ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಸುಂದರಕಾಂಡಃ ೧೩) ಇತ್ಯುಕ್ಯ ಸ ರುರ್ದ ದೀನಃ ಪಶ್ಚಾತ್ತಾಪೇನ ಶುದ್ದ ಧೀಃ | ನನಾಮ ದನದಿವೋ ಮಹಾಯೋಗಿಪದಾಬ್ದಯೋಃ ||೩೫|| ದತ್ತಾತ್ರೇಯೋಪಿ ತಂ ದೃಪ್ಲಾ ಸ್ವಸಾನ್ನಿಧ್ಯಾದ್ರನಮ್ | ಕೃಪಯಾ ವಕುಮಾರೇಭೇ ಸನ್ನೂ ಹಿ ಮೃದುಮಾನಸಾಃ ||೩|| ಧಾರ್ತ ಪರೀಕ್ಷೆ ತೇ ಸಮ್ಯಕ್ ಭವಾನಯನಿದಾನಕಮ್ | ನಕ್ಷೆಹಮಿತಿ ತದ್ಧಾರ್ತ ಪರೀಕ್ಷಾಹೇದಮಬ್ಬಿಕೇ ||೩೭|| ಕರ್ಮಯುಕ್ತ ಜ್ಞಾನನಾಡೀ ತೀವಾ ಶ್ರದ್ದಾಭಿಧಾ ಸ್ಥಿರಾ | ಸೂಕ್ಷಾ ವಿವೇಕನಾಡಿಸ್ತು ಯಾಕುತಾಪಿ ನೇಕ್ಷ ತೆ |೩|| ಸೂಕ್ಷಪಿ ಯದಿ ಸಾ ನಪ್ಪಾ ನಾನಾಯೋನಿಗತಿರ್ಭವೇತ್ | ತದಾ-ಚಿಕಿತ್ಸಾಸಾಯಂ ಭವರೋಗೋ ಭವೇದ್ದು ನಮ |೩೯ - - - - - - - ಎಲೌ ಪಾರ್ವತಿ' ಹೀಗೆಂದು ಹೇಳಿ, ಪಶ್ಚಾತ್ತಾಪದಿಂದ ಶುದ್ಧ ಹೃದಯನಾದ ಆ ಬ್ರಾಹ್ನ ಣನು, ಬಹುದೀನನಾಗಿ ಅಳುತ, ಆ ಮಹಾತ್ಮನಾದ ಯೋಗೀಶ್ವರನ ಪಾದಗಳಿಗೆ ದೀರ್ಘದಂಡ ನಮಸ್ಕಾರಮಾಡಿದನು ||೩೫|| ಬಳಿಕ ಆ ದತ್ತಾತ್ರೇಯನೂ ಕೂಡ ತನ್ನ ಸಾನ್ನಿಧ್ಯದಿಂದ ನಷ್ಟಕ್ಕಷನಾದ ಆ ಬ್ರಾಹ್ಮ ಣನನ್ನು ನೋಡಿ, ವನ ಕೃಪೆಯಿಂದ ಹೀಗೆ ಉಪದೇಶಿಸು.ರಕ್ರಮಿಸಿದನು ಸರುಗರು ಸ್ವಭಾವತಃ ಮೃದುಹೃದಯರಾದವರು ||೧೬|| . ಪಾರ್ವತಿ ! ಪ್ರಥಮತಃ ಆ ದತ್ತಾತ್ರೇಯ ಯೋಗಿಯು ಆ ಎಣನನ್ನು ಕುರಿತು ಅಯ್ಯಾ ! ಬ್ರಾಹ್ಮಣ | ಚಿಕಿತ್ಸೆಗೆ ಉಪಕ್ರಮಿಸುವುದಕ್ಕೆ ಮೊದಲು ಧಾತುಗಳನ್ನು ಪರೀಕ್ಷಿಸಿ ರೋಗನಿದಾನವನ್ನು ಗೊತ್ತು ಮಾಡಿಕೊಳ್ಳ ಬೇಕಲ್ಲ ! ಆದುದರಿಂದ ಈಗ ನಾ ಮೊದಲು ನಿನ್ನ ನಾಡಿಗಳನ್ನು ಪರೀಕ್ಷಿಸಿ ಬಳಿಕ ಈ ಸಂಸಾರ ರೋಗಕ್ಕೆ ನಿದಾನವನ್ನು ನಿನಗೆ ಹೇಳುವೆನು ' ಎಂದು ಹೇಳಿ, ಅನಂತರ ಅವನ ಧಾತುಗಳನ್ನು - ರೀ ಕ್ಷಸಿ, ಆಮೇಲೆ ಅವನನ್ನು ಕುರಿತು ಈ ರೀತಿಯಾಗಿ ಹೇಳಲುಪಕ್ರಮಿಸಿದನು ||೩೭|| ಅಯ್ಯಾ ! ಬ್ರಾಹ್ಮಣ ! ಗ ನಿನಗೆ ಜ್ಞಾನನಾಡಿಯು ಕಲಸಮಾಡುತ್ತಿರುವುದು, ಶ್ರದ್ಧೆ ಯಂಬ ತೀವ್ರವಾದ ನಾಡಿಯು ಸ್ಥಿರವಾಗಿರುವುದು ಸೂಕ್ಷ್ಮವಾದ ವಿವೇಕನಾಡಿಯಾದರೋ, ಎಲ್ಲೆಲ್ಲಿಯೂ ಕಾಣುವುದೇ ಇಲ್ಲ ||೩೮|| ಅತಿಸೂಕ್ಷ್ಮವಾಗಿರುವ ಆ ವಿವೇಕನಾಡಿಯ ನಷ್ಟವಾಗಿಬಿಟ್ಟ ಪಕ್ಷದಲ್ಲಿ, ಬಳಿಕ ನಾನಾ ವಿಧವಾದ ಜನ್ಮಗಳಲ್ಲಿ ಗತಿಯುಂಟಾಗುವುದು, ಆಗ ಈ ಸಂಸಾರರೋಗವು ಯಾವ ಚಿಕಿತ್ಸೆಗೂ ಸಾಧ್ಯವಾಗುವುದಿಲ್ಲ , ಇದು ನಿಶ್ಚಯವ ||೩ ||