾಸ, ಸಕರ್ಪೂರಂ ಮಕುಟಂ ಭೂಷಣಾನಿ ಚ | ಕುಲಾದೀನಿ ಶಬ್ದಾದಿ ದಶ ಮುದ್ರಾ ಪ್ರದರ್ಶಯೇತ್ ||೧೩|| ಧನುರ್ಬಾಣಾಖ್ಯಮುದ್ರ ಚ ದರ್ಶಯೇದ್ಘಾಮದಕ್ಷಿಣೇ || ೧ || ಸಪಗಳನ್ನೂ ಲೇಹ್ಯ ಪೇಯ ಚೇಷ್ಯಗಳನ್ನೂ, ಶುಭ್ರವಾಗಿಯ ಅಮೃತಕ್ಕೆ ಸಮಾನವಾ ಗಿಯ ಇರುವ-ತಿನ್ನುವುದಕ್ಕನುಕೂಲವಾದ-ಖಾರಿಕೆ (ಗಾರಿಗೆ-ಪೂರಿ ಚಿರೋಟಿ ಮುಂತಾದುವು, ಮೊದಲಾದ ಭಕ್ಷ್ಯಗಳನ್ನೂ, ಪ್ರಶಸ್ತವಾಗಿಯೂ ಪೂಜಾಯೋಗ್ಯವಾಗಿಯೂ ನೇತ್ರಮನೋಹ ರವಾಗಿಯೂ ಇರುವ ಆಜ್ಯವನ್ನೂ, ಅತಿಸ್ವಾದುವಾಗಿರುವ ಜೀರಿಗೆ ಏಲಕ್ಕಿ ಮೆಣಸುಗಳನ್ನೂ ನಾನಾವಿಧ ಶಾಕಸಮುದಾಯಗಳನ್ನೂ , ನೀನು ಅಮೃತವನ್ನು ಆಸ್ವಾದಿಸುವಂತೆ ಪ್ರೀತಿಯಿಂದ ಸ್ವೀಕರಿಸುವನಾಗು ||೧೧|| ಶ್ರೀ ಲಕ್ಷ್ಮೀಪತಿಯು, ತನ್ನ ಪಂಕ್ತಿಯಲ್ಲಿ ಭೋಜನಾರ್ಧವಾಗಿ ಕುಳಿತಿರುವ ಬ್ರಹ ಶಿವ ಮೊದಲಾದವರೊಡನೆಯ ಮಹರ್ಷಿಗಳೊಡನೆಯ ಕೂಡಿದವನಾಗಿ, ಕೈಯಲ್ಲಿ ಬಳೆಯ ಸದ್ದು ಮಾಡುತಿರುವ ಶ್ರೀ ಮಹಾಲಕ್ಷ್ಮಿಯಿಂದ ಆದರಪೂರ್ವಕವಾಗಿ ಬೀಸಲ್ಪಡುತ, ನರ್ವಾಲಾ ಪಗಳಿಂದ ಮುಖದಲ್ಲಿ ಮಂದಹಾಸವನ್ನು ತೋರಿಸುತ, ತನ್ನ ಪಂಕ್ತಿಯಲ್ಲಿ ಭೋಜನಮಾಡುತಿರು ವವರನ್ನೂ ನಗಿಸುತ, ಸುವರ್ಣಮಯವಾದ ಪಾತ್ರೆಯಲ್ಲಿ ಷಡ್ರಸೋಪೇತವಾದ ಮೃಷ್ಟಾನ್ನ ವನ್ನು ಭುಂಜಿಸುತಿರುವೆನು ||೧೨|| ಹೀಗೆ ಈ ಯೆರಡು ಶ್ಲೋಕಗಳನ್ನೂ ಪರಿಸಿ, ಬಳಿಕ ಗಂಡೂವಾರ್ಧವಾದ (ಬಾಯಿಮುಕ್ಕು ಳಿಸುವುದಕ್ಕೆ) ಜಲವನ್ನೂ, ಆಚಮನೀಯವನ್ನೂ, ಕರ್ಪೂರಮಿಶ್ರಿತವಾದ ಕರೋದ್ವರ್ತನ ಕೈ ಯೊರಸಿಕೊಳ್ಳುವುದಕ್ಕೆ ವಸ್ತ್ರವನ್ನೂ, ಮಕುಟವನ್ನೂ, ಕುಂಡಲ ಮೊದಲಾದ ಆಭರಣಗಳನ್ನೂ ಸಮರ್ಪಿಸಬೇಕು. ಬಳಿಕ, ಶಂಖಮುದ್ರ ಮೊದಲಾಗಿ ಹತ್ತು ಮುದ್ರೆಗಳನ್ನು ತೋರಿಸಬೇಕು. ಎಡಗಡೆಯಲ್ಲಿ ಧನುರ್ಮುದ್ರೆಯನ್ನೂ, ಬಲಗಡೆಯಲ್ಲಿ ಬಾಣಮುದ್ರೆಯನ್ನೂ ತೋರಿಸ ಬೇಕು ||೧೩-೧೪||