ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ದೇಹಲೋ ಹಿ ಸಂಸಾರಃ ಪಕ್ಕರ್ವಾರ್ಜನಯಾ ಸ ಚ | ಸಾ ಚಾವಿವೇಕವನ್ನಾಗಿಸಂಭೂತಾ ದ್ವಿಜಸತ್ತಮ ||೪|| ಸ ಚಾಭಿಮಾನಾತಿಭುಕ್ ಸಾ ಚಾಜ್ಞಾನಬುಳುಕ್ಷಯಾ | ಅವಿಚಾರೊಪೇಕ್ಷಿ ತೋಟೂತ್ ವಿವೃದ್ರೋ ವ್ಯಾಧಿವಚ್ಚ ನೈಃ |80|| ಅವಿಚಾರಾಗತೋ ಹೈಪಃ ರೋಗೋ ನಿರ್ಮೂಲಕೋಷ್ಯಲಮ್ | ಬಾಧತೇ ಸತತಂ ಭಾನಂ ಬಾಲಂ ಕಲ್ಪಿತಯಕ್ಷವತ್ |8|| ಅನಾದಿತ್ವಾ ದಸ್ಯ ಮಲಚರ್ಚಾ ವಾಸ್ತು ತಥಾಪ್ಯಯಮ್ | ಜ್ಞಾನಾನ್ನ ಶ್ಯತಿ ಚಾಸ್ಯಾವಿರ್ಭಾವವಾತ್ರಂ ವದೇ ಶೃಣು ||೩|| ಆದ್ ಕಾಮಜ್ವರೋ ಜಾತಃ ಸ್ಪಲ್ಪಸ್ತಮಸರ್ಹ ಭರ್ವಾ | ವಿಲಾಸಿನೀದುಷ್ಟನದ್ಯಾಂ ಮಗ್ನಸ್ತಾಪಶಾಕ್ತಯೇ |೪೪|| ಮಾಯಾದಿಜಿ ವಧೂಸನ್ನು ಪ್ರವಹ ಮನೋಭುವಿ | ವಿದಾರಯಲ್ಲೀ ಧೈರ್ಯಾರ್ದೀ ನರಕಾರ್ಣವವಾವಿಶೇತ್ ||೪|| ಎಲೈ ಬ್ರಾಹ್ಮಣನೆ | ಲೋಕದಲ್ಲಿ ಈ ಸಂಸಾರವೆಂಬುದು ದೇಕಮಲಕವಾಗಿರುವುದ ಲ್ಲವೆ ಆ ದೇಹವು ಪ್ರಾಕ್ತನ ಕರಗಳಿಂದ ಉಂಟಾಗುವುದು , ಈ ಪ್ರಾಕ್ತನೆ ಕರ ವೆಂಬುದು, ಅವಿವೇಕವೆಂಬ ಮಂದಾಗ್ನಿಯಿಂದ ಜನಿಸುವುದು ||೪|| ಈ ಅವಿವೇಕವೆಂಬ ಅಗ್ನಿ ಮಾಂದ್ಯವು, ಅಭಿಮಾನವೆಂಬ ಅತಿಭೋಜನದಿಂದ ಉಂಟಾಗು ವುದು , ಈ ಅಭಿಮಾನವೆಂಬ ಅತಿಭೋಜನವು, ಅಜ್ಞಾನವೆಂಬ ಕುತ್ತಿನಿಂದ ಮಾಡಲ್ಪಡುವುದು ಆಮೇಲೆ ಅವಿಚಾರದಿಂದ ಉಪೇಕ್ಷಿಸಲ್ಪಟ್ಟು, ಈ ಸಂಸಾರರೋಗವು ಮಲ್ಲಗೆ ಅಭಿವೃದ್ಧಿ ಪಡೆ ಯುವುದು ||೪೧|| ಹೀಗೆ ಅಎಚಾರದಿಂದ ಬಂದಿರುವ ಈ ಸಂಸಾರರೆಗವ್ರ, ವಸ್ತುತಃ ನಿಮ್ರಲವಾಗಿದ್ದರೂ, ಮನಸ್ಸಿನಲ್ಲಿ ಕಲ್ಪಿತವಾದ ಬೇತಾಳವು ಬಾಲಕನನ್ನು ಬಾಧಪಡಿಸುವಂತೆ, ಭ್ರಾಂತನಾದವನನ್ನು ವಿಶೇಷವಾಗಿ ಬಾಧಪಡಿಸುವುದು ||೪೨|| ಈ ಸಂಸಾರ ರೋಗವು ಅನಾದಿಯಾಗಿರುವ ಕಾರಣ, ಇದಕ್ಕೆ ಮೂಲವೇನೆಂಬ ವಿಚಾ ರವು ಈಗ ಬೇಡ ಆದರೂ, ಇದು ಜ್ಞಾನದಿಂದ ನಷ್ಟವಾಗುವುದೆಂಬುದು ನಿಶ್ಚಿತವು ಆದುದರಿಂದ ಇದು ಹುಟ್ಟುವ ರೀತಿಯನ್ನು ಮಾತ್ರ ನಿನಗೆ ಈಗ ಹೇಳುವನು, ಅದನ್ನು ಕೇಳುವನಾನು ||೪೩|| ಮೊದಲು ನಿನಗೆ ಸ್ವಲ್ಪ ಕಾಮವೆಂಬ ಜ್ವರವು ಹುಟ್ಟಿತು, ಬಳಿಕ ನೀನು ಅದನ್ನು ಸಹಿಸ ಲಾರದೆ, ಅದರ ತಾಪವನ್ನು ಶಾಂತಿಪಡಿಸುವುದಕ್ಕಾಗಿ, ಕಾಮಿನಿಯಂಬ ಕಟ್ಟ ನದಿಯಲ್ಲಿ ಮುಳುಗಿ ಬಿಟ್ಟೆ ||೪೪|| ಈ ವಿಲಾಸಿನಿಯಂಬ ದುಷ್ಟನದಿಯು, ಮಾಯೆಯಂಬ ಪಶ್ವತದಲ್ಲಿ ಹುಟ್ಟುವುದು, ಮನ ಸೃಂಬ ನೆಲದಲ್ಲಿ ಹರಿಯುವುದು, ಆಮೇಲೆ ನೃತ್ಯವೆಂಬ ಪರೈತಗಳನ್ನು ಸೀಳಿಕೊಂಡು, ನರಕ ಎಂಬ ಸಮುದ್ರವನ್ನು ಪ್ರವೇಶಿಸುವುದು ||೪೫||