ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ oಗ್ರಹ ರಾಮಾಯಣಂ fಸರ್ಗ (ಸರ್ಗ ಲವಲ್ಲಿಂ ಜಾತಿತಕಲಚೂರ್ಣ೦ ಕ್ರಮುಕಖಾದಿರವಮ್ | ಕರ್ಪೂರಂ ತುಲಸೀಪತಂ ತಾಮ್ರಲಂ ಚ ಸಮರ್ಪಯೇತ್ ॥೧೫ ಆದರ್ಶಯೇತ್ ತಥಾದರ್ಕಂ ಕಯೇಚ್ಚ ತಚಾಮರೇ | ತಥಾ ನೀರಾಜನಂ ಶ್ರೀಮತ್ ಮಙ್ಗಳೇಶಾಯ ಕಲ್ಪಯೇತ್ | ೧೬ || ವೈದಿಕಂ ಮನಮುಚ್ಚಾರ್ಯ ದದ್ಯಾತ್ ಪ್ರಾಇಲಿಂ ತತಃ | ಜರ್ಪ ದೇವಂ ನಮಸ್ಸುರ್ಯಾತ' ಪ್ರಸೀದ ಭಗವತಿ || ೧೭|| ಧೈಯಂ ಸದಾ ಪರಿಭವನ್ನುಮಭೀಷ್ಟದೊಹಂ ತೀರ್ಥಾಸ್ಪದಂ ಶಿವವಿರಿನುತಂ ಶರಣ್ಯಮ್ | ನೃತ್ಯಾರ್ತಿಹಂ ಪ್ರಣತಪಾಲ ಭವಾಬಿ ಪೋತಂ ವನ್ನೇ ಮಹಾಪ್ರರುಷ ತೇ ಚರಣಾರವಿನಮ್ || ೧vil ತ್ಯಕ್ಕೆ ಸುದುಸ್ಯಹಸುರೇಪ್ಪಿತರಾಗ್ಯಲಕ್ಷ್ಮಿ ಧರ್ಮಿಷ್ಟ ಆರ್ಯವಚಸಾ ಯದಗಾದರಣಮ್ || ಮಾಯಾಮೃಗಂ ದಯಿತಯೆಪ್ಪಿ ತಮನ್ನಧಾವತ್ ವನ್ನೇ ಮಹಾಪ್ರರುಷ ಶ್ರೀ ಚರಣಾರವಿನಮ್ || ೧೯|| h ತಾಂ ಅನಂತರ ಲವಂಗವನ್ನೂ ಜಾಯಿಕಾಯನ್ನೂ ತಲ ಚೂರ್ಣವನ್ನೂ ಅಡಿಕೆ ಯನ್ನೂ ಕಲ್ಲು ಸಕ್ಕರೆಯನ್ನೂ ಕರ್ಪೂರವನ್ನೂ ತುಲಸೀಪತ್ರವನ್ನೂ ತಾಂಬೂಲವನ್ನೂ ಸಮ ರ್ಪಿಸಬೇಕು ||೧| ಬಳಿಕ, ಕನ್ನಡಿಯನ್ನು ತೋರಿಸಬೇಕು , ಛತ್ರಚಾಮರಾಮ್ಯುಪಚಾರಗಳನ್ನೂ ಕಲ್ಪಿಸ ಬೇಕು, ಸಕಲ ಮಂಗಳಾಧಿಪತಿಯಾದ ಶ್ರೀರಾಮನಿಗೆ ದಿವ್ಯವಾದ ನೀರಾಜನವನ್ನೂ ಸಮರ್ಪಿಸ ಬೇಕು ||೧೬|| ಬಳಿಕ, ವೇದಮಂತ್ರಗಳನ್ನು ಹೇಳಿ ಪ್ರಾಂಜಲಿಯನ್ನು ಸಮರ್ಪಿಸಬೇಕು , ಭಗವಂತನೇ ನೀನು ಪ್ರಸನ್ನನಾಗೆಂದು ಜಪಿಸುತ ನಮಸ್ಕಾರಮಾಡಬೇಕು ||೧೨|| ಪ್ರದಕಿ ಣನಮಸ್ಕಾರಮಾಡುವಾಗ ಹೀಗೆ ಸ್ತುತಿಸಬೇಕುಎಲೈ ಶರಣಾಗತ ರಕ್ತ ಕನೆ! ಮಹಾಪುರುಷನೆ' ಸರ್ವದಾ ಸರ್ವರಿಗೂ ಧೈಯವಾಗಿಯ, ಭಕ್ತರ ದುಃಖವನ್ನು ಪರಿಹರಿಸು ತಕ್ಕು ಭಾಗಿಯೂ, ಸರ್ವರಿಗೂ ಸಕಲೇಷ್ಟಾರ್ಥಗಳನ್ನೂ ಕೊಡತಕ್ಕುದಾಗಿಯ, ಸಮಸ್ತ ತೀರ್ಧಗಳಿಗೂ ಆಶ್ರಯವಾಗಿಯ, ಶಿವ ಬ್ರಹ್ಮಾದಿಗಳಿಂದ ಸ್ತುತಿಸಲ್ಪಟ್ಟು ದಾಗಿಯ, ಶರಣಾ ಗತವತ್ಸಲವಾಗಿಯ, ನೃತ್ಯರ ಆಯ್ಕೆಯನ್ನು ಧ್ವಂಸಮಾಡತಕ್ಕುದಾಗಿಯ, ಸಂಸಾರವೆಂಬ ಸಮುದ್ರಕ್ಕೆ ನೌಕೆಯಾಗಿಯೂ ಇರುವ ನಿನ್ನ ಚರಣಕಮಲವನ್ನು ನಾನು ವಂದಿಸುವೆನು |೧೮|| ಎಲೈ ಧರ್ಮಿಷ್ಟನೆ! ಮಹಾಪುರುಷನಾದ ಶ್ರೀರಾಮನೆ' ನಿನ್ನ ಯಾವ ಪಾದಾರವಿಂದವು ಸುತರಾಂ ಬಿಡಲ್ಪಡಲಾರದುದಾಗಿಯ ಇಂದ್ರಾದಿಗಳಿಂದ ಪ್ರಾರ್ಥಿತವಾಗಿಯೂ ಇರುವ ರಾಜ್ಯ