ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಸುಂದರಕಾಂಡ ೧೧೭ ಶ್ರೀವತ್ಸಂ ಪ್ರಕೃತಿಂ ಧ್ಯಾಯೇತ್ ಪುರುಷಂ ಕೌಸ್ತುಭಂ ತಥಾ ಉದಾತ್ತಾದಿನ್ನರಾತ್ಮತ್ವಂ ಧ್ಯಾಯೇದ್ದಾನಾತ್ಮನಾ ಹರೇಃ ||೨೪|| ಮನತ್ಮಕ ಭಾವಯಿತ್ಸಾ-ಹಂಕಾರಂ ಕವತ್ ತತಃ | ಸ್ವಾನನಂ ಕಮಲಂ ಬುದ್ಧಿಂ ಧ್ಯಾಯೇತ್ ಕೌಮೋದಕೀಂ ಹರೇಃ ||೨೫|| ಹೆಚ್ಚಕ್ಕಿಂ ಜಾನಕೀಂ ಧ್ಯಾಯೇತ್ ರಾಫುವಸ್ಯಾನಪಾಯಿನೀಮ್ | ಅಶೇಷಶಬ್ದ ವಾಚ್ಯ ತ್ವಂ ಪೂಜಾನಾಸ್ಯ ಭಾವಯೇತ್ |೨೬|| ವಾತಾತ್ಮತ್ವಮಲೇಪತ್ನಂ ಧೂಪನಾಸ್ಯ ಭಾವಯೇತ್ | ದೀಪತೇನ ಸಪ್ರಭತ್ವಂ ವಹ್ನಾ ದ್ಯಾತ್ಮತೃಮಪ್ಲಮ್ ||೨೭|| ಜರರಾಗ್ನಿ ಸ್ವರೂಪಾಯ ಜಲಾಶೇಪರಸತಾಮ್ | ನೈವೇದ್ಯಂ ರಾಹುವಾಯಾ ಧ್ಯಾಯೇದ್ರಾಮಾಯ ಕಲ್ಪವಿತ್ |೨v|| ಅಶೇಪಮಟ್ಗಳಾತ್ಮತ್ವಂ ತಾಮ್ರಲತೇನ ಜನಯೇತ್ | ಸಸ್ಯ ಜ್ಞಾನೇಯಾಣ್ಯಾಯ ನೀರಾಜನತಯಾ ವಿಭೋ ||೨೯|| - ಪ್ರಕೃತಿಯನ್ನು ಶ್ರೀವತ್ಸ ಚಿಹ್ನವನ್ನಾಗಿಯ, ಪುರುಷನನ್ನು ಕೌಸ್ತುಭಮಣಿಯನ್ನಾಗಿ ಯ, ಅವನು ಉದಾತ್ರಾದಿಸ್ವರರೂಪದಲ್ಲಿರುವಿಕೆಯನ್ನು ಧ್ಯಾನವನ್ನಾಗಿಯೂ ಭಾವಿಸಬೇಕು | ಬಳಿಕ, ಮನಸ್ಸನ್ನು ಚಕ್ರವನ್ನಾಗಿಯೂ, ಅಹಂಕಾರವನ್ನು ಶಂಖವನ್ನಾಗಿಯೂ, ಆನಂದ ವನ್ನು ಕಮಲವನ್ನಾಗಿಯೂ, ಬುದ್ದಿಯನ್ನು ಕೌಮೋದಕಿಯನ್ನಾಗಿಯ ಧ್ಯಾನಿಸಬೇಕು ||೨೫|| ಚಿಚ್ಛಕ್ತಿಯನ್ನು ಸದಾ ಶ್ರೀರಾಮನಿಗ ಪಾರ್ಶ್ವವರ್ತಿ ನಿಯಾದ ಶ್ರೀಜಾನಕಿಯನ್ನಾ ಗಿಯ, ಆ ಪರಮಾತ್ಮನು ಸಕಲಶಬ್ದ ವಾಚ್ಯನಾಗಿರುವಿಕೆಯನ್ನು ಅವನ ಪೂಜೆಯನ್ನಾಗಿಯೂ ಭಾವಿಸಬೇಕು ||೨೬|| ಅವನು ವಾಯುರೂಪನಾಗಿಯೂ ನಿರ್ಲೆ ಪನಾಗಿಯ ಇರುವಿಕೆಯನ್ನು ಧೂಪವನ್ನಾ ಗಿಯೂ, ಸ್ವಪ್ರಕಾಶನಾಗಿಯೂ ಅಗ್ನಿ ಸೂರಾದಿರೂಪನಾಗಿಯ ಇರುವಿಕೆಯನ್ನು ದೀಪವನ್ನಾ ಗಿಯ ಸಮರ್ಪಿಸಬೇಕು |೨೭). ಅವನು ಜಲರೂಪನಾಗಿಯೂ ಸಮಸ್ತ ರಸರೂಪನಾಗಿಯೂ ಇರುವಿಕೆಯೆಂಬುದಾವು ದುಂಟೋ- ಅದನ್ನು, ಜರರಾಗ್ನಿ ಸ್ವರೂಪನಾದ ಶ್ರೀರಾಮನಿಗೆ ನೈವೇದ್ಯವನ್ನಾಗಿ ಸಮರ್ಪಿಸ ಬೇಕು ||೨೮|| ಏಲೌ ಪಾಶ್ವತಿ ! ಅವನು ಸಮಸ್ತ ಮಂಗಳಸ್ವರೂಪನಾಗಿರುವನೆಂಬುದನ್ನು ತಾಂಬೂಲ ವನ್ನಾಗಿಯೂ, ತನ್ನ ಜ್ಞಾನೇಂದ್ರಿಯಗಳನ್ನು ಅವನಿಗೆ ನೀರಾಜನವನ್ನಾಗಿಯ ಸಮರ್ಪಿ ಸಬೇಕು ||೨೯||