(18) ಸುಂದರಕಾಂಡಃ ೧೩೭ ಕೊರ್ಧಶ್ವಾಸಸಂಭೂತಿಃ ಮೋಹಮೂರ್ಛಾ ಪ್ರತಿಕ್ಷಣ | ಮನೋರಥೋಪರೋಗಾಣಾಂ ನ ಸಬ್ಬ ವಿದ್ಯತೇನನು |೬೪ || ಧನಲೋಭಪಿಶಾಚೇನ ಗ್ರಸ್ತಃ ಕರೇಣ ಪಾವಿನಾ | ಪರಕಾಮಿನೀಭೂತಗ್ರಸ್ತ ಚಿತ್ತೋಪಿ ಲಕ್ಷ್ಮೀಸೇ |೬೯|| ಏತೇ ಚಾನ್ಸ್ ಚಾವಗುಣಾಃ ಬಹವಸ್ಸ ಸಾಂದ್ರತವು | ಏವಂವಿಧೈರವಗು ಜೀವಸಿ ತಂ ಯದೃಚ್ಛಯಾ ||೩೦|| ಕಠಿಚ್ಚುದ್ದಗುಣಸಕ್ಕೊ ವಿದ್ಯತೇ ತೇನ ಬೇವಸಿ | ತಂ ದೃಪೈವೌಷಧಂ ದಾತುಂ ಇಚ್ಚಾ ಮೇ ಜಾಯತೇ ತವ ||೧|| ಯಪಧಜೆಷ್ಟುಕ್ಷಾ ತೇ ಸಾಧನಾನ್ಯಸ್ಯ ಸಾಧಯ | ನ ಸಾಧನೈರ್ವಿನಾ ಕಿಂಚಿತ್ ಭೇಷಜಂ ಸಿದ್ಧತಿ ಕೂಚಿತ' ೭೨ ನಾನೋಪಾಮೈರ್ಯದಾ ಶ್ರದ್ಧಾ ಪುಷ್ಟಿಃ ಪಿತ್ತಕಭಾದಿವತ್ |
- *
ಧ. ಆಮೇಲೆ, ಶೋಕವೆಂಬ ಮೇಲುಸಿರು ಬರುವುದಕ್ಕುಪಕ್ರಮಿಸಿತು , ಪ್ರತಿ ನಿಮಿಷವೂ ಮೋಹವೆಂಬ ಮರ್ಛಯುಂಟಾಯಿತುಅನಂತರ, ಮನೋರಧಗಳೆಂಬ ಅಪರೋಗಗಳು ಲೆಕ್ಕ ವಿಲ್ಲದಂತೆ ಕಾಣಿಸಿಕೊಂಡುವು ||೬೮ || ಮಹಾಕ್ರೂರವಾದ ಧನಲೋಭವೆಂಬ ಪಾಪ ಪಿಶಾಚಿಯ ನಿನ್ನನ್ನು ಹಿಡಿದುಕೊಂ ಡಿತುಇದರ ಜತೆಗೆ, ಪರಸ್ತ್ರೀಯೆಂಬ ಹೆಣ್ಣು ಪಿಶಾಚವೂ ನಿನ್ನ ಮನಸ್ಸನ್ನು ಮೆಟ್ಟಿ ಕೊಂಡಿರು ವುದು ||೯|| ಅಯ್ಯಾ ! ಬ್ರಾಹ್ಮಣ ! ಈಗ ನಿನ್ನಲ್ಲಿ ಈ ದುರ್ಗುಣಗಳೂ ಇನ್ನೂ ಅನೇಕವಾದ ದುರ್ಗು ಣಗಳೂ ಇರುವುವು ಇಂತಹ ದುರ್ಗುಣಗಳಿದ್ದಾಗ ನೀನು ಜೀವಿಸಿರುವುದು ಆಕಸ್ಮಿಕವೆಂದು ತೋರುವುದು ||೭|| ಆದರೆ, ಅತಿಸೂಕ್ಷ್ಮವಾದ ಒಂದು ಸುಗುಣವಿರುವುದು, ಅದರಿಂದಲೇ ನೀನು ಇನ್ನೂ ಬದುಕಿರುವೆ. ಇದನ್ನು ನೋಡಿಯ, ನಿನಗೆ ಔಷಧವನ್ನು ಕೊಡಬೇಕೆಂದು ನನಗ ಇಚ ಯುಂ ಟಾಗಿರುವುದು ||೭೧|| ನಾನು ಕೊಡುವ ಔಷಧವನ್ನು ತೆಗೆದುಕೊಳ್ಳಬೇಕೆಂದು ನಿನಗೆ ಇಚ್ಚಯಿದ್ದ ಪಕ್ಷದಲ್ಲಿ, ಇದಕ್ಕೆ ತಕ್ಕ ಸಾಧನಗಳನ್ನು ಸಂಪಾದಿಸಿಕೊ, ಸಾಧನಗಳಿಲ್ಲದಿದ್ದರೆ, ಎಲ್ಲಿಯ ಯಾವ ಔಷ ಧವೂ ಸಿದ್ಧಿಸುವುದಿಲ್ಲವಲ್ಲವೆ? ||೭೨|| ನಾನಾವಿಧವಾದ ಉಪಾಯಗಳಿಂದ ಶ್ರದ್ದೆಯಂಬ ಕಾಯಪುಷ್ಟಿಯುಂಟಾಗಿ-ಕರ ವಿವೇಕ ಗಳೆಂಬ ಸೂಕ್ಷ್ಮವಾದ ಪಿತ್ತ ಕಫ ನಾಡಿಗಳು ಸ್ವಲ್ಪ ಉಲ್ಬಣವಾಗಿ ಚಲಿಸುವುದಕ್ಕು ಪತ್ರ 18