ಸಂಗ್ರಹ ರಾಮಾಯಣಂ [ಸರ್ಗ ಪ್ರಾರಬ್ಧ ಕರ್ಮವಶತಃ ಸುಕೃತಂ ಯಚ್ಚು ಭಾಶುಭಮ್ | ಆಸುಷುಪ್ತಿ ಪ್ರಿಯೇ ನಿತ್ಯಕರ್ಮತೇನ ತದೀಕ್ಷತಾಮ್ ||೧|| ಅಹಮೇಕೋ ನ ಮತ್ತೊನ್ಯಃ ಇಕಾನಮಥಾಶ್ರಿತಃ || ಬ್ರಹ್ಮಾಂ ಮಲ್ಟಿಪಂ ಧ್ಯಾತ್ವಾ ವಿಶಾನಂ ತಾರಕಾಗಣಮ್ ||೧೯|| ಪಾರ್ಶ್ವಾದರ್ಶೌ ಪುಷ್ಪವನ್ಸ್ ಧ್ಯಾತ್ಸಾ ಥ ಹರಿಮವ್ಯಯಮ್ | ಅಣೋರಣುಂ ಚ ಮಹತೋ ಮಹಾನ್ಗಂ ತತ್ರ ಭಾವಯೇತ್ ||೨೦|| ಸರ್ವಪ್ರಣಿಹೃದಬ್ಬಾಶ್ಯಪೀಠ ಏಾ ವಾಹ್ಯ ಮಾಧವಮ್ | ಪರವಶತೋ ದೇಹಾವಸಾಮುದ್ರಾ ಪ್ರದರ್ಶಯೇತ್ ||೨೧|| ಬ್ರಹ್ಮಣೋ ನಿರ್ಮಲತಂ ಯತ್ ಪಾದ್ಯಾರ್ಥುನರೂಪಕಮ್ | ಭಾವಯೇನ್ನಿತ್ಯ ಶುದ್ಧತ್ವಂ ಶುದ್ಧಾಚಮನಮಾಚರೇತ್ ||೧೦|| ಭೂರೂಪತ್ನಂ ತಸ್ಯ ಗನ್ ಪುಚ್ಛತೇನ ವಿಭಾವಯೇತ್ | ವಸ್ತಾತ್ಮನಾ ದಿಗಾತ್ಮತ್ವಂ ಧ್ಯಾಯೇದ್ದೇವಸ್ಯ ತತ್ತ್ವವಿತ್ 1೦೩|| ಎಲೌ ಪಾಶ್ವತಿ ! ಎದ್ದುದು ಮೊದಲ್ಗೊಂಡು ಮಲಗುವವರೆಗೂ ಪ್ರಾರಬ್ಧ ಕರವಶದಿಂದ ಯಾವ ಶುಭಾಶುಭಕರಗಳು ಮಾಡಲ್ಪಡುವುವೋ, ಅವನ್ನು ನಿತ್ಯಕರವೆಂದು ಭಾವಿಸಬೇಕು|| ಆ ಬಳಿಕ, “ ನಾನೊಬ್ಬನೇ ಇರತಕ್ಕವನು, ನನ್ನನ್ನು ಬಿಟ್ಟು ಬೇರೆ ಯಾವುದೂ ಇಲ್ಲ' ಎಂಬ ಏಕಾಂತಪ್ರದೇಶವನ್ನಾಶ್ರಯಿಸಿದವನಾಗಿ, ಬ್ರಹ್ಮಾಂಡವನ್ನು ಮಂಟಪವನ್ನಾಗಿಯ-ನಕ್ಷತ್ರಮಂ ಡಲವನ್ನು ಮೇಲುಕಚ್ಚನ್ನಾಗಿಯ ಸೂರಚಂದ್ರರನ್ನು ಪಾರ್ಶ್ವದಲ್ಲಿ ರುವ ನಿಲುಗನ್ನಡಿಯನ್ನಾ ಗಿಯೂ ಧ್ಯಾನಿಸಿ, ಅಣುವಿಗಿಂತ ಅಣುವಾಗಿಯೂ ಮಹತ್ತಿಗಿಂತ ಮಹತ್ತಾಗಿಯ ಇರುವ ಶ್ರೀಹರಿಯನ್ನು ಧ್ಯಾನಿಸಬೇಕು ||೧೯-೨೦|| ಸಮಸ್ತವಾದ ಪ್ರಾಣಿಗಳ ಹೃದಯಕಮಲವೆಂಬ ಪೀರದಲ್ಲಿ ಶ್ರೀಮಾಧವನನ್ನು ಆವಾಹನ ಮಾಡಿ, ತನ್ನ ಪ್ರಾರಬ್ಧ ಕರವಶದಿಂದ ದೇಹಕ್ಕೆ ಉಂಟಾಗಿರುವ ಅವಸ್ಥೆಗಳೆಂಬ ಮುದ್ರೆಗಳನ್ನು ಪ್ರದರ್ಶನಮಾಡಬೇಕು ||೨೧|| ಬ್ರಹ್ಮವಸ್ತುವು ನಿಮ್ಮಲವಾಗಿರುವುದಾವುದುಂಟೋ-ಅದನ್ನು ಪಾದ್ಯ ಅರ್ಫ್ಘ ಸ್ನಾನಗಳೆಂಬು ದಾಗಿ ಭಾವನೆಮಾಡಬೇಕು , ಬ್ರಹ್ಮನು ನಿತ್ಯ ಶುದ್ಧನಾಗಿರುವನೆಂಬುದಾವುದುಂಟೋ- ಅದನ್ನು ಶುದ್ಧಾಚಮನವನ್ನಾಗಿ ಆಚರಿಸಬೇಕು ||೨೨|| ಸಾತ್ಮಕನಾಗಿರುವ ಪರಬ್ರಹ್ಮನು ಭೂಮಿರೂಪನಾಗಿರುವುದಾವುದುಂಟೋ- ಅದನ್ನು ಗಂಧ ಪುಷ್ಪಾದಿಗಳೆಂದು ಭಾವಿಸಬೇಕು , ಆ ಪರಾತ್ಪರನು ದಿಕ್ಕುಗಳ ರೂಪದಲ್ಲಿ ರುವಿಕೆಯನ್ನು ವಸ್ತ್ರವನ್ನಾಗಿ ಭಾವಿಸಬೇಕು ||೨೩||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩೮
ಗೋಚರ