ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨y [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಭವಮೋಹರುಗನ್ಧಾಕ್ಷ ಸದಾ೦ಸತ್ಯಪ್ರಲಾಪರ್ವಾ || ಅಶಾಪಿಶಾಚ್ಯಾ ಗಸ್ತರ್ಸ್ಸ ಭೂಮತಿ ಶಾನವರ್ಹಾ ||೨|| ಭವರೋಗಾದ್ವಿಮುಕ್ತಸ್ಯ ತತ್ವಜ್ಞಾನಪಧಾಶನಾತ್ | ಸ್ವಸ್ಥ ಚಿತ್ತಸ್ಯ ಸರ್ವತ್ರ ಸುಖಂ ಸ್ಯಾದಾಮಭಾವನಾ ||೩೩| ಇತಿ ಶ್ರೀಮತ್ಸುನ್ನರಕಾಸ್ಥ ಭಾವನಾಸ್ಪರೂಪನಿರೂಪಣಂ ನಾಮ ಚತುರ್ದಶಃ ಸರ್ಗಃ
ಇಂಧವನು, ಸಂಸಾರಮೋಹವೆಂಬ ರೋಗದಿಂದ ಕುರುಡಾದ-ವಿವೇಕವೆಂಬ ನೇತ್ರವುಳ್ಳವ ನಾಗಿ, ಸದಾ ಅಸತ್ಯವನ್ನು ಸತ್ಯವೆಂದು ಬೊಗುಳುತ, ಆಶೆಯಂಬ ಪಿಶಾಚಿಯಿಂದ ಆಕ್ರಮಿಸ ಲ್ಪಟ್ಟು, ನಾಯಿಯಂತೆ ಮನೆಮನೆಗೂ ಅಲೆಯುತ್ತಿರುವನು ||೬೨|| ತತ್ವಜ್ಞಾನವೆಂಬ ಔಷಧವನ್ನು ಸೇವಿಸಿ. ಸಂಸಾರವೆಂಬ ರೋಗದಿಂದ ಮುಕ್ತನಾಗಿ-ಸರತ್ರ ಸ್ವಸಹೃದಯನಾದವನಿಗೆ, ಶ್ರೀರಾಮನ ಭಾವನೆಯು ಸುಖವಾಗಿ ಸಿದ್ದಿ ಸುವುದು || ೩ || ಇದು ಸುಂದರಕಾಂಡದಲ್ಲಿ ಭಾವನಾಸ್ವರೂಪನಿರೂಪಣವೆಂಬ ಹದಿನಾಲ್ಕನೆಯ ಸರ್ಗವು