೧೪] ಸುಂದರಕಾಂಡ ೧೧೫ ಉದಿತೇ ಸಸ್ಯ ಭಾಗ್ಯಾ– ಗುರ್ವನುಗ್ರಹಭಾಸ್ಕರೇ | ನಷ್ಟೇ ಮೋಹಾನ್ಧತಮಸೇ ಭವಸ್ಸಪ್ಪ ದಿಬೋಧಿತಃ ||೧೧|| ವ್ಯುತ್ಥಾಮೈಮಣಶಯ್ಯಾತೋ ಮನಸೇಯನಿಗ್ರಹಮ್ | ಶೌಚಂ ಧ್ಯಾತ್ವಾ ಸತ್ಯವಾಕ್ಯಂ ದತ್ತ ಧಾವನವಚ್ಚರೇತ್ ||೧೨|| ಧ್ಯಾಯೇದ್ರಾಮಂ ಮರ್ಧಿ ಗಲ್ಲ೦ ತತ್ಪಾದೋದಕಜಾಮಿಡಾಮ್ | ಪಿಜ್ಜಳಾಂ ಯಮುನಾಂ ಧ್ಯಾಯೇತ್ ಸುಪಮಾ ತು ಸರಸ್ವತೀಮ್ || ಫುಲಸ್ಯ ಚ ಭುವೋರ್ಮಧೈ ಖೇಚರೀಮುದ್ರಯಾತ್ಮವಿತ್ | ಧ್ಯಾತ ತೀರ್ಥ ಪ್ರಯಾಗಾಖ್ಯಂ ತತ್ರ ಯದ್ದಿನೇದಿನೇ |೧೪|| ಜ್ಞಾನಪ್ರದೇ ಧ್ಯಾನಜಲೇ ಕೃತ್ವಾ ಸ್ನಾನಂ ಮನೋಲಯಮ್ | ಕ್ಲಾಳಯಭರಾಗೇರ್ಪಾಸೂಯಾದಿಮಲವಳ್ಳಸಾ ೧೫|| ಧೃತ್ತೋಪಶಮಸದಸ್ಯಂ ವೈರಾಗ್ಯನಿಯಮನ್ನಿತಃ || ರಾಮನಾಮಾಖ್ಯಾಚಮನಂ ಮಧ್ಯೆಮಧ್ಯೆ ಸಮಾಚರೇತ್ ||೧೬|| ಕೃತಾ-ಜಪಾಖ್ಯಗಾಯತ್ರಾ, ಪ್ರಾಣಾಯಾರ್ಮಾ ರವೇ ಮಯಿ || ಯಆತ್ಸಾ ಸ ತೇಕವಿವೇತ್ಯುಪಸ್ಟಾನಂ ಸಮಾಚರೇತ್ ||೧೭|| ಗ್ರಹವೆಂಬ ಸೂರನು ಉದಯಿಸಲಾಗಿ, ಮೋಹವೆಂಬ ಅಂಧತಮಸ್ಸು ನಷ್ಟವಾಗುವುದು , ಆಗ ಸಂಸಾರವೆಂಬ ನಿದ್ರೆಯ ದಸೆಯಿಂದ ಎಚ್ಚತ್ರವನಾಗಿ, ಈಷಣತ್ರಯವೆಂಬ ಹಾಸುಗೆಯನ್ನು ಬಿಟ್ಟು ಎದ್ದು, ತನ್ನ ಮನಸ್ಸಿನಲ್ಲಿಯೇ ಇಂದ್ರಿಯನಿಗ್ರಹವನ್ನು ಶೌಚ ವೆಂದು ಧ್ಯಾನಮಾಡಿ, ಸತ್ಯ ವಚನವನ್ನು ದಂತಧಾವನವಂದು ಭಾವಿಸಬೇಕು ||೧೦-೧೨|| ಬಳಿಕ ತನ್ನ ಶಿರೋಭಾಗದಲ್ಲಿ ಶ್ರೀರಾಮನನ್ನು ಧ್ಯಾನಿಸಬೇಕು ಅಲ್ಲಿರುವ ಇಡಾನಾಡಿ ಯನ್ನು ಗಂಗೆಯನ್ನಾಗಿಯೂ, ಪಿಂಗಳಾನಾಡಿಯನ್ನು ಯುಮುನಾನದಿಯನ್ನಾಗಿಯೂ, ಸುಷು ಮ್ಯಾ ನಾಡಿಯನ್ನು ಸರಸ್ವತಿ ನದಿಯನ್ನಾಗಿಯೂ ಭಾವಿಸಬೇಕು ||೧೩! ಆತ್ಮಜ್ಞನಾದವನು ಮಗಿನ ಮೇಲುಗಡೆ ಭೂಮಧ್ಯದಲ್ಲಿ ಖೇಚರೀ ' ಯಂಬ ಮುದ್ರೆ ಯಿಂದ ಪ್ರಯಾಗತೀರ್ಥವನ್ನು ಧ್ಯಾನಿಸಿ, ಅಲ್ಲಿ ಪ್ರತಿದಿನವೂ ಸ್ನಾನಮಾಡಬೇಕು ||೧೪|| ಜ್ಞಾನವೆಂಬ ಮಡುವಿನೊಳಗೆ ಧ್ಯಾನವೆಂಬ ಜಲದಲ್ಲಿ ಮನೋಲಯವೆಂಬ ಸ್ಥಾನವನ್ನು ಮಾಡಿ, ಲೋಭ ರಾಗ ಈರ್ಷ್ಯ ಅಸೂಯೆ ಮುಂತಾದುವುಗಳಂಬ ಮಲವನ್ನು ಬೇಗನೆ ತೊಳ ಯಬೇಕು || ೨೫|| ಉಪಶಾಂತಿಯೆಂಬ ವಸ್ತ್ರವನ್ನು ಧರಿಸಿ, ವೈರಾಗ್ಯವೆಂಬ ನಿಯಮದೊಡನೆ ಯುಕ್ತನಾಗಿ, ಮಧ್ಯ ಮಧ್ಯದಲ್ಲಿ ರಾಮನಾಮಸ್ಮರಣೆಯೆಂಬ ಆಚಮನವನ್ನು ಆಚರಿಸುತ್ತಿರಬೇಕು ||೧೬|| ಅಜಪಯೋಗವೆಂಬ ಗಾಯತ್ರಿಯಿಂದ ಪ್ರಾಣಾಯಾಮವನ್ನು ಮಾಡಿ, ತಾನೆಂಬ ಆದಿತ್ಯ ನಿಗೆ ಅಭಿಮುಖವಾಗಿ, ಆತ್ಮಪದಾರ್ಧವೆಂಬುದು ಒಂದೇ ಒಂದಿರುವುದೆಂಬ ಭಾವನೆಯನ್ನು ಉಪ ಸ್ಥಾನವನ್ನಾಗಿ ಆಚರಿಸಬೇಕು ||೧೭||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩೭
ಗೋಚರ