೧೨d ಶ್ರೀ ತತ್ವ ಸಂಗ್ರಹ ರಾಮಾಯಣಂ
- ಸರ್ಗ
ತತೋ ರಾಮೋಹಮತಿ ತಮ್ಮ ತಃ ಪ್ರವದ ಯೇ || ನ ತೇ ಸಂಸಾರಿಣೋ ನೂನಂ ರಾಮವಿನ ನ ಸಂಶಯಃ ||8|| ಕರ್ಮಮಾತ್ರ ಕಷ್ಟ ಸಾಧ್ಯಂ ದೇಹದ್ರವ್ಯಾಪೇಕ್ಷಯಾ | ಪ್ರತ್ಯವಾಯಾಕುಲಂ ತದ್ವತ್ ಅಲ್ಪನಶ್ವರವತ್ಸಲಮ್ |೩| ಭಾವನಾಭಜನಾದ್ಧರ್ಮಾ ರಾಮಭಕ್ತಿಂ ಚ ನಿಶ್ಚಲಾಮ್ | ತದ್ವಿಭುತ ಪರಿಜ್ಞಾನಂ ಪಾಪ್ಯ ನಿರ್ವೃತಿಮಾಪ್ನುಯಾತ್ ||೪|| ಕರ್ತುಮೇವನಶುದ್ಧಾತ್ಮಾನೀಶಣ್ಣೆತ್ ಸರ್ವದೇಹಿಸು | ಧ್ಯಾಶಂ ಪ್ರೇರಕಂ ಸರ್ವಾ೯ ನಿರ್ಲಜ್ಞಃ ಪ್ರಣಮೇತ್ ಸದಾ |೪೫|| ಏವಂ ನಮಸ್ಯಾ ನೀಚಾತ್ ಸರ್ವಾನಖ್ಯಾತ್ಮಭಾವನಾಮ್ | ಸರ್ವತ್ರ ಪೂರ್ಣಾ೦ ಲಭತೇ ತೂಣ೯೦ ಹೀನಾಭಿಮಾನರ್ವಾ ||8|| ಇಂತಹ ಸ್ಥಿತಿಯುಂಟಾದನಂತರ-ಯಾರು ರಾಮೋಹಮಸ್ಕಿ ' ಎಂದು ತತ್ವವನ್ನು ಸಂತತ ವಾಗಿ ಹೇಳುತ್ತಿರುವರೋ, ಅವರು ಖಂಡಿತವಾಗಿಯೂ ಸಂಸಾರಿಗಳಲ್ಲ, ಅವರು ಶ್ರೀರಾಮನೇ ಸರಿ, ಇದರಲ್ಲಿ ಸಂಶಯವಿಲ್ಲ ||೪೨|| ಪ್ರಪಂಚದಲ್ಲಿ ಕರಸಾಮಾನ್ಯವೇ ಕೇವಲ ಶ್ರಮಸಾಧ್ಯವಾದುದು ಏತಕ್ಕೆಂದರೆ, ಯಾವ ಕರವನ್ನು ಸಾಧಿಸಬೇಕಾದರೂ, ವಿಶೇಷವಾಗಿ ದೇಹಶಕ್ತಿಯ ದ್ರವ್ಯಾಧಿಸಂಪತ್ತಿಯ ಬೇಕಾ ಗುವುದು ಮತ್ತು, ಈ ಕಠ್ಯಗಳಲ್ಲಿ ಮಧ್ಯೆಮಧ್ಯೆ ಅನೇಕ ಪ್ರತ್ಯವಾಯಗಳು ಸಂಭವಿಸುವುವು. ಇಷ್ಟಾದರೂ, ಈ ಕರಗಳಿಂದ ಉಂಟಾಗತಕ್ಕ ಫಲವು ಅತ್ಯಲ್ಪವಾದುದು, ಅದೂ ಕೇವಲ ನಶ್ವ ರವಾಗಿರುವುದು ||೪೩|| ಹೀಗಿರುವಕಾರಣ, ಪ್ರಾಜ್ಞನಾದವನು, ಕ್ರಿಯೋಪಾಸನೆಗಿಂತ ಭಾವನೋಪಾಸನೆಯೇ ಉತ್ತಮಸಾಧನವೆಂದು ತಿಳಿದವನಾಗಿ, ಭಾವನೋಪಾಸನೆಯಿಂದ ಶ್ರೀರಾಮನಲ್ಲಿ ನಿಶ್ಚಲ ವಾದ ಭಕ್ತಿಯನ್ನೂ -ಅವನ ಸತ್ವವ್ಯಾಪಿತ್ವಜ್ಞಾನವನ್ನೂ ಪಡೆದು, ಬಳಿಕ ಆನಂದಭಾಗಿಯಾ ಗಬೇಕು ||೪೪|| ಹೀಗೆ ಮಾಡಲು ಯಾವನಾದರೊಬ್ಬನು ಚಿತ್ತಶುದ್ದಿ ಸಾಲದೆ ಅಸಮರ್ಧನಾಗಿದ್ದ ಪಕ್ಷ ದಲ್ಲಿ, ಅವನು ಸರಿ ಪ್ರಾಣಿಗಳಲ್ಲಿಯೂ ಪರಮೇಶ್ವರನು ಪ್ರೇರಕನಾಗಿರುವುದನ್ನು ಧ್ಯಾನಿಸುತ, ಸತ್ವ ಪ್ರಾಣಿಗಳಿಗೂ ಸದಾ ಲಜ್ಜೆಯನ್ನು ತ್ಯಜಿಸಿ ನಮಸ್ಕಾರಮಾಡುತ್ತಿರಬೇಕು ||೪೫|| - ಹೀಗೆ ನೀಚಜಾತಿಯ ವರೆಗೂ ಎಲ್ಲರನ್ನೂ ನಮಸ್ಕರಿಸುತ್ತಿಬಂದರೆ, ಆಗ ಅವನಿಗೆ ಅಭಿಮಾನ ನಷ್ಟವಾಗುವುದು , ಬಳಿಕ, ಸತ್ವವಸ್ತುಗಳಲ್ಲಿಯ ಆತ್ಮಭಾವನೆಯು ಪೂರ್ಣವಾಗಿ ಪ್ರಾಪ್ತವಾ ಗುವುದು ||೪||